ಪತಿಗೆ ಡಿವೋರ್ಸ್ ಕೊಡಿ ಎಂದ ಅಭಿಮಾನಿ: ಹೀಗಿತ್ತು ಸಮಂತಾ ಉತ್ತರ
ಪತಿಗೆ ಡಿವೋರ್ಸ್ ಕೊಡಿ ಎಂದ ಅಭಿಮಾನಿ | ಸಮಂತಾ ಕೊಟ್ಟ ಉತ್ತರ ಹೀಗಿತ್ತು
ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್.
ಸದಾ ಇನ್ಸ್ಟಾಗ್ರಾಂನಲ್ಲಿ, ಫೇಸ್ಬುಕ್ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತದೆ.
ಸಮಂತಾ ಮತ್ತು ನಾಗಚೈತನ್ಯ ಸೌತ್ನ ಕ್ಯೂಟ್ ಕಪಲ್ಗಳಲ್ಲಿ ಒಂದು ಜೋಡಿ
ಇತ್ತೀಚೆಗೆ ಸೌತ್ ನಟಿ ಸಮಂತಾ ಅಕ್ಕಿನೇನಿ ಸುಂದರವಾದ ಫೋಟೋ ಒಂದನ್ನು ಶೇರ್ ಮಾಡಿದ್ದರು.
ಫೋಟೋ ಶೇರ್ ಮಾಡಿದ ಕೂಡಲೇ ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾನೆ.
ನಾಗಚೈತನ್ಯಗೆ ಡಿವೋರ್ಸ್ ಕೊಟ್ಟು ನನ್ನ ಮದ್ವೆಯಾಗಿ ಎಂದಿದ್ದಾನೆ ಅಭಿಮಾನಿ
ಇದಕ್ಕೆ ಸಮಂತಾ ತಮಾಷೆಯಾಗಿ ಉತ್ತರಿಸಿದ್ದಾರೆ.
ನಾಗಚೈತನ್ಯಗೆ ಡಿವೋರ್ಸ್ ಕೊಡಿ, ನಾವಿಬ್ಬರೂ ಮದುವೆಯಾಗುವ ಎಂದಿದ್ದಾನೆ ಅಭಿಮಾನಿ
ಈ ಕಮೆಂಟ್ಗೆ ಸುಮಾರು 4 ಸಾವಿರ ಲಕ್ಸ್ ಬಂದಿದೆ
ಅಭಿಮಾನಿಯ ಹುಟ್ಟು ಬೇಡಿಕೆಗೆ ನಾಜೂಕಾಗಿ ಉತ್ತರಿಸಿದ್ದಾರೆ ಸಮಂತಾ
ಇದು ಕಷ್ಟ. ಒಂದು ಕೆಲಸ ಮಾಡಿ, ನಾಗಚೈತನ್ಯಗೆ ಕೇಳಿನೋಡಿ ಎಂದಿದ್ದಾರೆ.
ಸಮಂತಾಳನ್ನು ಮದುವೆಯಾಗಿ ಎಂದು ಕೇಳಿದ ಅಭಿಮಾನಿ