Asianet Suvarna News Asianet Suvarna News
1076 results for "

ಕಟ್ಟಡ

"
Three storey building likely to be collapsed in Kamalanagara in Bengaluru snrThree storey building likely to be collapsed in Kamalanagara in Bengaluru snr
Video Icon

ಬೆಂಗಳೂರು : ಮತ್ತೊಂದು ಮೂರಂತಸ್ತಿನ ಕಟ್ಟಡ ಕುಸಿಯುವ ಭೀತಿ

ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಸಾಲು ಸಾಲಾಗಿ ಕಂಡು ಬರುತ್ತಿದೆ. ಹಳೆಯ ಕಟ್ಟಡಗಳು ಉರುಳಿ  ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. ಗ್ರೌಂಡ್‌ ಫ್ಲೋರ್‌ನಲ್ಲಿ ಗೋಡೆ ಕುಸಿತವಾಗಿದ್ದು ನಿವಾಸಿಗಳಲ್ಲಿ ಆತಂಕ ಎದುರಾಗಿದೆ. 

Karnataka Districts Oct 13, 2021, 9:54 AM IST

Minister Halappa Achar Talks Over Security grgMinister Halappa Achar Talks Over Security grg

ಜನರ ಮಧ್ಯೆ ಇರಲು ಪ್ರಾಣ ಭಯ ಏಕೆ?: ಸಚಿವ ಹಾಲಪ್ಪ ಆಚಾರ್‌

ಕೇವಲ ರಸ್ತೆ, ಕಟ್ಟಡಗಳಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಇಲ್ಲ. ಅದು ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿಯಾದಂತೆ. ಆದ್ದರಿಂದ ಶಿಕ್ಷಕ ವೃತ್ತಿಯಲ್ಲಿರವವರಿಗೆ ನಮಗಿಂತಲೂ ಹೆಚ್ಚು ಹೊಣೆಗಾರಿಕೆ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 
 

Karnataka Districts Oct 11, 2021, 2:01 PM IST

Compound Wall Collapses in Bengaluru No Causalities hlsCompound Wall Collapses in Bengaluru No Causalities hls
Video Icon

ನೀರುಗಾಲುವೆ ಕಾಂಪೌಂಡ್ ಕುಸಿತ, ಎರಡಂತಸ್ತಿನ ಕಟ್ಟಡ ಕುಸಿಯುವ ಆತಂಕ

ನಾಗರಬಾವಿಯಲ್ಲಿ ಬೃಹತ್ ನೀರುಗಾಲುವೆಗೆ ಕಟ್ಟಿದ್ದ ಕಾಂಪೌಂಡ್ ಕುಸಿದಿದ್ದು, ಅದಕ್ಕೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿದೆ. 

state Oct 10, 2021, 4:38 PM IST

New law For illegal  statues in karnataka snrNew law For illegal  statues in karnataka snr

ಅನಧಿಕೃತ ಪ್ರತಿಮೆಗಳ ರಕ್ಷಣೆಗೆ ಹೊಸ ಕಾನೂನು?

  •  ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆಯಾಗಿರುವ ಗಣ್ಯ ವ್ಯಕ್ತಿಗಳ ಪ್ರತಿಮೆ, ಪುತ್ಥಳಿ, ಧ್ವಜಕಂಬಗಳ ಸಂರಕ್ಷಣೆಗೂ ರಾಜ್ಯ ಸರ್ಕಾರ ಅಗತ್ಯ ಕಾನೂನು 
  • ಈಗಾಗಲೇ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಹಾಕಿ ಸುಟ್ಟುಕೊಂಡಿದ್ದ ರಾಜ್ಯ ಸರ್ಕಾರ

state Oct 10, 2021, 9:22 AM IST

Security guard who saved 15 lives in Bengaluru grgSecurity guard who saved 15 lives in Bengaluru grg

ಸಮಯ ಪ್ರಜ್ಞೆ: 15 ಜನರ ಜೀವ ಉಳಿಸಿದ ಸೆಕ್ಯೂರಿಟಿ ಗಾರ್ಡ್‌..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಭದ್ರತಾ ಸಿಬ್ಬಂದಿಯ(Security Guard)  ಸಮಯ ಪ್ರಜ್ಞೆಯಿಂದ 15 ಜನರ ಜೀವ ಉಳಿದಿದೆ.
 

Karnataka Districts Oct 9, 2021, 10:36 AM IST

Four storey building collapsed in Kasturi Nagara Bengaluru hlsFour storey building collapsed in Kasturi Nagara Bengaluru hls
Video Icon

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ನಿವಾಸಿಗಳ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

ಬೆಂಗಳೂರು ನಗರದಲ್ಲಿ ಕಟ್ಟಡ ಕುಸಿತ ಸರಣಿ ಮುಂದುವರೆದಿದೆ. ಕಸ್ತೂರಿನಗರದಲ್ಲಿ ಕಳಪೆ ಗುಣಮಟ್ಟದ ನಾಲ್ಕು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದಿದೆ. 
 

state Oct 8, 2021, 9:47 AM IST

Truck That Crashed into the Hotel at Byadagi in Haveri grgTruck That Crashed into the Hotel at Byadagi in Haveri grg

ಬ್ಯಾಡಗಿ: ಹೋಟೆಲ್‌ಗೆ ನುಗ್ಗಿದ ಲಾರಿ, ತಪ್ಪಿದ ಭಾರೀ ದುರಂತ

ಚಾಲಕನ(Driver) ನಿಯಂತ್ರಣಕ್ಕೆ ಸಿಗದ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಖಾನಾವಳಿ ಕಟ್ಟಡದೊಳಗೆ ನುಗ್ಗಿದ ಘಟನೆ ಮಂಗಳವಾರ ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ.
 

Karnataka Districts Oct 6, 2021, 1:39 PM IST

Another building in Bengaluru likely to be collapsed due to heavy rain hlsAnother building in Bengaluru likely to be collapsed due to heavy rain hls
Video Icon

ಕುಸಿಯುವ ಭೀತಿಯಲ್ಲಿದೆ 3 ಅಂತಸ್ತಿನ ಕಟ್ಟಡ, ನೊಟೀಸ್ ಕೊಟ್ಟರೂ ಮಾಲಿಕ ಡೋಂಟ್‌ಕೇರ್

ನಾಗರಬಾವಿ ಬಳಿ ಗೌರಮ್ಮ ಲೇಔಟ್‌ನಲ್ಲಿ 3 ಅಂತಸ್ತಿನ ಕಟ್ಟಡವೊಂದು ವಾಲಿದೆ. ಈ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದೆ. ಕಟ್ಟಡ ವಾಲಿದ್ದು, ಅಪಾಯ ಕಣ್ಣಿಗೆ ಕಾಣಿಸುತ್ತಿದ್ದರೂ, ಕುಟುಂಬವನ್ನು ಖಾಲಿ ಮಾಡಿಸಿಲ್ಲ ಮಾಲಿಕ.

state Oct 5, 2021, 10:30 AM IST

Swamijis Request to Government for Name it Anubhava Mantap to New Parliament grgSwamijis Request to Government for Name it Anubhava Mantap to New Parliament grg

'ನೂತ​ನ ಸಂಸತ್‌ ಭವನಕ್ಕೆ ಅನುಭವ ಮಂಟಪ ಹೆಸರಿಡಿ'

ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಹೆಸರು ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಸಂಸತ್‌ ಭವನದ(New Parliament) ಕಟ್ಟಡಕ್ಕೆ ಅನುಭವ ಮಂಟಪ ಹೆಸರಿಡಬೇಕು ಎಂದು ರಾಜ್ಯದ ಮಠಾಧೀಶರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. 
 

Karnataka Districts Oct 2, 2021, 3:35 PM IST

Leader neglects On gandhi Bhavan construction in chikkaballapura snrLeader neglects On gandhi Bhavan construction in chikkaballapura snr

ಚಿಕ್ಕಬಳ್ಳಾಪುರ : ಅನುದಾನ ಇದ್ದರೂ ಜಿಲ್ಲೆಗಿಲ್ಲ ಗಾಂಧಿ ಭವನ

  • ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರಲ್ಲಿ ಭವನ ನಿರ್ಮಾಣಕ್ಕೆ ನಿರ್ಲಕ್ಷ್ಯ
  • ಅನುದಾನ ಬಂದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ

Karnataka Districts Oct 2, 2021, 3:21 PM IST

Multi storey building collapsed video goes viral dplMulti storey building collapsed video goes viral dpl
Video Icon

ಕುಸಿದು ಬಿತ್ತು ಬಹುಮಹಡಿ ಕಟ್ಟಡ: ಬೆಚ್ಚಿ ಬೀಳಿಸುತ್ತೆ ವಿಡಿಯೋ

ಕಣ್ಣೆದುರೇ ಬೃಹತ್ ಕಟ್ಟಡ ಉರುಳಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದದ್ದು ಶಿಮ್ಲಾದಲ್ಲಿ. ಗುರುವಾರ ಸಂಜೆ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿದ್ದು ಗರುಡ ಚೌಕಿಯಲ್ಲಿ ಬಹುಮಹಡಿಯ ಕಟ್ಟಡ ಕುಸಿದು ಬಿದ್ದಿದೆ. ದೃಶ್ಯದಲ್ಲಿ ಕಟ್ಟ ಭಯಂಕರ ಸೌಂಡ್ ಮಾಡುತ್ತಾ ಬಿದ್ದಿದ್ದು, ಜನರು ಅಲ್ಲಿಯೇ ನೋಡುತ್ತಾ ನಿಂತಿದ್ದಾರೆ.

Video Oct 2, 2021, 10:24 AM IST

Demolish or Face The Music: R Ashok Warns Owners of Depilated Buildings rbjDemolish or Face The Music: R Ashok Warns Owners of Depilated Buildings rbj
Video Icon

ಬೆಂಗಳೂರಲ್ಲಿ ಶಿಥಿಲಾವಸ್ಥೆ ಕಟ್ಟಡ ತೆರವಿಗೆ ಡೆಡ್‌ಲೈನ್

ಬೆಂಗಳೂರಿನಲ್ಲಿ ಕಟ್ಟಡ ಕುಸಿದು ಬೀಳುತ್ತಿರುವುದಿರಂದ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಗೂ ಬಿಬಿಎಂಪಿ ಶಿಥಿಲಗೊಂಡಿರುವ ಕಟ್ಟಡಗಳಿಗೆ ಡೆಡ್‌ಲೈನ್ ನೀಡಲಾಗಿದೆ.

Karnataka Districts Sep 30, 2021, 7:08 PM IST

building collapsed in KMF Quarters in Benglauru hlsbuilding collapsed in KMF Quarters in Benglauru hls
Video Icon

ಇಂದು 50 ವರ್ಷದ ಹಳೆ ಕೆಎಂಎಫ್ ಕ್ವಾರ್ಟರ್ಸ್ ಕುಸಿತ

ಡೈರಿ ಸರ್ಕಲ್ ಬಳಿ ಕೆಎಂಎಫ್ ಕ್ವಾರ್ಟರ್ಸ್‌ ಬಳಿ 50 ವರ್ಷದ ಹಳೆಯ ಮನೆಯೊಂದು ಇಂದು ಕುಸಿದು ಬಿದ್ದಿದೆ. ಮನೆ ಶಿಥಿಲಾವಸ್ಥೆಯಲ್ಲಿದ್ದರಿಂದ ಯಾರೂ ಅಲ್ಲಿ ವಾಸವಾಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

state Sep 28, 2021, 12:01 PM IST

194 buildings in Bengaluru on dangerous zone snr194 buildings in Bengaluru on dangerous zone snr
Video Icon

ಬೆಂಗಳೂರಿಗರೆ ಹುಷಾರ್ : ನೀವಿರೋ ಕಟ್ಟಡವು ಡೇಂಜರಸ್ ಇರ್ಬೋದು

ಬೆಂಗಳೂರು ನಿವಾಸಿಗಳೇ ಹುಷಾರಾಗಿ ಇರಿ. ಅಪಾಯ ನಿಮ್ಮ ಪಕ್ಕದಲ್ಲೇ ಇದೆ. ರಾಜಧಾನಿಯಲ್ಲಿ ಕುಸಿಯುವ ಹಂತದಲ್ಲಿ ಬರೋಬ್ಬರಿ 194 ಕಟ್ಟಡಗಳಿವೆ.

ಬಿಬಿಎಂಪಿಯಿಂದ ಡೇಂಜರ್ ಕಟ್ಟಡಗಳ ಸರ್ವೆ ನಡೆದಿದ್ದರೂ ಅವರನ್ನು ತೆರವು ಮಾಡುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ. 77 ಮಾಲಿಕರಿಗೆ ಈಗಾಗಲೇ ನೋಟಿಸ್ ಕೊಟ್ಟರೂ ಪ್ರಯೋಜನವಾಗಿಲ್ಲ. ಯಲಹಂಕ ವಲಯದಲ್ಲೇ ಹೆಚ್ಚಿವೆ.   

Karnataka Districts Sep 28, 2021, 11:45 AM IST

60 year 3 store building collapse FIR registered against owner hls60 year 3 store building collapse FIR registered against owner hls
Video Icon

ಲಕ್ಕಸಂದ್ರ ಕಟ್ಟಡ ಕುಸಿತ: ಮಾಲೀಕ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲು

ರಾಜಧಾನಿಯಲ್ಲಿ ಮೂರು ಅಂತಸ್ತಿನ ಸುಮಾರು 60 ವರ್ಷಕ್ಕೂ ಹಳೆಯದಾದ ಶಿಥಿಲವಾಗಿದ್ದ ಕಟ್ಟಡವೊಂದು ಸೋಮವಾರ ಸಿನಿಮೀಯ ರೀತಿಯಲ್ಲಿ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 
 

state Sep 28, 2021, 9:35 AM IST