Asianet Suvarna News Asianet Suvarna News
1072 results for "

RSS

"
RSS ideologue MG Vaidya dies aged 97 podRSS ideologue MG Vaidya dies aged 97 pod

ಆರೆಸ್ಸೆಸ್‌ ಹಿರಿಯ ಮುಖಂಡ ಎಂ.ಜಿ. ವೈದ್ಯ ನಿಧನ!

ಆರೆಸ್ಸೆಸ್‌ ಹಿರಿಯ ಮುಖಂಡ ಎಂ.ಜಿ. ವೈದ್ಯ ನಿಧನ!| ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ವೈದ್ಯ 

India Dec 20, 2020, 12:59 PM IST

Probe Reveals Mores Fraud by Fake RSS Man Yuvaraj hlsProbe Reveals Mores Fraud by Fake RSS Man Yuvaraj hls
Video Icon

ಮಾತಲ್ಲೇ ಮನೆ ಕಟ್ಟಿ, ಕೋಟಿ ಕೋಟಿ ಪಂಗನಾಮ ಹಾಕ್ತಿದ್ದ ಈ ಐನಾತಿ ಸ್ವಾಮಿ; ಎಂಥ ಚಾಲಾಕಿ ನೋಡಿ!

ಬಿಜೆಪಿಯ ಅಮಿತ್‌ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಸರ್ಕಾರಿ ಉದ್ಯೋಗ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ಪಡೆದು ವಂಚಿಸಿದ್ದ ಯುವರಾಜ ಎಂಬಾತ  ಪೊಲೀಸರ ಬಲೆಗೆ ಬಿದ್ದಿದ್ದಾನೆ.

CRIME Dec 17, 2020, 10:08 AM IST

a man arrested by ccb-police over fraud jp nadda amit shah RSS name-rbja man arrested by ccb-police over fraud jp nadda amit shah RSS name-rbj

RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇವರೇ

RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು‌ ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.

CRIME Dec 16, 2020, 7:18 PM IST

RSS leader Venkataramana Holla dies in road accident in Mangaluru snrRSS leader Venkataramana Holla dies in road accident in Mangaluru snr

ಬೈಕ್‌ ಅಪ​ಘಾ​ತದಲ್ಲಿ ಆರೆಸ್ಸೆಸ್‌ ಪ್ರಮುಖ್‌ ಸಾವು

ರಸ್ತೆ ಅಪಘಾತದಲ್ಲಿ ಆರ್‌ ಎಸ್‌ ಎಸ್‌ ಮುಖಂಡರೋರ್ವರು ನಿಧನರಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ಅವಘಡವಾಗಿದೆ. 

Karnataka Districts Dec 16, 2020, 7:59 AM IST

Siddaramaiah Hits out at KS Eshwarappa Over Kuruba ST reservation protest rbjSiddaramaiah Hits out at KS Eshwarappa Over Kuruba ST reservation protest rbj

'ಕುರುಬ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯರನ್ನ ವೀಕ್ ಮಾಡಲು RSS ಹುನ್ನಾರ'

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬಗ್ಗೆ ನಡೆದಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

Politics Dec 13, 2020, 4:20 PM IST

RSS involved In Kuruba ST Protest Says byrathi suresh rbjRSS involved In Kuruba ST Protest Says byrathi suresh rbj

'ಸಿದ್ದರಾಮಯ್ಯ ನಾಯಕತ್ವ ಒಡೆಯಲು ಆರ್‌ಎಸ್‌ಎಸ್ ಹುನ್ನಾರ'

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕೆಲ ಕುರುಬ ಸಮುದಾಯದ ಶಾಸಕರು ಹಾಗೂ ಮಾಜಿ ಶಾಸಕರು ಬ್ಯಾಟಿಂಗ್ ಮಾಡಿದ್ದು, ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.

Politics Dec 11, 2020, 6:06 PM IST

Modi govt renames Kerala Rajiv Gandhi Centre for Biotechnology after late RSS ideologue Golwalkar podModi govt renames Kerala Rajiv Gandhi Centre for Biotechnology after late RSS ideologue Golwalkar pod

ಕೇರಳ ಜೈವಿಕ ತಂತ್ರಜ್ಞಾನ ಕೇಂದ್ರಕ್ಕೆ ಗೋಲ್ವಾಲ್ಕರ್‌ ಹೆಸರು: ವಿವಾದ

ಕೇರಳ ಜೈವಿಕ ತಂತ್ರಜ್ಞಾನ ಕೇಂದ್ರಕ್ಕೆ ಗೋಲ್ವಾಲ್ಕರ್‌ ಹೆಸರು: ವಿವಾದ| ದೇಶದ ವಿಜ್ಞಾನಿಯೊಬ್ಬರ ಹೆಸರು ನಾಮಕರಣಕ್ಕೆ ಕೋರಿಕೆ

India Dec 7, 2020, 8:19 AM IST

Virupakshappa Talks Over former CM Siddaramaiah grgVirupakshappa Talks Over former CM Siddaramaiah grg

'ಸಿದ್ದರಾಮಯ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ, RSS, ಈಶ್ವರಪ್ಪ ಯಾಕೆ ಬೇಕು?'

ಮಾಜಿ ಸಿಎಂ ಸಿದ್ದರಾಮಯ್ಯನವರೇ ಬಂದು ಹೋರಾಟದ ನೇತೃತ್ವ ವಹಿಸಿಕೊಳ್ಳಲಿ. ಆರ್‌ಎಸ್‌ಎಸ್‌, ಈಶ್ವರಪ್ಪ ಯಾಕೆ ಬೇಕು? ಆತನೇ ನೇತೃತ್ವ ವಹಿಸಿಕೊಂಡರೆ ಈಶ್ವರಪ್ಪನೂ ಹೋಗುತ್ತಾನೆ. ಆರ್‌ಎಸ್‌ಎಸ್‌ ಕೂಡ ಹೋಗುತ್ತೆ ಎಂದು ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ  ಹಾಗೂ ಮಾಜಿ ಸಂಸದ ಕೆ  ವಿರೂಪಾಕ್ಷಪ್ಪ ಹೇಳಿದ್ದಾರೆ. 
 

Karnataka Districts Dec 6, 2020, 3:38 PM IST

Siddaramaiah Talks Over RSS grgSiddaramaiah Talks Over RSS grg

RSS ಕೈವಾಡ ಇರೋದ್ರಿಂದ ಕುರುಬ ಹೋರಾಟಕ್ಕೆ ಹೋಗಲ್ಲ: ಸಿದ್ದರಾಮಯ್ಯ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಆರ್‌ಎಸ್‌ಎಸ್‌ ಕೈವಾಡ ಇರುವುದರಿಂದ ನಾನು ಈ ಹೋರಾಟಕ್ಕೆ ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
 

Karnataka Districts Dec 4, 2020, 11:53 AM IST

BJP MLA Sunil Kumar Writes To Nalin Kumar Kateel Over Cabinet Expansion rbjBJP MLA Sunil Kumar Writes To Nalin Kumar Kateel Over Cabinet Expansion rbj
Video Icon

ಸಂಪುಟ ಪ್ರಹಸನಕ್ಕೆ ಬಿಜೆಪಿ ಸಂಘನಿಷ್ಠ ಶಾಸಕರ ಅಸಮಾಧಾನ ಸ್ಫೋಟ..!

ಕರ್ನಾಟಕ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಇದರ ಮಧ್ಯೆ ಸಂಘನಿಷ್ಠ ಶಾಸಕರೊಬ್ಬರು ಅಸಮಾಧಾನಗೊಂಡಿದ್ದು, ಈ ಬಗ್ಗೆ ಪತ್ರ ಬರೆದಿದ್ದಾರೆ.

Politics Dec 2, 2020, 4:49 PM IST

Siddaramaiah Talks about Kuruba ST reservation Protest Lead KS Eshwarappa rbjSiddaramaiah Talks about Kuruba ST reservation Protest Lead KS Eshwarappa rbj

ಕುರುಬರ ಎಸ್‍ಟಿ ಹೋರಾಟ: ಈಶ್ವರಪ್ಪ ಹಿಂದೆ ಆರ್‌ಎಸ್‌ಎಸ್, ಸಿದ್ದರಾಮಯ್ಯ ಗಂಭೀರ ಆರೋಪ

ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಕುರುಬರ ಎಸ್‍ಟಿ ಮೀಸಲಾತಿ ಹೋರಾಟದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಗಂಭೀರ ಆರೋಪ ಮಾಡಿದ್ದಾರೆ.

Politics Dec 1, 2020, 7:34 PM IST

Former CM Siddaramaiah Talks Over RSS grgFormer CM Siddaramaiah Talks Over RSS grg

ಸ್ವಾತಂತ್ರ್ಯ ಹೋರಾಟಕ್ಕೆ ಆರೆಸ್ಸೆಸ್‌ ಕೊಡುಗೆ ಶೂನ್ಯ: ಸಿದ್ದರಾಮಯ್ಯ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಹೀಗಾಗಿಯೇ ಭಗತ್‌ಸಿಂಗ್‌, ವಿವೇಕಾನಂದ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮೊದಲಾದ ಸ್ವಾತಂತ್ರ್ಯ ಸೇನಾನಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳಲು ಹೆಣಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
 

Karnataka Districts Nov 15, 2020, 10:47 AM IST

ullal Like Pakistan Says RSS Leader Kalladka Prabhakar Bhat rbjullal Like Pakistan Says RSS Leader Kalladka Prabhakar Bhat rbj

ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಇದ್ದಂತೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

state Nov 2, 2020, 6:56 PM IST

Belagavi BJP Leaders Obey RSS Instructions for DCC Bank Election grgBelagavi BJP Leaders Obey RSS Instructions for DCC Bank Election grg

ಬೆಳಗಾವಿ DCC ಬ್ಯಾಂಕ್‌ ಚುನಾವಣೆ: RSS ಸೂಚನೆಗೆ ಬಿಜೆಪಿ ನಾಯಕರ ಒಪ್ಪಿಗೆ

ಬೆಳಗಾವಿ ಡಿಸಿಸಿ(ಬೆಳಗಾವಿ ಜಿಲ್ಲಾ ಮಧ್ಯವರ್ತಿ) ಬ್ಯಾಂಕ್‌ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಬಣ ರಾಜಕೀಯ ಇದೀಗ ಪಕ್ಷದ ಹೈಕಮಾಂಡ್‌ ಮತ್ತು ಆರೆಸ್ಸೆಸ್‌ ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ತಣ್ಣಗಾಗುವ ಲಕ್ಷಣಗಳು ಗೋಚರಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಧಾನ ಮಾತುಕತೆ ನಡೆಸಿರುವ ಜಿಲ್ಲೆಯ ಕಮಲ ನಾಯಕರು ಇದೀಗ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದು ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಸಲು ತೀರ್ಮಾನಿಸಿದ್ದಾರೆ.

Karnataka Districts Oct 30, 2020, 10:52 AM IST

BJP Leader SM Krishna Attends RSS Program snrBJP Leader SM Krishna Attends RSS Program snr

RSS ಕಾರ್ಯಕ್ರಮದಲ್ಲಿ ಎಸ್‌ಎಂ ಕೃಷ್ಣ : ಸಂಘದ ಅಗತ್ಯತೆ ಬಗ್ಗೆ ಪ್ರಸ್ತಾಪ

ಆರ್‌ ಎಸ್‌ ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಎಸ್‌ ಎಂ ಕೃಷ್ಣ ಇಂದಿನ ದಿನದಲ್ಲಿ ಸಂಘದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು 

state Oct 27, 2020, 7:18 AM IST