RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇವರೇ
First Published Dec 16, 2020, 7:18 PM IST
RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?