ಸಮಂತಾಗೆ ಬಂತು ಮದುವೆ ಪ್ರಪೋಸಲ್, ಚೈತನ್ಯಾಗೆ ಡಿವೋರ್ಸ್?

First Published 6, Nov 2020, 6:22 PM

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯಾ ಸೌತ್‌ನ ಫೇಮಸ್‌ ಸ್ಟಾರ್‌ ಕಪಲ್‌ಗಳಲ್ಲಿ ಒಬ್ಬರು. ಹಾಗೆಯೇ ಈ ಜೋಡಿ ಫ್ಯಾನ್ಸ್‌ನ ಫೇವರೇಟ್‌ ಕೂಡ ಹೌದು. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿರುವ ಸಮಂತಾ ಇತ್ತೀಚೆಗೆ ಹೊಸದಾಗಿ ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ಅವರ ಅಭಿಮಾನಿಯೊಬ್ಬರ ಕಾಮೆಂಟ್‌ ವೈರಲ್‌ ಆಗಿದೆ. ಪತಿ ನಾಗ ಚೈತನ್ಯಾಗೆ ಡಿವೋರ್ಸ್‌ ನೀಡುವಂತೆ ಸಮಂತಾರನ್ನು ಕೇಳಿದ್ದಾರೆ ಫ್ಯಾನ್‌. ಅದಕ್ಕೆ ನಟಿ ಹೇಗೆ ಪ್ರತಿಕ್ರಿಯಿಸಿದರು ನೋಡಿ ಇಲ್ಲಿದೆ.

ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ  ದಕ್ಷಿಣ ಸಿನಿಮಾರಂಗದ ಮೋಸ್ಟ್‌ ಅಡರೋಬಲ್‌ ಕಪಲ್‌ಗಳಲ್ಲಿ ಒಂದು.

ಸಮಂತಾ ಮತ್ತು ನಾಗ ಚೈತನ್ಯರನ್ನು 'ಪವರ್ ಕಪಲ್‌' ಎಂದು ಕರೆಯಲಾಗುತ್ತದೆ.

ಇತ್ತೀಚೆಗೆ ಸಮಂತಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ  ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಆ ಪೋಟೋಗೆ ಅಭಿಮಾನಿಯೊಬ್ಬರು ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರಪೋಸ್‌ ಮಾಡಿದ್ದಾರೆ.

ನಂತರ ಆ ಫ್ಯಾನ್‌ ನಾಗ ಚೈತನ್ಯಾಗೆ ವಿಚ್ಛೇದನ ನೀಡುವಂತೆಯೂ ನಟಿಗೆ ಕೇಳುವಷ್ಟರ ಮಟ್ಟಿಗೆ ಹೋದರು.

ನಟಿ ಈ ಕಾಮೆಂಟ್‌ಗೆ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

'ಇದು ಕಷ್ಟ. ಒಂದು ಕೆಲಸ ಮಾಡಿ ಚೈ ಅವರನ್ನು ಕೇಳಿ' ಎಂದಿದ್ದಾರೆ ಸಮಂತಾ.

ಸಮಂತಾ ಮತ್ತು ನಾಗ ಚೈತನ್ಯ  ಸೌತ್‌ನ  ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಅವರು ಆಗಾಗ ಸುಂದರವಾದ ರೋಮ್ಯಾಟಿಕ್‌ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.