ಹೊಟ್ಟೆ ತುಂಬಿಸೋ ರಾಗಿಯಿಂದ ಆರೋಗ್ಯವಂತರಾಗಿ, ಹೆಚ್ಚಿಸಿಕೊಳ್ಳಿ ಸೌಂದರ್ಯ

First Published Mar 31, 2021, 5:30 PM IST

ರಾಗಿ ಮುದ್ದೆ- ಬಸ್ಸಾರು, ರಾಗಿ ಮಣ್ಣಿ, ರಾಗಿ ರೊಟ್ಟಿ, ರಾಗಿ ಬಿಸ್ಕೆಟ್‌...ಹೀಗೆ ನಮ್ಮ ದಕ್ಷಿಣ ಭಾರತದಲ್ಲಿ ರಾಗಿಯನ್ನು ವಿವಿಧ ರೂಪದಲ್ಲಿ ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವಾದ ಒಂದು ಧಾನ್ಯ. ಇದನ್ನು ಸೇವಿಸಿದರೆ ಏನೆಲ್ಲಾ ಲಾಭಗಳಿವೆ ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಅವುಗಳ ಬಗ್ಗೆ ನೋಡೋಣ...