Asianet Suvarna News Asianet Suvarna News

ಆ. 12ರಿಂದ ಅರಸೀಕೆರೆ- ಹುಬ್ಬಳ್ಳಿ ರೈಲು ಸಂಚಾರ

*  ಕಾಯ್ದಿರಿಸದ ದೈನಿಕ ಪ್ಯಾಸೆಂಜರ್‌ ವಿಶೇಷ ರೈಲು ಸೇವೆ
*  ನೈರುತ್ಯ ರೈಲ್ವೆ ವಲಯದ ಪ್ರಕಟಣೆ
*  ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಲು ಕರೆ

Arsikere Hubballi Train Service Will Be Start on August 12th grg
Author
Bengaluru, First Published Aug 4, 2021, 8:00 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಆ.04): ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಅರಸೀಕೆರೆ(ಟ್ರೈನ್‌ ಸಂಖ್ಯೆ- 07367/07368) ಕಾಯ್ದಿರಿಸದ ದೈನಿಕ ಪ್ಯಾಸೆಂಜರ್‌ ವಿಶೇಷ ರೈಲು ಸೇವೆಯು ಆ. 12ರಂದು ಪ್ರಾರಂಭವಾಗಲಿದೆ.

ರೈಲು ಸಂಖ್ಯೆ- 07367 ಅರಸೀಕೆರೆ- ಎಸ್‌ಎಸ್‌ಎಸ್‌ ಹುಬ್ಬಳ್ಳಿ ಪ್ರತಿದಿನ ಬೆಳಗ್ಗೆ 4.40ಕ್ಕೆ ಇಲ್ಲಿಂದ ಹೊರಡಲಿದ್ದು, 12.55ಕ್ಕೆ ಅರಸೀಕೆರೆ ತಲುಪಲಿದೆ. 

ಗುಜರಿ ಮಾರಿದ್ದರಿಂದಲೇ ರೈಲ್ವೆಗೆ ಭರ್ಜರಿ 4,575 ಕೋಟಿ ಆದಾಯ!

ಅಲ್ಲಿಂದ ಇದೇ ರೈಲು (07368) ಮರಳಿ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 10.55ಕ್ಕೆ ಬರಲಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.
 

Follow Us:
Download App:
  • android
  • ios