Asianet Suvarna News Asianet Suvarna News
1076 results for "

ಕಟ್ಟಡ

"
3 storey building comes crashing down in in Bengaluru dpl3 storey building comes crashing down in in Bengaluru dpl
Video Icon

5 ಸೆಕೆಂಡ್‌ನಲ್ಲಿ ಧರೆಗುರುಳಿತು ಮೂರಂತಸ್ತಿನ ಬೃಹತ್ ಕಟ್ಟಡ

ಬೆಂಗಳೂರಿನಲ್ಲಿ ಒಂದು ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ. 47 ವರ್ಷದ ಹಳೆಯ ಮನೆಯೊಂದು ನೋಡು ನೋಡುತ್ತಿದ್ದಂತೆ ಧರೆಗುರುಳಿದೆ. ಮೂರು ಅಂತಸ್ತಿನ ಕಟ್ಟಡ ಜಸ್ಟ್ 5 ಸೆಕೆಂಡ್‌ನಲ್ಲಿ ಉರುಳಿದೆ. ಎದೆ ಝಲ್ಲೆನ್ನುವ ವಿಡಿಯೋ ನೋಡಿದರೆ ಭಯವಾಗುವಂತಿದೆ.

state Sep 28, 2021, 9:28 AM IST

Building Collapse in Bengaluru Owner Absconding, Officials Visit Spot mahBuilding Collapse in Bengaluru Owner Absconding, Officials Visit Spot mah
Video Icon

ಮೂರಂತಸ್ತಿನ ಕಟ್ಟಡ ಕುಸಿತ.. ಗೊತ್ತಿದ್ದು ಅಪಾಯ ಎಳೆದುಕೊಂಡ ದುರಂತ!

 ಬೆಂಗಳೂರಿನ(Bengaluru) ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಳೆಯ ಕಟ್ಟಡ ಇದು ಎಂದು ಗೊತ್ತಿದ್ದರೂ ತೆರವು ಕೆಲಸ ಮಾತ್ರ ಮಾಡಿರಲಿಲ್ಲ. ಎರಡು ವರ್ಷದಿಂದಲೇ ಕಟ್ಟಡ ವಾಲಿಕೊಂಡಿತ್ತು.  ಬಾಡಿಗೆ ಆಸೆಗೆ ಬಿದ್ದು ಮಾಲೀಕ ಬಾಡಿಗೆ ಕೊಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ BBMP ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

CRIME Sep 27, 2021, 6:53 PM IST

Covid vaccination health check ups must for workers says PM Modi on new Parliament building inspection ckmCovid vaccination health check ups must for workers says PM Modi on new Parliament building inspection ckm

ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

  • ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಮೋದಿ
  • ಭದ್ರತೆಗೆ ಪೂರ್ವ ಸೂಚನೆ ಇಲ್ಲದೆ ಕಾಮಾಗಾರಿ ಸ್ಥಳಕ್ಕೆ ಮೋದಿ ಭೇಟಿ
  • ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಕೋವಿಡ್‌ ಲಸಿಕೆ ಕಡ್ಡಾಯ
  • ಮಾಸಿಕ ಆರೋಗ್ಯ ತಪಾಸಣೆ ಖಾತರಿ ಪಡಿಸಲು ಪ್ರಧಾನಿ ಮೋದಿ ಸೂಚನೆ

India Sep 27, 2021, 6:28 PM IST

Building Collapse Negligence by Building Owner Officials Cause For Mishap hlsBuilding Collapse Negligence by Building Owner Officials Cause For Mishap hls
Video Icon

3 ಅಂತಸ್ತಿನ ಕಟ್ಟಡ ಕುಸಿತ; ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ವಿಲ್ಸನ್‌ಗಾರ್ಡನ್ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಈ ಕಟ್ಟಡ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ, ತೆರವುಗೊಳಿಸದೇ, ನಿರ್ಲಕ್ಷ್ಯ ವಹಿಸಿತ್ತು.

state Sep 27, 2021, 5:08 PM IST

Residential Building Collapses At Wilson Garden in Bengaluru hlsResidential Building Collapses At Wilson Garden in Bengaluru hls
Video Icon

ಕುಸಿದು ಬಿತ್ತು ಮೂರಂತಸ್ತಿನ ಕಟ್ಟಡ, ತಪ್ಪಿತು ಭಾರೀ ದುರಂತ

ವಿಲ್ಸನ್‌ ಗಾರ್ಡನ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. 2 ವರ್ಷಗಳಿಂದ ಈ ಕಟ್ಟಡ ವಾಲಿಕೊಂಡಿತ್ತು. ಇದನ್ನು ಬಿಬಿಎಂಪಿ ತೆರವು ಮಾಡಿಸಬೇಕಿತ್ತು.

state Sep 27, 2021, 3:28 PM IST

Sorry State of Police Quarters in Dharwad Cops Families Live Under Fear hlsSorry State of Police Quarters in Dharwad Cops Families Live Under Fear hls
Video Icon

ಧಾರವಾಡ: ಜೀವಭಯದಲ್ಲೇ ದಿನದೂಡುತ್ತಿವೆ ಪೊಲೀಸ್‌ ಕುಟುಂಬಗಳು, ಗೃಹಸಚಿವರೇ ಗಮನಿಸಿ

ಸಾಧನಕೇರಿಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ನಿರ್ಮಿಸಿರೋ ವಸತಿ ಕಟ್ಟಡಗಳು ಕುಸಿಯುವ ಭೀತಿಯಲ್ಲಿವೆ.  

state Sep 26, 2021, 3:16 PM IST

No Fire Safety to 13000 Buildings in Bengaluru grgNo Fire Safety to 13000 Buildings in Bengaluru grg

ಅಗ್ನಿ ಅನಾಹುತಗಳ ಮಧ್ಯೆ ಬೆಂಗಳೂರಿಗೆ ಶಾಕ್ ಕೊಟ್ಟ ಸಮೀಕ್ಷಾ ವರದಿ!

ಪಾಲಿಕೆ ವ್ಯಾಪ್ತಿಯಲ್ಲಿ ಅಗ್ನಿಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಸುಮಾರು 13 ಸಾವಿರಕ್ಕೂ ಅಧಿಕ ಕಟ್ಟಡಗಳಿವೆ ಎಂದು ತಿಳಿದು ಬಂದಿದೆ.
 

Karnataka Districts Sep 24, 2021, 8:23 AM IST

Benefits to the laborers from e-Shram portalBenefits to the laborers from e-Shram portal

e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?

ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಇ-ಶ್ರಮ ಕಾರ್ಡ್ ಪಡೆಯೋ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು.

BUSINESS Sep 23, 2021, 2:36 PM IST

Karnataka govt tables bill in assembly to protect illegal religious shrines podKarnataka govt tables bill in assembly to protect illegal religious shrines pod

ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ!

* ಅಸೆಂಬ್ಲಿಯಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ಮಂಡನೆ

* ಕೋರ್ಟ್‌ ಏನೇ ಆದೇಶ ನೀಡಿದ್ದರೂ ಧಾರ್ಮಿಕ ಕೇಂದ್ರ ಸುರಕ್ಷಿತ

* ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ

state Sep 21, 2021, 7:41 AM IST

Pakistan ISI Link rajasthan man  Arrested in bengaluru snrPakistan ISI Link rajasthan man  Arrested in bengaluru snr

ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ : ಬೆಂಗಳೂರಲ್ಲಿ ವ್ಯಕ್ತಿ ಅರೆಸ್ಟ್

  • ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಮೇಲೆ‌ ಸಿಸಿಬಿ ಪೊಲೀಸರು ಕಾರ್ಯಾಚರಣೆ  
  • ದೇಶದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆದ ವ್ಯಕ್ತಿ ಬಂಧನ

state Sep 20, 2021, 1:05 PM IST

21 Year old Boy Committed Suicide in Bengaluru grg21 Year old Boy Committed Suicide in Bengaluru grg

14ನೇ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ: ಪ್ರೇಯಸಿ ಮಾತು ಬಿಟ್ಟಿದ್ದೇ ಕಾರಣ?

ಕಟ್ಟಡವೊಂದರ ಹದಿನಾಲ್ಕನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಹೃತಿಕ್ ಈಶ್ವರ್(21) ಆತ್ಮಹತ್ಯೆ ಮಾಡಿಕೊಂಡ ಯುವಕ.
 

CRIME Sep 19, 2021, 7:50 AM IST

New rajpath And parliament building will complete before 2022 snrNew rajpath And parliament building will complete before 2022 snr

ನವೀಕೃತ ರಾಜಪಥ, ಸಂಸತ್‌ ಕಟ್ಟಡ 2022ರಲ್ಲೇ ಸಿದ್ಧ

  • ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆ ಹಿನ್ನೆಲೆಯಲ್ಲಿ ರಾಜಪಥದ ಪುನರ್‌ನಿರ್ಮಾಣ ಕಾಮಗಾರಿ
  • ನವೀಕೃತ ರಾಜಪಥದಲ್ಲೇ 2022ರ ಗಣರಾಜ್ಯೋತ್ಸವ ದಿನ ಆಚರಣೆ

India Sep 17, 2021, 7:23 AM IST

Know What Supreme Court Said in Judgement on Illegal Religious Structure hlsKnow What Supreme Court Said in Judgement on Illegal Religious Structure hls

ಅನಧಿಕೃತ ಧಾರ್ವಿಕ ಕಟ್ಟಡ ತೆರವು ವಿವಾದ; ಸುಪ್ರೀಂಕೋರ್ಟ್ ಹೇಳಿದ್ದೇನು.?

ವಿಶ್ವವಿಖ್ಯಾತ ದಸರಾ ಸಮೀಪಿಸುತ್ತಿರುವ ನಡುವೆಯೇ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಸಂಬಂಧ ಮೈಸೂರು ವಿವಾದದ ಕೇಂದ್ರ ಬಿಂದುವಾಗಿದೆ.

India Sep 16, 2021, 4:53 PM IST

PM inaugurates defence office complexes at Delhi KG Marg Africa Avenue podPM inaugurates defence office complexes at Delhi KG Marg Africa Avenue pod

ರಕ್ಷಣಾ ಪಡೆಯ 7,000 ಉದ್ಯೋಗಿಗಳಿಗೆ 2 ಐಷಾರಾಮಿ ಕಾಂಪ್ಲೆಕ್ಸ್, ಮೋದಿಯಿಂದ ಉದ್ಘಾಟನೆ!

* ಶಿಥಿಲಗೊಂಡ ಹಳೇ ಕಟ್ಟಡ, ರಕ್ಷಣಾ ಪಡೆಗೆ ಎರಡು ಹೊಸ ಕಾಂಪ್ಲೆಕ್ಸ್

* 7,000 ಉದ್ಯೋಗಿಗಳಿಗೆ ಬೇಕಾದ ಸೌಲಭ್ಯವಿರುವ ಸಂಕೀರ್ಣ

* ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

India Sep 16, 2021, 12:15 PM IST

Aap leader Malaivika gubbivani slams MP pratap simha snrAap leader Malaivika gubbivani slams MP pratap simha snr

'ರಾಜಕೀಯ ಲಾಭಕ್ಕಾಗಿ ಪ್ರತಾಪ್ ಸಿಂಹ ಯತ್ನ : ಅಪ್ರಬುದ್ಧ ಹೇಳಿಕೆ ನೀಡುತ್ತಿರುವ ಸಂಸದರು'

  • ಧಾರ್ಮಿಕ ಕಟ್ಟಡಗಳ ಧ್ವಂಸ ವಿಚಾರದಲ್ಲಿ ರಾಜ್ಯ ಸರ್ಕಾರವು ವಿವೇಚನೆಯಿಂದ ವರ್ತಿಸಬೇಕು
  • ರಾಜಕೀಯ ಲಾಭಕ್ಕಾಗಿ ಮೈಸೂರಿನ ಸಂಸದರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದಾರೆ ಎಂದು ಅಸಮಾಧಾನ

Karnataka Districts Sep 15, 2021, 10:40 AM IST