Asianet Suvarna News Asianet Suvarna News
749 results for "

ಅಭ್ಯರ್ಥಿಗಳು

"
EC makes mandatory for candidates to publicise  their criminal backgroundsEC makes mandatory for candidates to publicise  their criminal backgrounds

ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ ಜಾಹಿರಾತು ಕಡ್ಡಾಯ: ಆಯೋಗ

ಮುಂದಿನ ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳ ಕುರಿತು ಮುದ್ರಣ ಮಾಧ್ಯಮ ಮತ್ತು ಟೀವಿ ವಾಹಿನಿಗಳಲ್ಲಿ ಕನಿಷ್ಠ 3 ಬಾರಿ ಜಾಹೀರಾತು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ನವೆಂಬರ್- ಡಿಸೆಂಬರ್‌ನಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಯಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ.

NEWS Oct 11, 2018, 11:50 AM IST

Congress Leader KC Venugopal To Decide Bypoll CandidatesCongress Leader KC Venugopal To Decide Bypoll Candidates

ಉಪ ಚುನಾವಣೆಗೆ ಯಾರಾಗಲಿದ್ದಾರೆ ಅಭ್ಯರ್ಥಿಗಳು..?

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು ಈ ವೇಳೆ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ. 

NEWS Oct 8, 2018, 8:44 AM IST

Karnataka BJP Candidates For 5 Bye ElectionsKarnataka BJP Candidates For 5 Bye Elections
Video Icon

ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಯಾರು..? ಇಲ್ಲಿದೆ ಡಿಟೇಲ್ಸ್

ಆಪರೇಷನ್ ಕಮಲದಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿಗೆ ರಾಜ್ಯದ 3 ಲೋಕಸಭೆ ಹಾಗೂ 2 ವಿಧಾನಸಭೆ ಉಪಚುನಾವಣೆಯ ಅಗ್ನಿ ಪರೀಕ್ಷೆ ಎದುರಾಗಿದೆ.

NEWS Oct 7, 2018, 9:16 PM IST

Who Will Contest From BJP Karnataka By ElectionWho Will Contest From BJP Karnataka By Election

ಉಪ ಚುನಾವಣೆ ಘೋಷಣೆ : ಬಿಜೆಪಿ ಅಭ್ಯರ್ಥಿಗಳು ಯಾರು..?

ಬಿಜೆಪಿಗೆ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ  ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯು ಅಗ್ನಿ ಪರೀಕ್ಷೆಯಾಗಿದ್ದು, ದೋಸ್ತಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ತಿರುಗೇಟು ನೀಡಲು ರಾಜಕೀಯ ತಂತ್ರಗಾರಿಕೆ ಪ್ರಾರಂಭಿಸಿದೆ. 

NEWS Oct 7, 2018, 7:47 AM IST

JDS Congress Plan Joint In Karnataka ByPollJDS Congress Plan Joint In Karnataka ByPoll

ಉಪ ಚುನಾವಣೆಯಲ್ಲೂ ಕೈ-ದಳ ದೋಸ್ತಿ : ಅಭ್ಯರ್ಥಿಗಳು ಯಾರು..?

ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುತೇಕ ಖಚಿತದ್ದು, ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಇದೀಗ ಪ್ಲಾನ್ ಮಾಡುತ್ತಿದೆ. 

state Oct 7, 2018, 7:35 AM IST

Congress- JDS alliance 3 member unanimously select to Legislative CouncilCongress- JDS alliance 3 member unanimously select to Legislative Council

ಬಿಜೆಪಿ ಶಸ್ತ್ರತ್ಯಾಗ: ಮೂವರು ಮೇಲ್ಮನೆಗೆ ಅವಿರೋಧ ಆಯ್ಕೆ

 ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಿ ಕಣಕ್ಕಿಳಿಸಲು ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ನಡೆಸಿದರೂ ಅಂತಿಮ ಕ್ಷಣದಲ್ಲಿ ಸ್ಪರ್ಧಾಕಣದಿಂದ ಬಿಜೆಪಿ ದೂರ ಉಳಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ಗೆ ಅ.4 ಕ್ಕೆ ನಡೆಯಬೇಕಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

NEWS Sep 25, 2018, 7:35 AM IST

Video Karnataka Congress Finalizes Candidates For Legislative Council PollVideo Karnataka Congress Finalizes Candidates For Legislative Council Poll
Video Icon

ಕೊನೆಗೂ ಸಿದ್ದುಗೆ ಮೇಲುಗೈ; ಕೈ ಎಂಎಲ್‌ಸಿ ಅಭ್ಯರ್ಥಿಗಳು ಫೈನಲ್

ಮುಂಬರುವ ಅ.04ರಂದು ನಡೆಯಲಿರುವ ವಿಧಾನ ಪರಿಷತ್ತು ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಈ ಪ್ರಕ್ರಿಯೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಮೇಲಾಗಿದೆ. ಅವರು ಸೂಚಿಸಿ 4 ಅಹಿಂದ ಅಭ್ಯರ್ಥಿಗಳಿಗೆ ಹೈಕಮಾಂಡ್ ಓಕೆ ಎಂದಿದೆ. ಚುನಾವಣಾ ಕಣದಲ್ಲಿ ಯಾರ್ಯಾರಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

NEWS Sep 22, 2018, 3:48 PM IST

Who Will Get Ticket From JDS For MLC ElectionWho Will Get Ticket From JDS For MLC Election

ಜೆಡಿಎಸ್ ನ ಒಂದು ಟಿಕೆಟ್ ಯಾರಿಗೆ..?

ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದಲ್ಲಿ ತನಗೆ ಲಭಿಸುವ ಒಂದು ಸ್ಥಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

NEWS Sep 20, 2018, 10:11 AM IST

Local boy election: BJP candidate celebrates his victory by removing his shirtLocal boy election: BJP candidate celebrates his victory by removing his shirt

ಗೆದ್ದಾನೊಬ್ಬ ಗಂಗೂಲಿ: ಶರ್ಟ್ ಬಿಚ್ಚಿ ಮಾಡ್ಯಾನ ಗಲಿಬಿಲಿ!

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳು ಸಂಭ್ರಮೋತ್ಸವ ಆಚರಿಸುತ್ತಿದ್ದಾರೆ. ಕೆಲವರು ಗೆದ್ದ ಖುಷಿಯಲ್ಲಿ ವಿಚಿತ್ರ ಬಗೆಯ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ.

Bagalkot Sep 3, 2018, 8:09 PM IST

Witchcraft in front of BJP Candidate in BelagaviWitchcraft in front of BJP Candidate in Belagavi
Video Icon

ಬಿಜೆಪಿ ಅಭ್ಯರ್ಥಿ ಮನೆ ಮುಂದೆ ವಾಮಾಚಾರ!

ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಬೆಳಗಾವಿಯ ರಾಮದುರ್ಗ ಪುರಸಭೆ ಬಿಜೆಪಿ ಅಭ್ಯರ್ಥಿ ಸೋನು ನಾಯಕ್ ಮನೆಮುಂದೆ ವಾಮಾಚಾರ ಮಾಡಲಾಗಿದೆ.   

Belagavi Aug 30, 2018, 4:38 PM IST

JDS Candidates wins  mysuru Agriculture Cooperation ElectionJDS Candidates wins  mysuru Agriculture Cooperation Election

ತೆನೆ ಪಕ್ಷಕ್ಕೆ ಭರ್ಜರಿ ಜಯ

  • ಕೆಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ 3 ಬೆಂಬಲಿತರಿಗೆ ಜಯ
  • ರಾವಂದೂರಿನಲ್ಲಿ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನ ಜಯ 

Mysuru Aug 30, 2018, 3:59 PM IST

JDS Wins Mysuru Agriculture council ElectionJDS Wins Mysuru Agriculture council Election

ಮೈಸೂರಿನಲ್ಲಿ ಜೆಡಿಎಸ್ ಬೆಂಬಲಿತರ ಜಯಭೇರಿ

  • ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ
  • ಪಂಚವಳ್ಳಿ, ಕಂಪಲಾಪುರದಲ್ಲಿ 24 ಅಭ್ಯರ್ಥಿಗಳು ಜಯ 

Mysuru Aug 29, 2018, 5:49 PM IST

Over 6,000 apply for 10 joint secretary posts in govt's lateral entryOver 6,000 apply for 10 joint secretary posts in govt's lateral entry

ಸರ್ಕಾರ ಕರೆದ ಈ ಹುದ್ದೆಗೆ ಮುಗಿಬಿದ್ದ ಖಾಸಗಿ ತಜ್ಞರು!

ಆಡಳಿತ ವ್ಯವಸ್ಥೆಯಲ್ಲಿ ಖಾಸಗಿ ವಲಯದ ತಜ್ಞರು, ಪ್ರತಿಭಾವಂತರಿಗೆ ಅವಕಾಶ ನೀಡಲು ಮೋದಿ ಸರಕಾರ ಆರಂಭಿಸಿರುವ ಪಾಶ್ರ್ವ ನೇಮಕಾತಿ ಯೋಜನೆ ಭಾರೀ ಜನಪ್ರಿಯವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಂಟಿ ಕಾರ್ಯದರ್ಶಿಯ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 6000ಕ್ಕೂ ಅಧಿಕ ಅಭ್ಯರ್ಥಿಗಳು ಆಸಕ್ತಿ ತೋರಿಸಿ ಅರ್ಜಿ ಹಾಕಿದ್ದಾರೆ. 

BUSINESS Aug 20, 2018, 8:36 PM IST

2300 people to take up police constable exam2300 people to take up police constable exam

ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ 2300 ಅಭ್ಯರ್ಥಿಗಳು

ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿಯ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್

Koppal Aug 4, 2018, 1:29 PM IST

Congress Preparing For The Lok Sabha ElectionCongress Preparing For The Lok Sabha Election

ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್?

ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಹಲವು ಕ್ಷೇತ್ರಗಳಿಗೆ ಈಗಾಗಲೇ ಕೆಲ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. 

NEWS Aug 4, 2018, 11:00 AM IST