ಸಮಂತಾ ಅಕ್ಕಿನೇನಿ - ರಶ್ಮಿಕಾ ಮಂದಣ್ಣ: ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ಬ್ಯೂಟಿಗಳು!

First Published 7, Nov 2020, 5:10 PM

ಬ್ಯಾಕ್‌ಲೆಸ್ ಉಡುಪುಗಳು ಯಾವಾಗಲೂ ಫ್ಯಾಷನ್‌. ಸಮಂತಾ ಅಕ್ಕಿನೇನಿ ಇಂದ ಹಿಡಿದು, ರಶ್ಮಿಕಾ ಮಂದಣ್ಣ ವರೆಗೆ ಹಲವು ಸೌತ್‌ನ  ನಟಿಯರು  ಬ್ಯಾಕ್‌ಲೆಸ್‌ ಡ್ರೆಸ್‌ನ ಲುಕ್‌ನಿಂದ ಇಂಟರ್‌ನೆಟ್‌ಗೆ ಬೆಂಕಿಗೆ ಹಚ್ಚಿದ್ದಾರೆ. ಇಲ್ಲಿವೆ ನೋಡಿ ದಕ್ಷಿಣದ ಟಾಪ್‌ ನಟಿಯರ ಸೆಕ್ಸಿ ಲುಕ್‌ ಪೋಟೋಗಳು.

ಬ್ಯಾಕ್‌ಲೆಸ್ ಲುಕ್‌ನಲ್ಲಿ ನಾವೇನು ಕಡಿಮೆ ಇಲ್ಲ ಎಂದು ದಕ್ಷಿಣದ ನಟಿಯರು  ಸಾಬೀತುಪಡಿಸಿದ್ದಾರೆ. ಸೌತ್‌ ಬ್ಯೂಟಿಗಳ ಈ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸಮಂತಾ ಅಕ್ಕಿನೇನಿ :

ಸಮಂತಾ ತನ್ನ ಸ್ಟೈಲಿಂಗ್‌ ಸ್ಟೇಟ್‌ಮೆಂಟ್‌ಗೆ ಫೇಮಸ್‌. ಸಬಿಯಾಸಾಚಿ ಬ್ಯಾಕ್‌ಲೆಸ್ ಹಳದಿ ಸೂಟ್‌ನಲ್ಲಿ ಸೌತ್‌ನ ಇನ್ನೊಬ್ಬ ಬ್ಯೂಟಿ.

ರಶ್ಮಿಕಾ ಮಂದಣ್ಣ :

ಪ್ರಚಾರ ಕಾರ್ಯಕ್ರಮವೊಂದರಲ್ಲಿ,  ಚಿಕ್ ಪಿಂಕ್ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ಕಿರಿಕ್‌ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ.

ಪೂಜಾ ಹೆಗ್ಡೆ :

ನೀವು ಬ್ಯಾಕ್‌ಲೆಸ್‌ ಡ್ರೆಸ್‌ ಧರಿಸಲು ಯೋಚಿಸಿದ್ದೀರಾ? ತಪ್ಪದೇ ಪೂಜಾ ಹೆಗ್ಡೆ ಅವರಿಂದ  ಟಿಪ್ಸ್‌ ತೆಗೆದುಕೊಳ್ಳಿ.  ಬಿಳಿ ಲೇಸ್‌ನ  ಬ್ಯಾಕ್ಲೆಸ್ ಸಾಂಪ್ರದಾಯಿಕ ಉಡುಪಿನಲ್ಲಿ ನಟಿ ಪೂಜಾ ಹೆಗ್ಡೆ.

ರಕುಲ್ ಪ್ರೀತ್:

ರಕುಲ್ ನೀಲಿ ಬಣ್ಣದ ಸ್ಯಾಟಿನ್ ಬ್ಯಾಕ್‌ಲೆಸ್ ಶಾರ್ಟ್, ಬಾಡಿ-ಹಗ್ಗಿಂಗ್‌  ಉಡುಪಿನಲ್ಲಿ ಕಾಣಿಸಿಕೊಂಡು ಎಲ್ಲರೂ ಸರ್‌ಪ್ರೈಸ್‌ ನೀಡಿದ್ದರು.  ಓಪನ್‌ ಹೇರ್‌ ಹಾಗೂ ಬೋಲ್ದ್‌ ಲಿಪ್ಸ್‌ ನಟಿಯ ಲುಕ್‌ ಅನ್ನು  ಪೂರ್ಣಗೊಳಿಸಿದೆ.

ಕಾಜಲ್ ಅಗರ್ವಾಲ್ :

ಇತ್ತೀಚೆಗೆ ಮದುವೆಯಾದ ಕಾಜಲ್ ಈ ಕೆಂಪು ಲೇಸ್ಡ್ ಬ್ಯಾಕ್ಲೆಸ್ ಉಡುಪಿನ ಜೊತೆ  ಸ್ಮೋಕಿ ಮೇಕಪ್‌ನಲ್ಲಿ ಹೀಗೆ ಕಾಣಿಸಿಕೊಂಡರು.