ಬಾತ್ ಟಬ್ನಲ್ಲಿ ದಕ್ಷಿಣದ ರಾಣಿ, ಬೆಂಕಿ ಹಚ್ಚಿದ ಬಿಕಿನಿ ಫುಲ್ ವೈರಲ್!
ಮಾಲ್ಡೀವ್ಸ್ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಸಮಂತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಮನಸು ಕದ್ದಿದ್ದ ಬೆಡಗಿಯ ಬಾತ್ ಟಬ್ ಪೋಟೋವೊಂದು ಇದೀಗ ವೈರಲ್ ಆಗುತ್ತಿದೆ.
ಸಮಂತಾ ತಮ್ಮ ಗಂಡ ನಾಗಚೈತನ್ಯ ಅವರ ಹುಟ್ಟುಹಬ್ಬದ ಆಚರಣೆಗೆಂದು ಮಾಲ್ಡೀವ್ಸ್ಗೆ ಹೋಗಿದ್ದಾರೆ.
ಬಾತ್ ಟಬ್ನಲ್ಲಿ ಕುಳಿತಿರುವ ತಮ್ಮ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಮಾಲ್ಡೀವ್ಸ್ನಲ್ಲಿ ಸಮಂತಾ ಸ್ಕೈಬಾ ಡೈವಿಂಗ್ ಮಾಡುತ್ತಾ ಸಮುದ್ರದಾಳದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
ಹಕ್ಕಿ ಗೂಡಿನಲ್ಲಿ ಕುಳಿತಿದ್ದ ಸಮಂತಾಗೂ ಮೆಚ್ಚುಗೆ ವ್ಯಕ್ತವಾಗಿತ್ತು.
ಸಮಂತಾ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹಿಟ್ಟ ಸಿನಿಮಾ ಕೊಟ್ಟವರು.