ಸೌತ್‌ ಸ್ಟಾರ್‌ ಕಪಲ್‌ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ!

First Published Nov 24, 2020, 5:08 PM IST

ಅಕ್ಕಿನೇನಿ ನಾಗಾರ್ಜುನರ ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ದಕ್ಷಿಣದ ಫೇಮಸ್‌ ಸ್ಟಾರ್ಸ್‌. ಈ ಜೋಡಿ  2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಪಲ್‌ನ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳು ಸದಾ ಕುತೂಹಲ ಹೊಂದಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿವಾಹದ ನಂತರ ಹೈದರಾಬಾದ್‌ನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಈ ಸ್ಟಾರ್ ದಂಪತಿ ಮನೆಯೊಳಗಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹೈದರಾಬಾದ್ ಮೂಲದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಮನೆ ಸಾಕಷ್ಟು ದೊಡ್ಡದು. ಸಖತ್‌ ಲಕ್ಷುರಿಯಸ್‌ ಆಗಿದ್ದು ಮನೆಯ ಕೆಲವು ಫೋಟೋಗಳನ್ನು ನಟಿ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಫ್ರೀ ಟೈಮ್‌ನಲ್ಲಿ ಕುಟುಂಬವು ಆರಾಮವಾಗಿ ಕುಳಿತು ಸಿನಿಮಾ ನೋಡಲು  ಡ್ಡ ಥೇಯಟರ್‌ ರೂಮ್‌ ಸಹ ಇದೆ.

ಸಮಂತಾ ಹಾಗೂ ಚೈತನ್ಯ ಆಗಾಗ ಅವರ ವರ್ಕೌಟ್‌ ಸೆಶನ್‌ಗಳ  ವೀಡಿಯೊಗಳು ಅಥವಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರ ಈ ಬಂಗ್ಲೆಯಲ್ಲಿ ಮನೆಯಲ್ಲಿ ಯೋಗ ಅಥವಾ ವರ್ಕೌಟ್‌ಗಾಗಿ ಸಾಕಷ್ಟು ಸ್ಥಳಾವಕಾಶವಿದೆ.

ಫೋಟೋದಲ್ಲಿ ಮನೆಯ ರೂಮ್‌ಗಳು ಪರಸ್ಪರ ಇಂಟರ್‌ಲಿಂಕ್‌ ಆಗಿರುವಂತೆ ಕಂಡುಬರುತ್ತದೆ.

ದೀಪಾವಳಿ ಸಂದರ್ಭದಲ್ಲಿ ಸಮಂತಾ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡ ಮನೆಯೊಳಗಿನ ಫೋಟೋ ಇದು.

ಕೃಷಿಯನ್ನು ತುಂಬಾ ಇಷ್ಟಪಡುವ ನಟಿ ಸಮಂತಾ ಅದಕ್ಕಾಗಿ ಸಾಕಷ್ಟು ಸ್ಥಳವನ್ನು ಹೊಂದಿದ್ದಾರೆ. ಅಲ್ಲಿ ಅವರು ಸ್ವತಃ ಫ್ರೆಶ್‌ ತರಕಾರಿಗಳನ್ನು ಬೆಳೆಯುತ್ತಾರೆ.

ಈ ಕಪಲ್‌ನ ಬೆಡ್‌ರೂಮ್‌ ಸಾಕಷ್ಟು ವಿಶಾಲವಾಗಿದೆ.

ಮನೆಯಲ್ಲಿ ಬಹುತೇಕ ಎಲ್ಲ ಕಡೆ ಬಿಳಿ ಬಣ್ಣ ಕಾಣಿಸುತ್ತದೆ. ವೈಟ್‌ ಕಲರ್‌ ಬಗ್ಗೆ ಈ ಸ್ಟಾರ್‌ ಕಪಲ್‌ಗೆ ವಿಶೇಷ ಒಲವು ಇರುವ ಹಾಗೆ ತೋರುತ್ತದೆ.

ಹೈದರಾಬಾದ್‌ನ ಇವರ ಲಕ್ಷುರಿಯಸ್‌ ಮನೆ ಸ್ವೀಮ್ಮಿಂಗ್‌ ಪೂಲ್‌ ಹೊಂದಿದ್ದು ಸ್ಟಾರ್‌ ದಂಪತಿ ಆಗಾಗ ಕ್ವಾಲಿಟಿ  ಸಮಯವನ್ನು ಕಳೆಯುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?