Asianet Suvarna News Asianet Suvarna News

ನೀರುಗಾಲುವೆ ಕಾಂಪೌಂಡ್ ಕುಸಿತ, ಎರಡಂತಸ್ತಿನ ಕಟ್ಟಡ ಕುಸಿಯುವ ಆತಂಕ

Oct 10, 2021, 4:38 PM IST

ಬೆಂಗಳೂರು (ಅ. 10): ನಾಗರಬಾವಿಯಲ್ಲಿ ಬೃಹತ್ ನೀರುಗಾಲುವೆಗೆ ಕಟ್ಟಿದ್ದ ಕಾಂಪೌಂಡ್ ಕುಸಿದಿದ್ದು, ಅದಕ್ಕೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಮನೆಯ ನಿವಾಸಿಗಳು ಆತಂಕದಲ್ಲಿದ್ದಾರೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸರಣಿ ಕಟ್ಟಡ ಕುಸಿತ ನಡೆದಿದೆ. ಅದೃಷ್ಟವಶಾತ್ ಎಲ್ಲಿಯೂ ಪ್ರಾಣಾಪಾಯವಾಗಿಲ್ಲ. 

ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ