Asianet Suvarna News Asianet Suvarna News

ಆನ್‌ಲೈನ್‌ನಲ್ಲಿ ಜೂಜಾಟ: ಮೂವರು ಖದೀಮರು ಅಂದರ್..!

ಲಾಕ್‌ಡೌನ್ ಬಿಡುವಿನ ವೇಳೆಯಲ್ಲಿ ಆನ್‌ಲೈನ್ ಜೂಜಾಟವಾಡಿಸುತ್ತಿದ್ದ ಮೂವರು ಖದೀಮರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1,700 ರುಪಾಯಿ ಹಣ ಹಾಗೂ ಎರಡು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. 

ಬೆಂಗಳೂರು(ಏ): ಲಾಕ್‌ಡೌನ್ ಬಿಡುವಿನ ವೇಳೆಯಲ್ಲಿ ಆನ್‌ಲೈನ್ ಜೂಜಾಟವಾಡಿಸುತ್ತಿದ್ದ ಮೂವರು ಖದೀಮರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1,700 ರುಪಾಯಿ ಹಣ ಹಾಗೂ ಎರಡು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. 

ಇನ್ನು ಲಾಕ್‌ಡೌನ್ ಲಾಭ ಪಡೆದು ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ರಾಯಚೂರು ಪೊಲೀಸರು ದಾಳಿ ನಡೆಸಿದ್ದಾರೆ. ರಾಯಚೂರಿನ ತಾಂಡವೊಂದರಲ್ಲಿ ಸುಮಾರು 2 ಸಾವಿರ ಲೀಟರ್ ಕಳ್ಳಬಟ್ಟಿಯನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ. 

ಚರಂಡಿಯಲ್ಲಿ ಸಿಕ್ಕಿದ್ವು ರಾಶಿ-ರಾಶಿ ಎಣ್ಣೆ ಬಾಟಲಿಗಳು..!

ಕೊಡಗುವಿನಲ್ಲಿ ಗಾಳ ಬೀಸಿ ದೊಡ್ಡ ಮೀನು ಸಿಕ್ಕಿಬಿದ್ದಿದೆ. ಇನ್ನಷ್ಟು ಕೊರೋನಾ ಎಕ್ಸ್‌ಪ್ರೆಸ್ ಸುದ್ದಿಗಳು ಇಲ್ಲಿವೆ ನೋಡಿ.

Video Top Stories