Asianet Suvarna News Asianet Suvarna News
1458 results for "

Patient

"
Covid 19 patient abandoned by Mallya Hospital Bengaluru hlsCovid 19 patient abandoned by Mallya Hospital Bengaluru hls
Video Icon

ಕೋವಿಡ್ ಸೋಂಕಿತೆಗೆ ಚಿಕಿತ್ಸೆ ನೀಡದೆ ಹೊರಹಾಕಿದ ಮಲ್ಯ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆ ಸಿಗದೆ ಸೋಂಕಿತ ಮಹಿಳೆಯೊಬ್ಬರು ಫುಟ್‌ಪಾತ್ ಮೇಲೆ ನರಳಾಡಿದ್ದಾರೆ. ಮಲ್ಯ ಆಸ್ಪತ್ರೆ ಸಿಬ್ಬಂದಿ ಸೋಂಕಿತೆಯೊಬ್ಬರನ್ನು ಹೊರ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ಧಾರೆ. 
 

state Apr 13, 2021, 3:46 PM IST

50 percent Bed Reserve in Private Hospitals for Corona Patients in Bengaluru grg50 percent Bed Reserve in Private Hospitals for Corona Patients in Bengaluru grg

ಕೊರೋನಾ ಹೆಚ್ಚಳ: ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆ ಮೀಸಲು, ಸುಧಾಕರ್‌

ಕೊರೋನಾ ಸೋಂಕು ತೀವ್ರ ಹೆಚ್ಚಳ ಹಿನ್ನೆಲೆಯಲ್ಲಿ ವಾರದೊಳಗೆ ಶೇ.50ರಷ್ಟು ಹಾಸಿಗೆಯನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಹಾಗೂ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಕೊರೋನೇತರ ಗಂಭೀರ ಅನಾರೋಗ್ಯವಿಲ್ಲದ ರೋಗಿಗಳ ಮನವೊಲಿಸಿ ಡಿಸ್ಚಾರ್ಜ್‌ ಮಾಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.
 

Karnataka Districts Apr 13, 2021, 10:06 AM IST

Coronavirus Spread from One Patient to the Entire Family grgCoronavirus Spread from One Patient to the Entire Family grg

ಕೊರೋನಾ ಕಾಟ: ಡೆಡ್ಲಿ ವೈರಸ್‌ ಬಗ್ಗೆ ಆಘಾತಕಾರಿ ಸುದ್ದಿ..!

ಹೊರಗಡೆ ಹೆಚ್ಚಾಗಿ ಓಡಾಡುವ 15 ರಿಂದ 45 ವರ್ಷ ವಯಸ್ಸಿನವರಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ಕೊರತೆ ಹಾಗೂ ನಿರ್ಲಕ್ಷ್ಯದ ಫಲವಾಗಿ ಇಡೀ ಕುಟುಂಬ ಸದಸ್ಯರಿಗೆ ಸೋಂಕು ಹರಡುತ್ತಿದೆ.
 

state Apr 13, 2021, 8:01 AM IST

40 Corona Patients Dies at Bengaluru After 6 Months grg40 Corona Patients Dies at Bengaluru After 6 Months grg

ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾಗೆ 40 ಬಲಿ..!

ಯುಗಾದಿ ಹಬ್ಬದ ಮುನ್ನ ದಿನವೂ ಕೂಡ ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಒಂದೇ ದಿನ 6387 ಹೊಸ ಪ್ರಕರಣಗಳು ದೃಢಪಟ್ಟಿವೆ. ಜೊತೆಗೆ ಕಳೆದ ಆರು ತಿಂಗಳ ಬಳಿಕ 40 ಮಂದಿ ಸಾವನ್ನಪ್ಪಿದ್ದಾರೆ.
 

Karnataka Districts Apr 13, 2021, 7:06 AM IST

Corona Patient Dies Due to Not Get Treatment at Hospotal in Bengaluru grgCorona Patient Dies Due to Not Get Treatment at Hospotal in Bengaluru grg

ಕೊರೋನಾ ಅಟ್ಟಹಾಸ: ಬೆಡ್‌ ಸಿಗದೆ 3 ಆಸ್ಪತ್ರೆಗೆ ಅಲೆದು ವ್ಯಕ್ತಿ ಸಾವು

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ಆರಂಭದ ದಿನದಲ್ಲೇ 33 ವರ್ಷ ವಯಸ್ಸಿನ ಕೋವಿಡ್‌ ರೋಗಿಯೊಬ್ಬರು ಮೂರು ಆಸ್ಪತ್ರೆಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಗದೆ ಶನಿವಾರ ನಸುಕಿನ ವೇಳೆ ಮರಣವನ್ನಪ್ಪಿದ್ದಾರೆ.
 

Karnataka Districts Apr 12, 2021, 7:45 AM IST

MP PPE Clad Health Worker Takes Juice Break With Patient in Ambulance podMP PPE Clad Health Worker Takes Juice Break With Patient in Ambulance pod

ಕೊರೋನಾ ರೋಗಿ ಜತೆ ಜ್ಯೂಸ್‌ ಸೆಂಟರ್‌ಗೆ ವೈದ್ಯ ಸಿಬ್ಬಂದಿ!

ಆ್ಯಂಬುಲೆನ್ಸ್‌ನಲ್ಲಿ ಕೊರೋನಾ ರೋಗಿಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು| ದಾರಿ ಮಧ್ಯೆ ವಾಹನವನ್ನು ನಿಲ್ಲಿಸಿ ಬೀದಿ ಬದಿಯ ವ್ಯಾಪಾರಿಯೊಬ್ಬನಿಂದ ಪಿಪಿಇ ಕಿಟ್‌ ಧರಿಸಿಯೇ ಕಬ್ಬಿನ ಹಾಲು ಕುಡಿದಿರುವ ಘಟನೆ 

India Apr 10, 2021, 2:53 PM IST

Free Bus Service for Patients in Hubballi grgFree Bus Service for Patients in Hubballi grg

ಬಸ್‌ ಸ್ಟ್ರೈಕ್‌: ಹುಬ್ಬಳ್ಳಿಯಲ್ಲಿ ಉಚಿತ ಬಸ್‌ ಸೇವೆ..!

ಸಾರಿಗೆ ನೌಕರರ ಮುಷ್ಕರದಿಂದಾಗಿ ಕಿಮ್ಸ್‌ಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್‌ ಶಾಲೆಯಿಂದ ಸಿಬಿಟಿಯಿಂದ ಕಿಮ್ಸ್‌ವರೆಗೆ ಉಚಿತ ಬಸ್‌ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ.
 

Karnataka Districts Apr 10, 2021, 12:11 PM IST

Corona Patients Faces ICU Bed Problems in Hospitals in Bengaluru grgCorona Patients Faces ICU Bed Problems in Hospitals in Bengaluru grg

ಕೊರೋನಾ ಅಟ್ಟಹಾಸ: ಐಸಿಯು ಬೆಡ್‌ಗಾಗಿ ರೋಗಿಗಳ ಪರದಾಟ!

ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಸ್ಫೋಟ ತೀವ್ರಗೊಳ್ಳುತ್ತಿದ್ದು, ಪರಿಣಾಮ ಕೊರೋನಾ ರೋಗಿಗಳಿಗೆ ಐಸಿಯು ಬೆಡ್‌ಗಳ ತೀವ್ರ ಕೊರತೆ ಉಂಟಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರೋಗಿಗಳು ಚಿಕಿತ್ಸೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
 

Karnataka Districts Apr 10, 2021, 7:16 AM IST

Corona cases on surge ICU patients increased hlsCorona cases on surge ICU patients increased hls
Video Icon

ICU ದಾಖಲಾತಿ ಹೆಚ್ಚಳ, ಆರೋಗ್ಯ ಇಲಾಖೆಯಲ್ಲಿ ಆತಂಕ ಹೆಚ್ಚಳ, ತಜ್ಞರ ಕಳವಳ

ರಾಜ್ಯದಲ್ಲಿ ಕೊರೊನಾ ಸೋಂಕು ಏರುತ್ತಲೇ ಇದೆ. ICU ದಾಖಲಾತಿ ಹೆಚ್ಚಾಗುತ್ತಿರುವುದಕ್ಕೆ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. 

state Apr 5, 2021, 4:59 PM IST

73 year old Covid patient dies searching for hospital bed pod73 year old Covid patient dies searching for hospital bed pod

ಆಮ್ಲಜನಕದ ಬೆಡ್‌ ಬಿಕ್ಕಟ್ಟು: ಮಾರ್ಗ ಮಧ್ಯೆ ಸೋಂಕಿತೆ ಸಾವು!

ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿರುವ ಪುಣೆಯಲ್ಲಿ ಆಸ್ಪತ್ರೆಯ ಆಮ್ಲಜನಕ ಬೆಡ್‌ ಲಭ್ಯವಾಗದ ಹಿನ್ನೆಲೆ| ಮಾರ್ಗ ಮಧ್ಯೆ ಸೋಂಕಿತೆ ಸಾವು!

India Apr 5, 2021, 11:31 AM IST

Russian doctors continue to operate on heart patient even as hospital catches fire podRussian doctors continue to operate on heart patient even as hospital catches fire pod

ಆಸ್ಪತ್ರೆಗೆ ಬೆಂಕಿ ಬಿದ್ದರೂ ವೈದ್ಯರಿಂದ ಆಪರೇಷನ್‌!

ಕಟ್ಟಡಕ್ಕೆ ಬೆಂಕಿ ಬಿದ್ದರೆ ಮೊದಲು ನಮ್ಮ ಪ್ರಾಣ ರಕ್ಷಣೆಗೆ ಮುಂದಾಗುತ್ತೇವೆ| ರಷ್ಯಾದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದರೂ ವೈದ್ಯರು ಧೃತಿಗೆಡದ ವೈದ್ಯರು

India Apr 5, 2021, 9:31 AM IST

Corona vaccine Should Give to Above 20 years Patients in Karnataka grgCorona vaccine Should Give to Above 20 years Patients in Karnataka grg
Video Icon

ಕೊರೋನಾ ಅಟ್ಟಹಾಸ: '20 ವರ್ಷ ಮೇಲ್ಪಟ್ಟ ರೋಗಿಗಳಿಗೆಲ್ಲ ಲಸಿಕೆ ನೀಡಿ'

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದಾಗಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಅಪಾಯ ಉಂಟಾಗುವ ಆತಂಕ ಹೆಚ್ಚಾಗಿದೆ. ಹೀಗಾಗಿ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ 20 ವರ್ಷ ಮೇಲ್ಪಟ್ಟ ಎಲ್ಲರಿಗೂ ಶೀಘ್ರವಾಗಿ ಕೊರೋನಾ ಲಸಿಕೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
 

state Apr 4, 2021, 12:04 PM IST

18 Corona Patients Dies at Bengaluru on March 31st grg18 Corona Patients Dies at Bengaluru on March 31st grg

ಬೆಂಗ್ಳೂರಲ್ಲಿ ಒಂದೇ ದಿನ ಕೊರೋನಾಗೆ 18 ಬಲಿ..!

ನಗರದಲ್ಲಿ ಬುಧವಾರ 2928 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 18 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
 

Karnataka Districts Apr 1, 2021, 7:10 AM IST

Health Benefits and uses of raagi for skin careHealth Benefits and uses of raagi for skin care

ಹೊಟ್ಟೆ ತುಂಬಿಸೋ ರಾಗಿಯಿಂದ ಆರೋಗ್ಯವಂತರಾಗಿ, ಹೆಚ್ಚಿಸಿಕೊಳ್ಳಿ ಸೌಂದರ್ಯ

ರಾಗಿ ಮುದ್ದೆ- ಬಸ್ಸಾರು, ರಾಗಿ ಮಣ್ಣಿ, ರಾಗಿ ರೊಟ್ಟಿ, ರಾಗಿ ಬಿಸ್ಕೆಟ್‌...ಹೀಗೆ ನಮ್ಮ ದಕ್ಷಿಣ ಭಾರತದಲ್ಲಿ ರಾಗಿಯನ್ನು ವಿವಿಧ ರೂಪದಲ್ಲಿ ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವಾದ ಒಂದು ಧಾನ್ಯ. ಇದನ್ನು ಸೇವಿಸಿದರೆ ಏನೆಲ್ಲಾ ಲಾಭಗಳಿವೆ ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಅವುಗಳ ಬಗ್ಗೆ ನೋಡೋಣ... 

Food Mar 31, 2021, 5:30 PM IST

2 Covid Patients In Same Bed In Viral Photos From Nagpur Hospital pod2 Covid Patients In Same Bed In Viral Photos From Nagpur Hospital pod

ನಾಗ್ಪುರ ಆಸ್ಪತ್ರೆಯಲ್ಲಿ 1 ಬೆಡ್‌ಗೆ ಇಬ್ಬರು ಕೊರೋನಾ ಪೇಶಂಟ್‌!

ನಾಗ್ಪುರ ಆಸ್ಪತ್ರೆಯಲ್ಲಿ 1 ಬೆಡ್‌ಗೆ ಇಬ್ಬರು ಕೊರೋನಾ ಪೇಶಂಟ್‌!| ವಿಡಿಯೋ ವೈರಲ್‌: ಮಹಾರಾಷ್ಟ್ರದ ಶೋಚನೀಯ ಸ್ಥಿತಿಗೆ ಮರುಕ

India Mar 31, 2021, 8:13 AM IST