Asianet Suvarna News Asianet Suvarna News

ಕುಸಿದು ಬಿತ್ತು ಬಹುಮಹಡಿ ಕಟ್ಟಡ: ಬೆಚ್ಚಿ ಬೀಳಿಸುತ್ತೆ ವಿಡಿಯೋ

ಕಣ್ಣೆದುರೇ ಬೃಹತ್ ಕಟ್ಟಡ ಉರುಳಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದದ್ದು ಶಿಮ್ಲಾದಲ್ಲಿ. ಗುರುವಾರ ಸಂಜೆ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿದ್ದು ಗರುಡ ಚೌಕಿಯಲ್ಲಿ ಬಹುಮಹಡಿಯ ಕಟ್ಟಡ ಕುಸಿದು ಬಿದ್ದಿದೆ. ದೃಶ್ಯದಲ್ಲಿ ಕಟ್ಟ ಭಯಂಕರ ಸೌಂಡ್ ಮಾಡುತ್ತಾ ಬಿದ್ದಿದ್ದು, ಜನರು ಅಲ್ಲಿಯೇ ನೋಡುತ್ತಾ ನಿಂತಿದ್ದಾರೆ.

ಹೇಳಿದ್ದು ಜಾಗಿಂಗ್, ಪಾರ್ಕಲ್ಲಿ ಲವ್ವಿಂಗ್, ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಫೈರಿಂಗ್..!

ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವ ಪ್ರಾಣಹಾನಿಯೂ ಸಂಭವಿಸಿಲ್ಲ. ಅಲ್ಲಿಯೇ ಹತ್ತಿರದ ಕಟ್ಟದಲ್ಲಿ ಈಗ ಭಯ ಶುರುವಾಗಿದೆ. ಅವುಗಳೂ ಶೀಘ್ರದಲ್ಲಿ ಕುಸಿದು ಬೀಳೋ ಸಾಧ್ಯತೆ ಇದೆ ಎನ್ನಲಾಗಿದೆ.

Video Top Stories