Asianet Suvarna News Asianet Suvarna News
684 results for "

Samanth

"
Samantha Akkineni remuneration for sam jam talk show vcsSamantha Akkineni remuneration for sam jam talk show vcs

ಏನ್‌ ರೀ ಇದು ದುಡ್ಡಿಗೆ ಬೆಲೆ ಇಲ್ವಾ? 'Sam Jam' ಶೋಗೆ ಸಮಂತಾ ಇಷ್ಟೊಂದು ಸಂಭಾವನೆ ಪಡೀತಾರಾ?

'ಸ್ಯಾಮ್‌ ಜಾಮ್' ಶೋ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ನಟಿ ಸಮಂತಾ ಅಕ್ಕಿನೇನಿ ಸಂಭಾವನೆ ಎಷ್ಟು ಗೊತ್ತಾ? ಸಿನಿಮಾನೂ ಮೀರಿಸುತ್ತೆ ಅಂತಿದ್ದಾರೆ ನೆಟ್ಟಿಗರು....

Small Screen Dec 17, 2020, 4:32 PM IST

Richest South actress Samantha Akkineni net worth will blow your mindRichest South actress Samantha Akkineni net worth will blow your mind

ದಕ್ಷಿಣದ ಶ್ರೀಮಂತ ನಟಿ ಸಮಂತಾ ಅಕ್ಕಿನೇನಿಯ ನೆಟ್‌ ವರ್ಥ್‌ ಎಷ್ಟು?

ತನ್ನ ಅಭಿನಯ ಮತ್ತು ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಗೆ ಸಾಕಷ್ಟು ಜನಪ್ರಿಯ ಸೌತ್‌ ಬ್ಯೂಟಿ ಸಮಂತಾ ಅಕ್ಕಿನೇನಿ. ಅಷ್ಟೇ ಅಲ್ಲ ಇವರು ದಕ್ಷಿಣದ ಶ್ರೀಮಂತ ನಟಿಯರಲ್ಲಿ ಒಬ್ಬರು. ಇವರ ನೆಟ್‌ ವರ್ಥ್‌ ಕೇಳಿದರೆ ಆಶ್ವರ್ಯವಾಗುವುದು ಗ್ಯಾರಂಟಿ. ಮಾಹಿತಿ ಇಲ್ಲಿದೆ. 

Cine World Dec 9, 2020, 5:52 PM IST

Samantha Akkineni in maldives with husband Nagachaitanya complaints about pictures vcsSamantha Akkineni in maldives with husband Nagachaitanya complaints about pictures vcs
Video Icon

ಗಂಡನ ಬಗ್ಗೆ ದೊಡ್ಡ ಕಂಪ್ಲೇಂಟ್ ಹೇಳಿದ ಸಮಂತಾ ಅಕ್ಕಿನೇನಿ?

ಟಾಲಿವುಡ್‌ ಸ್ಟಾರ್ ಕಪಲ್ ಸಮಂತಾ ಹಾಗೂ ನಾಗಚೈತನ್ಯ ಮಾಲ್ಡೀವ್ಸ್‌ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡುತ್ತಿರುವ ಸಮಂತಾಳನ್ನು ನೆಟ್ಟಿಗರು ಪತಿ ಎಲ್ಲಿ ಎಂದು ಪ್ರಶ್ನಸಿದ್ದಾರೆ. ಉತ್ತರ ಕೊಟ್ಟ ಸಮಂತಾ ಪತಿ ಬಗ್ಗೆ ಒಂದು ಕಂಪ್ಲೇಂಟ್‌ ಕೂಡ ಹೇಳಿದ್ದಾರೆ. ಏನದು?

Cine World Nov 26, 2020, 1:20 PM IST

why bollywood sandalwood celebrities flock in to Maldiveswhy bollywood sandalwood celebrities flock in to Maldives

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ!

ತಾಪಸಿ ಪನ್ನು, ಕಾಜಲ್ ಅಗರ್‌ವಾಲ್, ಕತ್ರಿನಾ ಕೈಫ್, ಸಮಂತಾ ಅಕ್ಕಿನೇನಿ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮಾಲ್ದೀವ್ಸ್‌ಗೆ ಮುಗಿಬಿದ್ದಿದ್ದಾರೆ. ಏನಿದೆ ಅಲ್ಲಿ ಅಂಥಾ ವಿಶೇಷ?

Cine World Nov 26, 2020, 10:22 AM IST

Samantha Akkineni bikini picture goes viral Sanskari netizen trolled mahSamantha Akkineni bikini picture goes viral Sanskari netizen trolled mah

ಬಾತ್ ಟಬ್‌ನಲ್ಲಿ ದಕ್ಷಿಣದ ರಾಣಿ,  ಬೆಂಕಿ ಹಚ್ಚಿದ  ಬಿಕಿನಿ ಫುಲ್ ವೈರಲ್!

ಮಾಲ್ಡೀವ್ಸ್‌ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಸಮಂತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಮನಸು ಕದ್ದಿದ್ದ ಬೆಡಗಿಯ ಬಾತ್ ಟಬ್ ಪೋಟೋವೊಂದು ಇದೀಗ ವೈರಲ್ ಆಗುತ್ತಿದೆ.

Entertainment Nov 25, 2020, 9:06 PM IST

Tollywood Actress enjoys vacation at Maldives with Husband naga chaithanya dplTollywood Actress enjoys vacation at Maldives with Husband naga chaithanya dpl

ಗೂಡೊಳಗೆ ಕೂತಿದ್ದಾರೆ ಸಮಂತಾ..! ಮಾಲ್ಡೀವ್ಸ್‌ನಲ್ಲಿ ಟಾಲಿವುಡ್ ಜೋಡಿ

ಮಾಲ್ಡೀವ್ಸ್‌ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಬಹುತೇಕ ಹೆಚ್ಚಿನ ಸೆಲೆಬ್ರಿಗಳು ಅಲ್ಲಿಯೇ ವೆಕೇಷನ್ ಕಳೆಯುತ್ತಿದ್ದಾರೆ. ಇಲ್ನೋಡಿ ಫೋಟೋಸ್

Cine World Nov 24, 2020, 5:54 PM IST

South starts Samantha Akkineni Naga Chaitanya house inside photosSouth starts Samantha Akkineni Naga Chaitanya house inside photos

ಸೌತ್‌ ಸ್ಟಾರ್‌ ಕಪಲ್‌ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ!

ಅಕ್ಕಿನೇನಿ ನಾಗಾರ್ಜುನರ ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ದಕ್ಷಿಣದ ಫೇಮಸ್‌ ಸ್ಟಾರ್ಸ್‌. ಈ ಜೋಡಿ  2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಪಲ್‌ನ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳು ಸದಾ ಕುತೂಹಲ ಹೊಂದಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿವಾಹದ ನಂತರ ಹೈದರಾಬಾದ್‌ನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಈ ಸ್ಟಾರ್ ದಂಪತಿ ಮನೆಯೊಳಗಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  
 

Cine World Nov 24, 2020, 5:08 PM IST

Samantha akkineni airport bag cost 70 thousand vcsSamantha akkineni airport bag cost 70 thousand vcs

ಸಮಂತಾ ಎಲ್ಲೇ ಹೋದರೂ ಈ ಬ್ಯಾಗ್‌ ಜೊತೆಲ್ಲಿದ್ದೇ ಇರುತ್ತೆ; ಬ್ಯಾಗ್ ಬೆಲೆ ಗೊತ್ತಾ?

ಸಮಂತಾ ಅಕ್ಕಿನೇನಿ ಫ್ಯಾಷನ್ ಸೆನ್ಸ್ ಇಷ್ಟ ಪಡುವ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಇಷ್ಟು ದಿನಗಳ ಕಾಲ ಏರ್‌ಪೋರ್ಟ್‌ಗೆ ತಪ್ಪದೇ ಸಮಂತಾ ಕೈಯಲ್ಲಿರುತ್ತಿದ್ದ ಬ್ಯಾಗ್ ಬೆಲೆ ಎಷ್ಟು ಗೊತ್ತಾ?
 

Sandalwood Nov 22, 2020, 1:39 PM IST

Samantha akkineni talks about being diabetic vcsSamantha akkineni talks about being diabetic vcs
Video Icon

ನಟಿ ಸಮಂತಾಗಿದೆ ಡಯಾಬಿಟೀಸ್; ಕೇಳಿ ಶಾಕ್ ಆದ ಅಭಿಮಾನಿಗಳು!

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಸಮಂತಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರಲ್ಲೂ ಲಾಕ್‌ಡೌನ್‌ ಸಮಯದಲ್ಲಿ ತುಂಬಾನೇ ಕಾನ್ಸಿಯಸ್ ಆದ್ರೂ ಆದರೆ ಅವರಿಗೆ ಈ ರೋಗ ಇದಿದ್ದಕ್ಕೆ ಆಗಿದ್ದು ಅಂತ ಮಾತ್ರ ಯಾರಿಗೂ ಗೊತ್ತಿಲ್ಲ...

Cine World Nov 19, 2020, 5:27 PM IST

Katrina Kaif to Samantha Akkineni  Diwali saree looks inspired from actressesKatrina Kaif to Samantha Akkineni  Diwali saree looks inspired from actresses

ಸಮಂತಾ - ಕತ್ರೀನಾ ಕೈಫ್ : ನಟಿಯರ ಸ್ಯಾರಿ ಲುಕ್‌ ದೀಪಾವಳಿಗೆ ನಿಮಗಾಗಿ!

ಹಬ್ಬ ಬಂತು ಎಂದರೆ ಟ್ರೆಡಿಷನಲ್‌ ಡ್ರೆಸ್‌ಗಳನ್ನು ಧರಿಸಲು ಎಲ್ಲರೂ ಇಷ್ಷಪಡುವುದು ಸಾಮಾನ್ಯ. ಅದರಲ್ಲೂ ಸೀರೆಯಂತೂ ಮಹಿಳೆಯರ ಅಲ್‌ಟೈಮ್‌ ಫೇವರೇಟ್‌ ಔಟ್‌ಫಿಟ್‌. ನಿಮ್ಮ ನೆಚ್ಚಿನ ನಟಿಯರ ಸ್ಯಾರಿ ಲುಕ್‌  ನೋಡಿದರೆ ನೀವು ಈ ದೀಪಾವಳಿಗೆ ನೀವು ಸೀರೆ ಉಡಲು ಬಯಸುವುದು ಗ್ಯಾರಂಟಿ.

Cine World Nov 12, 2020, 6:03 PM IST

Samantha Akkineni to Rashmika Mandanna south actresses with sexy backless dressesSamantha Akkineni to Rashmika Mandanna south actresses with sexy backless dresses

ಸಮಂತಾ ಅಕ್ಕಿನೇನಿ - ರಶ್ಮಿಕಾ ಮಂದಣ್ಣ: ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ಬ್ಯೂಟಿಗಳು!

ಬ್ಯಾಕ್‌ಲೆಸ್ ಉಡುಪುಗಳು ಯಾವಾಗಲೂ ಫ್ಯಾಷನ್‌. ಸಮಂತಾ ಅಕ್ಕಿನೇನಿ ಇಂದ ಹಿಡಿದು, ರಶ್ಮಿಕಾ ಮಂದಣ್ಣ ವರೆಗೆ ಹಲವು ಸೌತ್‌ನ  ನಟಿಯರು  ಬ್ಯಾಕ್‌ಲೆಸ್‌ ಡ್ರೆಸ್‌ನ ಲುಕ್‌ನಿಂದ ಇಂಟರ್‌ನೆಟ್‌ಗೆ ಬೆಂಕಿಗೆ ಹಚ್ಚಿದ್ದಾರೆ. ಇಲ್ಲಿವೆ ನೋಡಿ ದಕ್ಷಿಣದ ಟಾಪ್‌ ನಟಿಯರ ಸೆಕ್ಸಿ ಲುಕ್‌ ಪೋಟೋಗಳು. 

Cine World Nov 7, 2020, 5:10 PM IST

When fan asked Tollywood actress Samantha Akkineni to divorce Naga ChaitanyaWhen fan asked Tollywood actress Samantha Akkineni to divorce Naga Chaitanya

ಸಮಂತಾಗೆ ಬಂತು ಮದುವೆ ಪ್ರಪೋಸಲ್, ಚೈತನ್ಯಾಗೆ ಡಿವೋರ್ಸ್?

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯಾ ಸೌತ್‌ನ ಫೇಮಸ್‌ ಸ್ಟಾರ್‌ ಕಪಲ್‌ಗಳಲ್ಲಿ ಒಬ್ಬರು. ಹಾಗೆಯೇ ಈ ಜೋಡಿ ಫ್ಯಾನ್ಸ್‌ನ ಫೇವರೇಟ್‌ ಕೂಡ ಹೌದು. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿರುವ ಸಮಂತಾ ಇತ್ತೀಚೆಗೆ ಹೊಸದಾಗಿ ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ಅವರ ಅಭಿಮಾನಿಯೊಬ್ಬರ ಕಾಮೆಂಟ್‌ ವೈರಲ್‌ ಆಗಿದೆ. ಪತಿ ನಾಗ ಚೈತನ್ಯಾಗೆ ಡಿವೋರ್ಸ್‌ ನೀಡುವಂತೆ ಸಮಂತಾರನ್ನು ಕೇಳಿದ್ದಾರೆ ಫ್ಯಾನ್‌. ಅದಕ್ಕೆ ನಟಿ ಹೇಗೆ ಪ್ರತಿಕ್ರಿಯಿಸಿದರು ನೋಡಿ ಇಲ್ಲಿದೆ.
 

Cine World Nov 6, 2020, 6:22 PM IST

Fan asks Samantha to divorce Naga Chaitanya dplFan asks Samantha to divorce Naga Chaitanya dpl

ಪತಿಗೆ ಡಿವೋರ್ಸ್ ಕೊಡಿ ಎಂದ ಅಭಿಮಾನಿ: ಹೀಗಿತ್ತು ಸಮಂತಾ ಉತ್ತರ

ಪತಿಗೆ ಡಿವೋರ್ಸ್ ಕೊಡಿ ಎಂದ ಅಭಿಮಾನಿ | ಸಮಂತಾ ಕೊಟ್ಟ ಉತ್ತರ ಹೀಗಿತ್ತು

Cine World Nov 6, 2020, 5:17 PM IST

Samantha Akkineni says  NO  to food and  YES  to sexSamantha Akkineni says  NO  to food and  YES  to sex

ಊಟಕ್ಕಿಂತ ಸೆಕ್ಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರಂತೆ ಸೌತ್‌ ಬ್ಯೂಟಿ ಸಮಂತಾ!

ದಕ್ಷಿಣ ಭಾರತದ ಟಾಪ್‌ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಸಖತ್‌ ಫೇಮಸ್‌. ತನ್ನ ಸ್ಟೈಲ್‌ ಹಾಗೂ ನಟನೆಯಿಂದ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ ಈ ನಟಿ. ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಸ್ಯಾಮ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಫುಡ್‌ ಯಾ ಸೆಕ್ಸ್‌  ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ ಎಂದು ಸಮಂತಾಗೆ ಕೇಳಲಾದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ.  

Cine World Oct 28, 2020, 5:01 PM IST

Telugu bigg boss Netizens appriciates samantha akkineni as host vcsTelugu bigg boss Netizens appriciates samantha akkineni as host vcs

ಬಿಗ್ ಬಾಸ್‌ನಲ್ಲಿ ಸಮಂತಾ; ರಮ್ಯಾಗಿಂದ ಬೆಟರ್ ಎಂದ ನೆಟ್ಟಿಗರು?

ತೆಲುಗು ವಾಹಿನಿಯ ಖ್ಯಾತ ರಿಯಾಲಿಟಿ ಶೋನಲ್ಲಿ ಸಮಂತಾ ನಿರೂಪಣೆ. ಆದರೆ ನಟಿ ರಮ್ಯಾಕೃಷ್ಣ ಕಾಲು ಎಳೆದಿದ್ದು ಸರೀನಾ?

Small Screen Oct 27, 2020, 3:12 PM IST