Asianet Suvarna News Asianet Suvarna News
766 results for "

ಆನ್‌ಲೈನ್‌

"
8th and 9th standard students result to be upload in sats8th and 9th standard students result to be upload in sats

8, 9ನೇ ತರಗತಿ ಫಲಿತಾಂಶ ಎಸ್‌ಎಟಿಎಸ್‌ನಲ್ಲಿ ಆಪ್‌ಲೋಡ್..?

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದರ ಜೊತೆಗೆ 8 ಮತ್ತು 9ನೇ ತರಗತಿ ಫಲಿತಾಂಶವನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಲು ಕ್ರಮವಹಿಸಿ ಹಾಗೂ ಅಕ್ಷರ ದಾಸೋಹ ದಾಸ್ತಾನನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ತುಂಬಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

Karnataka Districts May 9, 2020, 12:07 PM IST

H Vishwanath suggests to do class inside school compoundH Vishwanath suggests to do class inside school compound

'ಆನ್‌ಲೈನ್ ಬೇಡ': ಶಾಲೆ ಕಂಪೌಂಡ್ ಒಳಗಡೆ ನಡೆಯುತ್ತಾ ಪಾಠ..?

ಶಾಲಾ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಬೇಕಾದರೇ ಎಲ್ಲರ ಬಳಿಯೂ ಸ್ಮಾರ್ಟ್‌ ಫೋನ್‌ ಇರುವುದಿಲ್ಲ. ರಾಜ್ಯದ ಬಹುತೇಕ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಲಾಗಿದ್ದು, ಶಾಲಾ ಕಾಂಪೌಂಡ್‌ ಆವರಣದಲ್ಲೇ ಪಾಠ ಮಾಡುವುದು ಒಳಿತು ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಸಲಹೆ ನೀಡಿದ್ದಾರೆ.

Karnataka Districts May 9, 2020, 11:17 AM IST

City Police Commissioner Bhaskar Rao Video Conference with Officers in BengaluruCity Police Commissioner Bhaskar Rao Video Conference with Officers in Bengaluru

ಕೊರೋನಾ ವಿರುದ್ಧ ಹೋರಾಟ: ಅಧಿಕಾರಿಗಳ ಜತೆ ಭಾಸ್ಕರ್‌ ರಾವ್‌ ವಿಡಿಯೋ ಕಾನ್ಪೆರನ್ಸ್‌

ಕೊರೋನಾ ನಿಯಂತ್ರಣಕ್ಕೆ ಸಂಬಂಧ ಸಬ್‌ ಇನ್‌ಸ್ಪೆಕ್ಟರ್‌ ಮೇಲ್ಮಟ್ಟದ ಸುಮಾರು 1100 ಅಧಿಕಾರಿಗಳ ಜತೆ ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರು ಮೊದಲ ಆನ್‌ಲೈನ್‌ ಮೂಲಕ ಸಮಾಲೋಚನೆ ನಡೆಸಿದ್ದಾರೆ.
 

Karnataka Districts May 8, 2020, 7:59 AM IST

Karnataka Govt Permits To Start Saloons And Online Shopping In Green And Orange ZonesKarnataka Govt Permits To Start Saloons And Online Shopping In Green And Orange Zones

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು!

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು| ಆನ್‌ಲೈನ್‌ ಶಾಪಿಂಗ್‌ಗೂ ಕೇಂದ್ರ ಸರ್ಕಾರದ ಸಮ್ಮತಿ| ಕೆಂಪು ವಲಯದಲ್ಲಿ ಮಾತ್ರ ನಿರ್ಬಂಧ ಮುಂದುವರಿಕೆ

state May 3, 2020, 7:16 AM IST

A mother express why she choose to reject online classes for her sonA mother express why she choose to reject online classes for her son

ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

ಲಾಕ್‌ ಡೌನ್‌ ಸಂದರ್ಭದಲ್ಲಿ ಸಾರಾ ಪರಾಕ್‌ ಎಂಬ ಪ್ರೊಫೆಸರ್‌ ಒಬ್ಬರು ತನ್ನ ಒಂದನೇ ಕ್ಲಾಸು ಮುಗಿದ ಮಗನಿಗೆ ಆನ್‌ಲೈನ್‌ ಕ್ಲಾಸು ಬೇಡ ಅಂತ ಬರೆದ ಪತ್ರದ ಭಾವಾನುವಾದ ಇಲ್ಲಿದೆ.

Health May 2, 2020, 3:15 PM IST

Online Gambling 3 person arrested by CCB Police BengaluruOnline Gambling 3 person arrested by CCB Police Bengaluru
Video Icon

ಆನ್‌ಲೈನ್‌ನಲ್ಲಿ ಜೂಜಾಟ: ಮೂವರು ಖದೀಮರು ಅಂದರ್..!

ಲಾಕ್‌ಡೌನ್ ಲಾಭ ಪಡೆದು ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ರಾಯಚೂರು ಪೊಲೀಸರು ದಾಳಿ ನಡೆಸಿದ್ದಾರೆ. ರಾಯಚೂರಿನ ತಾಂಡವೊಂದರಲ್ಲಿ ಸುಮಾರು 2 ಸಾವಿರ ಲೀಟರ್ ಕಳ್ಳಬಟ್ಟಿಯನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ. 

state Apr 30, 2020, 4:00 PM IST

Astrologer Matham Guruprasad Did Work from Home for AstrologyAstrologer Matham Guruprasad Did Work from Home for Astrology

ಇವರೂ ಕೂಡ ವರ್ಕ್ ಫ್ರಂ ಹೋಂ: ಮೊಬೈಲ್‌ನಲ್ಲಿಯೇ ಜ್ಯೋತಿಷ್ಯ ಸಲ​ಹೆ..!

ಕಳೆದ ಹತ್ತಾರು ವರ್ಷಗಳಿಂದ ಜ್ಯೋತಿಷ್ಯ, ವಾಸ್ತು, ಹಸ್ತಸಾಮುದ್ರಿಕ ಶಾಸ್ತ್ರವನ್ನು ನನ್ನ ಮೂಲ ಕಾಯಕವನ್ನಾಗಿಸಿಕೊಂಡಿರುವೆ. ಲಾಕ್‌ಡೌನ್‌ ಬಳಿಕ ಮನೆಯಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವೆ. ಕೆಲವರಿಗೆ ಆನ್‌ಲೈನ್‌ನಲ್ಲಿ, ಮತ್ತೆ ಕೆಲವರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಾಗೂ ಮೊಬೈಲ್‌ನಲ್ಲಿಯೇ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ಜ್ಯೋತಿಷ್ಯ, ವಾಸ್ತು, ಹಸ್ತ ಸಾಮುದ್ರಿಕ ತಜ್ಞ ಮಠಂ ಗುರುಪ್ರಸಾದ್‌ ಅವರು ಹೇಳಿದ್ದಾರೆ. 
 

Karnataka Districts Apr 29, 2020, 10:35 AM IST

Karnataka government MPL host online chess to raise funds for CoronavirusKarnataka government MPL host online chess to raise funds for Coronavirus

ರಾಜ್ಯದಲ್ಲಿ ಕೊರೋನಾ ದೇಣಿಗೆಗಾಗಿ ಆನ್‌ಲೈನ್‌ ಚೆಸ್‌ ಟೂರ್ನಿ

ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ, ಎಂಪಿಎಲ್‌ ಹಾಗೂ ಕ್ರೀಡಾ ಇಲಾಖೆ ಸಹಕಾರದೊಂದಿಗೆ ಮೇ 2 ಹಾಗೂ 3ರಂದು ಆನ್‌ಲೈನ್‌ ಚೆಸ್‌ ಟೂರ್ನಿಯನ್ನು ಆಯೋಜಿಸಲಾಗಿದೆ. ಇದರಿಂದ ಸಂದಾಯವಾಗುವ ಹಣವನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

OTHER SPORTS Apr 28, 2020, 12:00 PM IST

Work From Home Fear Of Cyber Theft ArisesWork From Home Fear Of Cyber Theft Arises

ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ!

ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ! ಆನ್‌ಲೈನ್‌ ಖದೀಮರು| ಆಫೀಸ್‌ ನೀಡಿದ ಲ್ಯಾಪ್‌ಟಾಪನ್ನೇ ಬಳಸಿ| ವೈರಸ್‌ ದಾಳಿ, ಹ್ಯಾಕಿಂಗ್‌ ತಡೆಯಲು ಸೈಬರ್‌ ತಜ್ಞರ ಸಲಹೆ

state Apr 28, 2020, 10:11 AM IST

BS4 vehicle registration deadline extended to April 30BS4 vehicle registration deadline extended to April 30

ಮಾ. 31 ರ ಮುಂಚಿನ ಬಿಎಸ್‌4 ವಾಹನ ನೋಂದಣಿಗೆ ಸೂಚನೆ

ಭಾರತ್‌ ಸ್ಟೇಜ್‌ (ಬಿಎಸ್‌) 4 ಮಾಪನದ ವಾಹನವನ್ನು 2020ರ ಮಾರ್ಚ್ 31 ರ ಮೊದಲು ಖರೀದಿಸಿ ತಾತ್ಕಾಲಿಕ ನೋಂದಣಿ ಹೊಂದಿರುವ, ಆನ್‌ಲೈನ್‌, ಆಫ್‌ಲೈನ್‌ದಲ್ಲಿ ತೆರಿಗೆ ಪಾವತಿಸಿರುವ ವಾಹನ ಮಾಲೀಕರು ಏ.30 ರೊಳಗೆ ಸಂಬಂಧಪಟ್ಟಆರ್‌ಟಿಓ ಕಚೇರಿಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ನಿಯಮಾನುಸಾರ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಸಾರಿಗೆ ಇಲಾಖೆ ಸೂಚಿಸಿದೆ.

Automobile Apr 28, 2020, 9:58 AM IST

Akshaya Tritiya Amid Of Lockdown People Buy Gold Worth Of Rs 45 Crore in KarnatakaAkshaya Tritiya Amid Of Lockdown People Buy Gold Worth Of Rs 45 Crore in Karnataka

ಲಾಕ್‌ಡೌನ್‌ ನಡುವೆ 45 ಕೋಟಿ ರೂ. ಚಿನ್ನ ಖರೀದಿ!

ಲಾಕ್‌ಡೌನ್‌ ನಡುವೆ ರೂ. 45 ಕೋಟಿ ಚಿನ್ನ ಖರೀದಿ|  ಕೊರೋನಾದಿಂದ ಆಭರಣ ಅಂಗಡಿಗಳು ಬಂದ್‌| ಹೀಗಾಗಿ ಅಕ್ಷಯ ತೃತೀಯಾ ವೇಳೆ ಆನ್‌ಲೈನ್‌ನಲ್ಲೇ ಖರೀದಿ| ವೈರಸ್‌ನಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಕುಸಿತ| ಕಳೆದ ಬಾರಿ .3900 ಕೋಟಿ ಮೊತ್ತದ ಆಭರಣ ಸೇಲ್‌ ಆಗಿತ್ತು

BUSINESS Apr 27, 2020, 7:57 AM IST

Mahindra begins Scorpio BS6 suv car online bookingsMahindra begins Scorpio BS6 suv car online bookings

5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್‌ಲೈನ್‌ನಲ್ಲಿ ಮಾತ್ರ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಇದೀಗ ಹಲವು ಆಟೋಮೊಬೈಲ್ ಕಂಪನಿಗಳು ಆನ್‌ಲೈಕ್  ಬುಕಿಂಗ್ ಆರಂಭಮಾಡಿದೆ. ಲಾಕ್‌‌ಡೌನ್ ತೆರವಿನ ಬಳಿಕ ವಾಹನ ಡೆಲಿವರಿ ಆಗಲಿದೆ. ಇದೀಗ ಮಹೀಂದ್ರ  ಸ್ಕಾರ್ಪಿಯೋ ಆನ್‌ಲೈನ್ ಬುಕಿಂಗ್ ಆರಂಭವಾಗಿದೆ. ಕೇವಲ 5,000 ರೂಪಾಯಿಗೆ BS6 ಸ್ಕಾರ್ಪಿಯೋ ಕಾರು ಬುಕ್ ಮಾಡಬಹುದು.
 

Automobile Apr 26, 2020, 4:09 PM IST

Tips for Online Gold Purchase On Akshaya TritiyaTips for Online Gold Purchase On Akshaya Tritiya
Video Icon

ಆನ್‌ಲೈನ್‌ನಲ್ಲಿ ಚಿನ್ನ, ಕೊಳ್ಳುವುದು ಹೇಗಣ್ಣ?

ಇಂದು ಅಕ್ಷಯ ತೃತೀಯ. ಚಿನ್ನ ಖರೀದಿಸಲು ಪ್ರಶಸ್ತವಾದ ಸಮಯ. ಆದರೆ ಈ ಬಾರಿ ಅಕ್ಷಯ ತೃತೀಯ ಆಚರಿಸಲಾಗುವುದಿಲ್ಲ. ಕೊರೋನಾ ಕಾರಣದಿಂದ ಜ್ಯುವೆಲ್ಲರಿ ಶಾಪ್‌ಗಳು ಮುಚ್ಚಿವೆ. ಆದರೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡಬಹುದು. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡುವುದು ಹೇಗೆ? ಯಾವ ರೀತಿ ಆಯ್ಕೆ ಮಾಡಬೇಕು? ಎಲ್ಲವುಗಳ ಬಗ್ಗೆ ಹೂಡಿಕೆ ತಜ್ಞ ರುದ್ರಮೂರ್ತಿ ಒಂದಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇಲ್ಲಿದೆ ನೋಡಿ! 

BUSINESS Apr 26, 2020, 9:31 AM IST

Gold Trading Loss due to India LockDwon in HubballiGold Trading Loss due to India LockDwon in Hubballi

ಲಾಕ್‌ಡೌನ್‌: ಅಕ್ಷಯ ತೃತೀಯ ದಿನದಂದು ಕೋಟಿ ಕೋಟಿ ನಷ್ಟ..!

ಲಾಕ್‌ಡೌನ್‌ನಿಂದಾಗಿ ಅಕ್ಷಯ ತೃತೀಯ ದಿನದಂದು ಆಗುತ್ತಿದ್ದ ಚಿನ್ನದ ವಹಿವಾಟಿಗೂ ಗರ ಬಡಿದಂತಾಗಿದೆ. ದೊಡ್ಡ ದೊಡ್ಡ ಸಂಸ್ಥೆಗಳ ಆನ್‌ಲೈನ್‌ ವಹಿವಾಟಿಗೂ ಜನರಿಂದ ಅಷ್ಟೊಂದು ಸ್ಪಂದನೆ ಸಿಗುತ್ತಿಲ್ಲ.
 

Karnataka Districts Apr 26, 2020, 7:27 AM IST

Online Religious Camp Will be Held By Vishwa Madhva ParishatOnline Religious Camp Will be Held By Vishwa Madhva Parishat

ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅನಿವಾರ್ಯವಾಗಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲಿ ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾ​ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ವಿಶ್ವ ಮಧ್ವ ಮಹಾಪರಿಷತ್‌ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್‌ ಮೂಲಕ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದ್ದು ವಿಪ್ರ ಸಮಾ​ಜ​ದ​ವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಚಾಲಕ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ವಿನಂತಿಸಿಕೊಂಡಿದ್ದಾರೆ.
 

Karnataka Districts Apr 25, 2020, 10:45 AM IST