ಊಟಕ್ಕಿಂತ ಸೆಕ್ಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರಂತೆ ಸೌತ್ ಬ್ಯೂಟಿ ಸಮಂತಾ!
ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಸಖತ್ ಫೇಮಸ್. ತನ್ನ ಸ್ಟೈಲ್ ಹಾಗೂ ನಟನೆಯಿಂದ ಸಖತ್ ಫ್ಯಾನ್ಸ್ ಹೊಂದಿದ್ದಾರೆ ಈ ನಟಿ. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಸ್ಯಾಮ್ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಫುಡ್ ಯಾ ಸೆಕ್ಸ್ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ ಎಂದು ಸಮಂತಾಗೆ ಕೇಳಲಾದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ.

ಸಮಂತಾ ಅಕ್ಕಿನೇನಿ ಸೌತ್‌ನ ಫೇಮಸ್ ಹಾಗೂ ಹಾಟ್ ನಟಿಯರಲ್ಲಿ ಒಬ್ಬರು.

ಫ್ಯಾನ್ಸ್ ಫೇವರೇಟ್ ನಟಿ ಸ್ಟೈಲ್ ಐಕಾನ್ ಕೂಡ ಹೌದು.

ನಟಿಯ ಯಶಸ್ವಿ ವೃತ್ತಿ ಜೀವನದ ಜೊತೆ ತನ್ನ ಅತ್ತೆ ಮಾವರ ಜೊತೆ ಸಹ ಉತ್ತಮ ಸಂಬಂಧ ಹೊಂದಿದ್ದು ಮಾದರಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಮಂತಾ ಗಾರ್ಡನಿಂಗ್‌ನಿಂದ ಅಡುಗೆಯವರೆಗೆ ಜೊತೆಗೆ ತನ್ನ ನಾಯಿ ಹ್ಯಾಶ್‌ಗೆ ಸಂಬಂಧಿಸಿದ ಅಪ್ಡೇಟ್ಸ್ ಪೋಸ್ಟ್ ಮಾಡುತ್ತಿರುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲ್ಲಿ ಸಖತ್ ಆಕ್ಟೀವ್ ಇರುವ ಸ್ಯಾಮ್ 13 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಫುಡ್ ಅಥವಾ ಸೆಕ್ಸ್ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ನಟಿ ಎಂದು ಇತ್ತೀಚಿಗೆ ನೆಟ್ಟಿಗರು ಪ್ರಶ್ನಿಸಿದ್ದರು.

ತಾನು ಯಾವುದೇ ದಿನ ಹಸಿವಿನಿಂದ ಬಳಲಬಹುದು. ನಾನು ಆಹಾರಕ್ಕಿಂತ ಹೆಚ್ಚಾಗಿ ಲೈಂಗಿಕತೆಗೆ ಆದ್ಯತೆ ನೀಡುವುದಾಗಿ ನಟಿ ಹೇಳಿದ್ದಾರೆ.

ಸಮಂತಾ ನಟ ನಾಗ ಚೈತನ್ಯರನ್ನು 2017ರಲ್ಲಿ ವಿವಾಹವಾಗಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಂತಾ ಮಗುವನ್ನು ಹೊಂದುವ ಬಗ್ಗೆ ತನ್ನ ಪ್ಲಾನ್ ಬಗ್ಗೆ ಮಾತನಾಡಿದರು.

'ನನಗೆ ಮಗು ಯಾವಾಗ ಬೇಕು ಎಂಬುದನ್ನು ನಾನು ಡಿಸೈಡ್ ಮಾಡಿದ್ದೇನೆ. ನಾನು ಮಗುವನ್ನು ಹೊಂದಿದಾಗ, ಆ ಮಗು ನನ್ನ ಪ್ರಪಂಚವಾಗುತ್ತದೆ,' ಎಂದು ಹೇಳಿದ್ದಾರೆ ಸಮಂತಾ.

ಪ್ರಸ್ತುತ, ಸ್ಟಾರ್ ಕಪಲ್ ಗಾರ್ಡ್‌ನಿಂಗ್, ಕುಕ್ಕಿಂಗ್, ಸಿನಿಮಾ ನೋಡುವುದರ ಜೊತೆಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಹಾಗೂ ಮುದ್ದಿನ ನಾಯಿ ಹ್ಯಾಶ್‌ನೊಂದಿಗೆ ಫೋಟೋಗನ್ನು ಪೋಸ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದಾರೆ.