Asianet Suvarna News Asianet Suvarna News
661 results for "

Arvind Kejriwal

"
Delhi govt to waive water dues 13 lakh to benefit Kejriwal announces major poll sopDelhi govt to waive water dues 13 lakh to benefit Kejriwal announces major poll sop

ದಿಲ್ಲಿ ಜನರಿಗೆ ಕೇಜ್ರಿ ಮತ್ತೆ ಎಲೆಕ್ಷನ್‌ ಆಫರ್‌: ನೀರಿನ ಬಾಕಿ ಪೂರ್ಣ ಮನ್ನಾ!

ದಿಲ್ಲಿ ಜನರಿಗೆ ಕೇಜ್ರಿ ಮತ್ತೆ ಎಲೆಕ್ಷನ್‌ ಆಫರ್‌: ನೀರಿನ ಬಾಕಿ ಪೂರ್ಣ ಮನ್ನಾ!|  ದಿಲ್ಲಿಯಲ್ಲಿ ಮಾಸಿಕ 20000 ಲೀ.ವರೆಗೆ ಉಚಿತ ನೀರು ಪೂರೈಕೆ

NEWS Aug 28, 2019, 11:35 AM IST

Delhi Government Waives Off Fitness Fee Of Auto DriversDelhi Government Waives Off Fitness Fee Of Auto Drivers

ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

ಮುಂದಿನ ವರ್ಷ ನಡೆ​ಯುವ ವಿಧಾ​ನ​ಸಭಾ ಚುನಾ​ವ​ಣೆಗೆ ಭರ್ಜರಿ ತಯಾರಿ ನಡೆ​ಸು​ತ್ತಿ​ರುವ ಸಿಎಂ| ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!| 

NEWS Aug 14, 2019, 11:54 AM IST

Arvind Kejriwal Says No Power Bill For Using Up To 200 Units In DelhiArvind Kejriwal Says No Power Bill For Using Up To 200 Units In Delhi

200 ಯೂನಿಟ್’ವರೆಗೆ ಉಚಿತ ವಿದ್ಯುತ್: ಭರ್ಜರಿ ಕೊಡುಗೆ ಘೋಷಣೆ!

200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅಲ್ಲದೇ 201 ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ.50 ರಷ್ಟು ಸಹಾಯಧನ ನೀಡುವುದಾಗಿಯೂ ಹೇಳಿದ್ದಾರೆ.

NEWS Aug 1, 2019, 5:55 PM IST

Fact check of Nirmala Sitharaman Slam Arvind Kejriwal On Free Metro Rides For Women?Fact check of Nirmala Sitharaman Slam Arvind Kejriwal On Free Metro Rides For Women?

ಫ್ಯಾಕ್ಟ್ ಚೆಕ್: ಉಚಿತ ಮೆಟ್ರೋ ಪ್ರಯಾಣ ವಿರೋಧಿಸಿದ್ರಾ ನಿರ್ಮಲಾ ಸೀತಾರಾಮನ್?

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜ್ಯದ ಮಹಿಳೆಯರಿಗೆ ಮೆಟ್ರೋ ಮತ್ತು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ ಯೋಜನೆ ಜಾರಿಗೆ ತಂದಿದ್ದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

NEWS Jun 8, 2019, 9:43 AM IST

Delhi government plans to make metro bus travels free for womenDelhi government plans to make metro bus travels free for women

ಮಹಿಳೆಯರಿಗೆ ಮೆಟ್ರೋ, ಬಸ್‌ನಲ್ಲಿ ಉಚಿತ ಪ್ರಯಾಣ: ದಿಲ್ಲಿ ಸಿಎಂ ಭರ್ಜರಿ ಆಫರ್

ಮಹಿಳೆಯರಿಗೆ ಸಿಎಂ ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ. ಮೆಟ್ರೋ ಹಾಗೂ ಬಸ್ ಗಳಲ್ಲಿ ಉಚಿತ ಪ್ರಯಾಣವಂತೆ..?

NEWS Jun 3, 2019, 1:05 PM IST

Arvind Kejriwal Get Legal Notice for His RemarkArvind Kejriwal Get Legal Notice for His Remark

ಮೋದಿ ನನ್ನ ಕೊಲ್ತಾರೆ ಅಂದಿದ್ದ ಕೇಜ್ರಿಗೆ ಬಿಜೆಪಿ ನೊಟೀಸ್!

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ತಮ್ಮನ್ನು ಕೊಲ್ಲಲು ಸಂಚು ರೂಪಿಸುತ್ತಿದೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ.

Lok Sabha Election News May 22, 2019, 12:06 PM IST

Arvind Kejriwal claims Narendra Modi not his personal security officer wants him killedArvind Kejriwal claims Narendra Modi not his personal security officer wants him killed

ಮೋದಿಯೇ ನನ್ನನ್ನು ಕೊಲ್ಲಲು ಬಯಸಿದ್ದಾರೆ: ಕೇಜ್ರೀವಾಲ್ ಗಂಭೀರ ಆರೋಪ

ನನ್ನ ಭದ್ರತಾ ಸಿಬ್ಬಂದಿಯಲ್ಲ, ಪ್ರಧಾನಿ ಮೋದಿಯೇ ನನ್ನನ್ನು ಕೊಲ್ಲಲು ಬಯಸಿದ್ದಾರೆ| ನಿಮ್ಮ ಭದ್ರತಾ ಸಿಬ್ಬಂದಿಯನ್ನು ನೀವೇ ನೇಮಿಸಿ ಎಂದ ಗೋಯಲ್‌ಗೆ ತಿರುಗೇಟು ನೀಡಿದ ಕೇಜ್ರಿವಾಲ್| 

Lok Sabha Election News May 21, 2019, 5:00 PM IST

Arvind Kejriwal Claims He Will Be Assassinated Like Indira GandhiArvind Kejriwal Claims He Will Be Assassinated Like Indira Gandhi

ಇಂದಿರಾ ಗಾಂಧಿ ಕೊಂದಂತೆ ಒಂದು ದಿನ ನನ್ನನ್ನೂ ಕೊಲ್ಲುತ್ತಾರೆ: ಕೇಜ್ರಿ!

‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆಗೈದ ರೀತಿಯಲ್ಲೇ ನನ್ನನ್ನೂ ಒಂದು ದಿನ ಕೊಲ್ಲಲಾಗುತ್ತದೆ..’ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

NEWS May 18, 2019, 3:42 PM IST

Arvind Kejriwal Says Muslim Votes Shifted To Congress In DelhiArvind Kejriwal Says Muslim Votes Shifted To Congress In Delhi

‘ಮುಸ್ಲಿಂ ಮತ ಕಾಂಗ್ರೆಸ್‌ಗೆ: ಗೆಲ್ಲುವ ವಿಶ್ವಾಸ ಇಲ್ಲ ನಮಗೆ’!

6ನೇ ಹಂತದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಚುನಾವಣೆ ಬಳಿಕ ತನ್ನದೇ ಆದ ಸಮೀಕ್ಷೆಯನ್ನು ಮುಂದಿಟ್ಟಿದೆ.

Lok Sabha Election News May 18, 2019, 2:51 PM IST

My Father Paid 6 Crore To Arvind Kejriwal For Ticket AAP Candidate s Son UdayMy Father Paid 6 Crore To Arvind Kejriwal For Ticket AAP Candidate s Son Uday

ಕೇಜ್ರಿಗೆ 6 ಕೋಟಿ ಕೊಟ್ಟು ಆಪ್‌ ಟಿಕೆಟ್‌ ಖರೀದಿ?: ತಂದೆ ವಿರುದ್ಧವೇ ಪುತ್ರ ಆರೋಪ

ಕೇಜ್ರಿಗೆ 6 ಕೋಟಿ ಕೊಟ್ಟು ಆಪ್‌ ಟಿಕೆಟ್‌ ಖರೀದಿ?| ಆಪ್‌ ಟಿಕೆಟ್‌ನಿಂದ ಕಣಕ್ಕಿಳಿದ ತಂದೆ ವಿರುದ್ಧವೇ ಪುತ್ರ ಆರೋಪ| ಆಪ್‌ ಅಭ್ಯರ್ಥಿ ಬಲ್ಬೀರ್‌ ಸಿಂಗ್‌ ಪುತ್ರ ಉದಯ್‌ ಆರೋಪ| ಆದರೆ, ಪುತ್ರನ ಆರೋಪವನ್ನು ತಳ್ಳಿ ಹಾಕಿದ ತಂದೆ ಬಲ್ಬೀರ್‌

Lok Sabha Election News May 12, 2019, 10:23 AM IST

Man Who Slapped Arvind Kejriwal Don't Know Why I Did ItMan Who Slapped Arvind Kejriwal Don't Know Why I Did It

ಕೇಜ್ರಿಗೆ ಹೊಡೆದಿದ್ದೇಕೆ ಗೊತ್ತಿಲ್ಲ, ಆದ್ರೆ ಪಶ್ಚತ್ತಾಪವಿದೆ: ಸುರೇಶ್!

ರೋಡ್ ಶೋ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ಕಪಾಳಮೋಕ್ಷ ಮಾಡಿದ ಯುವಕ, ಈ ಕುರಿತು ತನಗೆ ಪಶ್ಚಾತಾಪವಿದೆ ಎಂದು ಖೇದ ವ್ಯಕ್ತಪಡಿಸಿದ್ದಾನೆ.

Lok Sabha Election News May 10, 2019, 4:04 PM IST

Amit Shah will be home minister of BJP returns to power Says KejriwalAmit Shah will be home minister of BJP returns to power Says Kejriwal

‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅಮಿತ್ ಶಾ ಗೃಹ ಸಚಿವ’

ದೇಶದಲ್ಲಿ ಲೋಕಸಭಾ ಚುನಾವಣಾ ಕಾವೂ ಹೆಚ್ಚಾಗುತ್ತಲೇ ಇದ್ದು, ಫಲಿತಾಂಶದ ಕುತೂಹಲ ಗರಿಗೆದರಿದೆ. ಅಧಿಕಾರಕ್ಕೆ  ಏರುವ ತವಕ ಎಲ್ಲಾ ಪಕ್ಷಗಳಲ್ಲಿಯೂ ಹೆಚ್ಚಿದೆ. 

Lok Sabha Election News May 10, 2019, 3:56 PM IST

Arvind Kejriwal Says Attempts Made To End AAPArvind Kejriwal Says Attempts Made To End AAP

ಮೋದಿ ವಿರುದ್ಧ ಮಾತಾಡಿದ್ದಕ್ಕೆ ಯುವಕನಿಂದ ಹೊಡೆಸಿದ್ದಾರೆ: ಕೇಜ್ರಿ!

ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ಬಿಜೆಪಿಯ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

Lok Sabha Election News May 5, 2019, 1:31 PM IST

A Man Slaps Delhi Chief Minister Arvind KejriwalA Man Slaps Delhi Chief Minister Arvind Kejriwal

ಮತ್ತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷ!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಯುವಕನೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

Lok Sabha Election News May 4, 2019, 6:19 PM IST

Sons of Arvind Kejriwal and Smriti Irani Score Distinction  In CBSE 12th ResultSons of Arvind Kejriwal and Smriti Irani Score Distinction  In CBSE 12th Result

CBSE ಫಲಿತಾಂಶ: ಸ್ಮೃತಿ, ಕೇಜ್ರಿ ಪುತ್ರರ ಗಮನಾರ್ಹ ಸಾಧನೆ!

ಇಂದು CBSE 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರ ಜೊಹರ್ ಇರಾನಿ ಶೇ.91ರಷ್ಟು ಅಂಕಗಳಿಸಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರ ಪುಲ್ಕಿತ್ ಕೇಜ್ರಿವಾಲ್ ಶೇ.96.4ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ.

EDUCATION-JOBS May 2, 2019, 5:37 PM IST