ಗೂಡೊಳಗೆ ಕೂತಿದ್ದಾರೆ ಸಮಂತಾ..! ಮಾಲ್ಡೀವ್ಸ್‌ನಲ್ಲಿ ಟಾಲಿವುಡ್ ಜೋಡಿ

First Published Nov 24, 2020, 5:54 PM IST

ಮಾಲ್ಡೀವ್ಸ್‌ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಬಹುತೇಕ ಹೆಚ್ಚಿನ ಸೆಲೆಬ್ರಿಗಳು ಅಲ್ಲಿಯೇ ವೆಕೇಷನ್ ಕಳೆಯುತ್ತಿದ್ದಾರೆ. ಇಲ್ನೋಡಿ ಫೋಟೋಸ್

ಟಾಲಿವುಡ್ ಕ್ಯೂಟ್ ಜೋಡಿ ಮಾಲ್ಡೀವ್ಸ್‌ನಲ್ಲಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ವೆಕೇಷನ್ಎಂಜಾಯ್ ಮಾಡುತ್ತಿದ್ದಾರೆ.

ನಟಿ ಸಮಂತಾ ಗೂಡೊಳೊಗೆ ಕೂತು ಮಸ್ತಿ ಮೂಡ್‌ನಲ್ಲಿದ್ದಾರೆ.

ಸೀ ಡೈವಿಂಗ್ ಮಾಡೋ ಸಿದ್ಧತೆ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ

ಇನ್ನು ಇಲ್ಲಿಯೂ ಸಮಂತಾ ತಮ್ಮ ಡ್ರೆಸಿಂಗ್ ಮೂಲಕ ಫ್ಯಾನ್ಸ್‌ಗಳನ್ನು ಇಂಪ್ರೆಸ್ ಮಾಡಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?