Asianet Suvarna News Asianet Suvarna News
972 results for "

South Africa

"
Test Championship England suffer defeat in first Test against South AfricaTest Championship England suffer defeat in first Test against South Africa

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಖಾತೆ ತೆರದ ಹರಿಣಗಳು

ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್’ಗೆ ಗೆಲ್ಲಲು 376 ರನ್’ಗಳ ಗುರಿ ನೀಡಿತ್ತು. 4ನೇ ದಿನವಾದ ಭಾನುವಾರ 1 ವಿಕೆಟ್‌ಗೆ 121 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್‌ ನಾಟಕೀಯ ಕುಸಿತ ಕಂಡಿತು. 

Cricket Dec 30, 2019, 11:19 AM IST

Yashasvi Jaiswal All Round Performance Helps India U 19 Thrash South Africa In Second Youth ODI and Clinch seriesYashasvi Jaiswal All Round Performance Helps India U 19 Thrash South Africa In Second Youth ODI and Clinch series

ಅಂಡರ್‌ 19: ಯಶಸ್ವಿ ಜೈಸ್ವಾಲ್ ಅಬ್ಬರ, ಭಾರತಕ್ಕೆ ಸರಣಿ ಜಯ

ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆದ್ದಿತ್ತು. 2-0 ಮುನ್ನಡೆ ಹೊಂದಿರುವ ಟೀಂ ಇಂಡಿಯಾ ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ.

Cricket Dec 29, 2019, 7:18 AM IST

South Africa all rounder Vernon Philander to retire from international cricket after England TestsSouth Africa all rounder Vernon Philander to retire from international cricket after England Tests

ಕ್ರಿಕೆಟ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್!

ಇಂಗ್ಲೆಂಡ್‌ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿ ಡಿ. 26 ರಿಂದ ಜ. 24 ರವರೆಗೆ ನಡೆಯಲಿದೆ. 34 ವರ್ಷ ವಯಸ್ಸಿನ ಫಿಲಾಂಡರ್‌, 60 ಟೆಸ್ಟ್‌, 30 ಏಕದಿನ ಮತ್ತು 7 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 22.16ರ ಸರಾಸರಿಯಲ್ಲಿ ಫಿಲಾಂಡರ್‌ 261 ವಿಕೆಟ್‌ ಪಡೆದಿದ್ದಾರೆ.

Cricket Dec 24, 2019, 11:02 AM IST

Pawan Wadeyar kannada movie Remo shoots in South Africa with Ashika ranganathPawan Wadeyar kannada movie Remo shoots in South Africa with Ashika ranganath

ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

ಚಂದನವನದ ಸುಂದರ ಚೆಲುವೆ ಆಶಿಕಾ ರಂಗನಾಥ್ ಜೀವನದಲ್ಲಿ ಎಂದೂ ಊಹಿಸಿಕೊಳ್ಳದ ಘಟನೆಯೊಂದು ಸೌತ್ ಆಫ್ರಿಕಾದಲ್ಲಿ ನಡೆದಿದೆ ಇದಕ್ಕೆ ಕಂಗಾಲಾಗದೆ ನಟಿ ಏನ್ ಮಾಡಿದ್ರು ಗೊತ್ತಾ? 

Sandalwood Dec 19, 2019, 1:48 PM IST

Jacques Kallis named South Africa Cricket team batting consultantJacques Kallis named South Africa Cricket team batting consultant

ಬಲಿಷ್ಠ ತಂಡ ಕಟ್ಟಲು ಆಫ್ರಿಕಾ ರೆಡಿ: ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

2016ರಿಂದ 2019ರ ವರೆಗೂ ಕಾಲಿಸ್‌, ಐಪಿಎಲ್‌ನ ಕೆಕೆಆರ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ತಂಡದ ಬ್ಯಾಟಿಂಗ್‌ ಸಲಹೆಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Cricket Dec 19, 2019, 11:58 AM IST

Ab devillers back in to international cricket ahead of t20 world cup  says duplessisAb devillers back in to international cricket ahead of t20 world cup  says duplessis

ಶೀಘ್ರದಲ್ಲಿ ಡಿವಿಲಿಯರ್ಸ್ ತಂಡಕ್ಕೆ ವಾಪಸ್; ನಾಯಕ ಡುಪ್ಲೆಸಿಸ್ ಸ್ಪಷ್ಟನೆ!

ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಾರಾ? ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ, ಲೀಗ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಂಡಿರುವ ಎಬಿಡಿ, ಸೌತ್ ಆಫ್ರಿಕಾ ತಂಡ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಈ ಕುರಿತು ನಾಯಕ ಫಾಫ್ ಡುಪ್ಲೆಸಿಸ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. 

Cricket Dec 17, 2019, 2:41 PM IST

South Africa announce a strong squad for the first two Tests against EnglandSouth Africa announce a strong squad for the first two Tests against England

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ..!

ಈಗಾಗಲೇ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಕೆಳ ಕ್ರಮಾಂಕದಲ್ಲಿರುವ ಹರಿಣಗಳ ಪಡೆ, ತವರಿನಲ್ಲಿ ಆಂಗ್ಲರ ಬೇಟೆಯಾಡಲು ಬಲಿಷ್ಠ ತಂಡದೊಂದಿಗೆ ಸಜ್ಜಾಗಿದೆ.

Cricket Dec 16, 2019, 8:14 PM IST

Former South African Cricketer Mickey Arthur Appointed As Sri Lanka Head CoachFormer South African Cricketer Mickey Arthur Appointed As Sri Lanka Head Coach

ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಿಕಿ ಆರ್ಥರ್‌ ಕೋಚ್‌!

ಆರ್ಥರ್‌ 2 ವರ್ಷಗಳ ಅವ​ಧಿಯ ಗುತ್ತಿ​ಗೆಗೆ ಸಹಿ ಹಾಕಿ​ದ್ದಾರೆ ಎಂದು ತಿಳಿ​ದು ಬಂದಿದೆ. ಅವರು ಈ ಮೊದಲು ಆಸ್ಪ್ರೇ​ಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿ​ಸ್ತಾನ ತಂಡ​ಗಳ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು.

Cricket Dec 6, 2019, 10:50 AM IST

South african spinner magic celebration after dismissal david millerSouth african spinner magic celebration after dismissal david miller

ವಿಕೆಟ್ ಕಬಳಿಸಿ ಮ್ಯಾಜಿಕ್ ಮಾಡಿದ RCB ಮಾಜಿ ಸ್ಪಿನ್ನರ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸ್ಪಿನ್ನರ್ ವಿಕೆಟ್ ಕಬಳಿಸಿ ಮೈದಾನದಲ್ಲಿ ಮ್ಯಾಜಿಕ್ ಮಾಡೋ ಮೂಲಕ ಸಂಭ್ರಮಿಸಿದ್ದಾರೆ. ಸ್ಪಿನ್ನರ್ ಮ್ಯಾಜಿಕ್ ಸಂಭ್ರಮ ವಿಡಿಯೋ ವೈರಲ್ ಆಗಿದೆ.

Cricket Dec 5, 2019, 9:13 PM IST

Karnataka Raichur boy vidyadhar patil gets chance to play for India Under 19 cricketKarnataka Raichur boy vidyadhar patil gets chance to play for India Under 19 cricket

ಅಂಡರ್-19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ, ನಮ್ಮ ಹೆಮ್ಮೆ

ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಅಂಥ ದಿಗ್ಗಜರ ಉಗಮಕ್ಕೆ ಕಾರಣವಾದ ಅಂಡರ್- 19 ತಂಡಕ್ಕೆ ಕರ್ನಾಟಕದ ಹುಡುಗನೊಬ್ಬ ಇದೀಗ ಸೆಲೆಕ್ಟ್ ಆಗಿದ್ದು ಹೆಮ್ಮೆ ಮೂಡಿಸಿದೆ.

Cricket Dec 2, 2019, 11:38 PM IST

BCCI announces Team India India  squad For U19 Cricket World Cup 2020BCCI announces Team India India  squad For U19 Cricket World Cup 2020

ಅಂಡರ್-19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಚಾನ್ಸ್..?

ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಉದಯೋನ್ಮುಖ ಆಟಗಾರ ಪ್ರಿಯಂ ಗಾರ್ಗ್ ಸಾರಥ್ಯವಹಿಸಿದ್ದಾರೆ. ಹಾಗಾದ್ರೆ 15 ಆಟಗಾರರ ಪಟ್ಟಿಯಲ್ಲಿ ಯಾರೆಲ್ಲ ಸ್ಥಾನ ಪಡೆದುಕೊಂಡಿದ್ದಾರೆ ಮಾಹಿತಿ ಈ ಕೆಳಗಿನಂತಿದೆ.

Cricket Dec 2, 2019, 7:39 PM IST

South African spinner Tabraiz Shamsi Performs Magic on FieldSouth African spinner Tabraiz Shamsi Performs Magic on Field
Video Icon

ಅಪರೂಪದಲ್ಲೇ ಆಪರೂಪ: ವಿಕೆಟ್ ಪಡೆದು ಮೈದಾನದಲ್ಲೇ ಮ್ಯಾಜಿಕ್ ಮಾಡ್ತಾನೆ ಈ ಬೌಲರ್..!

ದಕ್ಷಿಣ ಆಫ್ರಿಕಾದ ಬೌಲರ್’ವೊಬ್ಬ ವಿಕೆಟ್ ಪಡೆದರೆ ಮ್ಯಾಜಿಕ್ ಮಾಡುವ ಮೂಲಕ ವಿನೂತನವಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಹೌದು ಇದು ಅಚ್ಚರಿಯಾದರೂ ಸತ್ಯ.

Cricket Nov 28, 2019, 4:10 PM IST

South africa cricketer quinton de kock does an ms dhoni style wicket keepingSouth africa cricketer quinton de kock does an ms dhoni style wicket keeping
Video Icon

ಧೋನಿ ಆಟ ನೆನಪಿಸಿದ ಸೌತ್ ಆಫ್ರಿಕಾ ಕ್ರಿಕೆಟಿಗ!

ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಆಟವನ್ನು ಕಣ್ತುಂಬಿಕೊಳ್ಳೋ ಸೌಭಾಗ್ಯ ಅಭಿಮಾನಿಗಳಿಗೆ ಸಿಕ್ಕಿಲ್ಲ. ಧೋನಿ ಕ್ರಿಕೆಟ್‌ಗೆ ಮರಳುವ ಯಾವ ಸೂಚನೆಯೂ ಸಿಗುತ್ತಿಲ್ಲ. ಇದೀಗ ಧೋನಿ ಅನುಪಸ್ಥಿತಿಯಲ್ಲಿ ಸೌತ್ ಆಫ್ರಿಕಾ ಕ್ರಿಕೆಟಿಗ ಧೋನಿ ಆಟವನ್ನು ನೆನಪಿಸಿದ್ದಾನೆ. ಧೋನಿ ರೀತಿಯಲ್ಲೇ ಪ್ರದರ್ಶನ ನೀಡಿದ್ದು, ಅಭಿಮಾನಿಗಳ ಬೇಸರವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಿದ್ದಾನೆ.

Cricket Nov 20, 2019, 12:30 PM IST

Pakistan Cricket Board invites South Africa for T20 series in PakistanPakistan Cricket Board invites South Africa for T20 series in Pakistan

ಟಿ20 ಕ್ರಿಕೆಟ್‌: ದಕ್ಷಿಣ ಆಫ್ರಿ​ಕಾಕ್ಕೆ ಪಾಕ್‌ ಆಹ್ವಾ​ನ

ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ಪಾಕಿ​ಸ್ತಾ​ನಕ್ಕೆ ಮರ​ಳ​ಲಿದೆ. ಪಾಕಿಸ್ತಾ​ನದ ಅವ​ಕಾ​ಶ​ಗಳ ಬಾಗಿಲು ತೆರೆ​ದು​ಕೊಂಡಿದೆ. ಇತ್ತೀ​ಚೆಗಿನ ಶ್ರೀಲಂಕಾ ವಿರುದ್ಧದ ತವ​ರಿನ ಟಿ20, ಏಕ​ದಿನ ಸರಣಿ ಬಹಳ ನೆರ​ವಾ​ಯಿ​ತು’ ಎಂದು ಪಿಸಿಬಿ ಸಿಇಒ ವಾಸಿಮ್‌ ಖಾನ್‌ ತಿಳಿ​ಸಿ​ದ​ರು.

Cricket Nov 3, 2019, 3:57 PM IST

Terribly Condition in Upcoming Days in BengaluruTerribly Condition in Upcoming Days in Bengaluru

ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಬೆಂಗಳೂರಿಗೆ ಕಾದಿದೆ ಆಪತ್ತು!

ಒಂದು ವೇಳೆ ಜನರು ಈಗಲೂ ಜಲ ಸಂರಕ್ಷಣೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ತಮಿಳುನಾಡು ರಾಜಧಾನಿ ಚೆನ್ನೈ ಮತ್ತು ಬೆಂಗಳೂರು ನಗರಗಳು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ರೀತಿ ನೀರಿಲ್ಲದೇ ಬರಿದಾಗಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.

Bengaluru-Urban Oct 31, 2019, 8:18 AM IST