ಅಪರೂಪದಲ್ಲೇ ಆಪರೂಪ: ವಿಕೆಟ್ ಪಡೆದು ಮೈದಾನದಲ್ಲೇ ಮ್ಯಾಜಿಕ್ ಮಾಡ್ತಾನೆ ಈ ಬೌಲರ್..!

ದಕ್ಷಿಣ ಆಫ್ರಿಕಾದ ಬೌಲರ್’ವೊಬ್ಬ ವಿಕೆಟ್ ಪಡೆದರೆ ಮ್ಯಾಜಿಕ್ ಮಾಡುವ ಮೂಲಕ ವಿನೂತನವಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಹೌದು ಇದು ಅಚ್ಚರಿಯಾದರೂ ಸತ್ಯ.

First Published Nov 28, 2019, 4:10 PM IST | Last Updated Nov 28, 2019, 4:10 PM IST

ಬೆಂಗಳೂರು[ನ.28]: ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿಕೆಟ್ ಪಡೆದಾಗ ಕುಣಿದು ಕುಪ್ಪಳಿಸಿ ಸಂಭ್ರಮಿಸುವುದನ್ನು ನೋಡಿರುತ್ತೇವೆ. ಬ್ರಾವೋ ಡ್ಯಾನ್ಸ್, ಕಾಟ್ರೆಲ್ ಸೆಲ್ಯೂಟ್, ಬಾಂಗ್ಲಾದೇಶಿಗರ ನಾಗಿಣಿ ಡ್ಯಾನ್ಸ್ ಇವುಗಳನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಸೌತ್ ಆಫ್ರಿಕಾ ತಂಡದ ಜೊತೆ ಕಿಚ್ಚನ ಪ್ರಯಾಣ; ಸರ್ಪ್ರೈಸ್ ನೀಡಿದ ಪೈಲ್ವಾನ!

ಆದರೆ ದಕ್ಷಿಣ ಆಫ್ರಿಕಾದ ಬೌಲರ್’ವೊಬ್ಬ ವಿಕೆಟ್ ಪಡೆದರೆ ಮ್ಯಾಜಿಕ್ ಮಾಡುವ ಮೂಲಕ ವಿನೂತನವಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಹೌದು ಇದು ಅಚ್ಚರಿಯಾದರೂ ಸತ್ಯ.

ಬೈಲಿ ಈಗ ಆಸ್ಪ್ರೇ​ಲಿಯಾ ಕ್ರಿಕೆಟ್‌ ಟೀಂನ ಆಯ್ಕೆಗಾರ!

ಅಷ್ಟಕ್ಕೂ ಆ ಬೌಲರ್ ಯಾರು..? ಮಾಡುತ್ತಿರುವ ಮ್ಯಾಜಿಕ್ ಆದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
 

Video Top Stories