ಮಾತಲ್ಲೇ ಮನೆ ಕಟ್ಟಿ, ಕೋಟಿ ಕೋಟಿ ಪಂಗನಾಮ ಹಾಕ್ತಿದ್ದ ಈ ಐನಾತಿ ಸ್ವಾಮಿ; ಎಂಥ ಚಾಲಾಕಿ ನೋಡಿ!
ಬಿಜೆಪಿಯ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಸರ್ಕಾರಿ ಉದ್ಯೋಗ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ಪಡೆದು ವಂಚಿಸಿದ್ದ ಯುವರಾಜ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು (ಡಿ. 17): ಬಿಜೆಪಿಯ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಸರ್ಕಾರಿ ಉದ್ಯೋಗ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ಪಡೆದು ವಂಚಿಸಿದ್ದ ಯುವರಾಜ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಿಠಾಯಿ ತೋರಿಸಿದ ಕಡೆ ಹೋಗುವ ಮಗು ಜೆಡಿಎಸ್ ; ಪರಿಷತ್ ಗಲಾಟೆಯಿಮದ ಬಯಲಾಯ್ತು ಅಂತರಂಗ
ಈತ ಮಾಡುತ್ತಿದ್ದ ಐನಾತಿ ಕೆಲಸಗಳ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಫ್ಲೈಟ್, ಏರ್‌ಪೋರ್ಟ್‌ಗಳೇ ಈತನ ಟಾರ್ಗೆಟ್. ಅಲ್ಲಿ ಬರುವ ಶ್ರೀಮಂತರ ಜೊತೆ ಡೀಲಿಂಗ್ ಮಾಡುತ್ತಿದ್ದ. ಬಿಎಸ್‌ವೈ ಸಂಪುಟದಲ್ಲಿ ಮಂತ್ರಿಗಿರಿ ಕೊಡಿಸುತ್ತೇನೆಂದು ಸಚಿವರೊಬ್ಬರಿಗೆ ಕೋಟಿ ಕೋಟಿ ವಂಚಿಸಿರುವ ಆರೋಪ ಕೇಳಿ ಬಂದಿದೆ.