Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Staff selection commission recruiting for stenographer postsStaff selection commission recruiting for stenographer posts

12ನೇ ತರಗತಿ ಪಾಸಾಗಿದ್ದೀರಾ ? ಸ್ಟೇನೋಗ್ರಾಫರ್ ಹುದ್ದೆಗೆ ಅರ್ಜಿ ಹಾಕಿ

ಭಾರತದ ವಿವಿಧೆಡೆ ಖಾಲಿ ಇರುವ ಸ್ಟೇನೋಗ್ರಾಫರ್ ಹುದ್ದೆಗಳಿಗೆ ಎಸ್‌ಎಸ್‌ಸಿ ನೇಮಕ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ- 4.11.2020
 

Jobs Oct 28, 2020, 6:28 PM IST

Voting under way for 71 seats in phase 1 of Bihar assembly elections podVoting under way for 71 seats in phase 1 of Bihar assembly elections pod

ಯಾದವರ ನಾಡು ಬಿಹಾರದಲ್ಲಿ ಮೊದಲ ಹಂತದ ಸಮರ!

ಮಹಾಮಾರಿ ಕೊರೊನಾ ನಡುವೆ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ| ಯಾದವರ ನಾಡು ಬಿಹಾರದಲ್ಲಿ ಇಂದು ಮೊದಲ ಹಂತದ ಮತದಾನ| 16 ಜಿಲ್ಲೆಗಳಲ್ಲಿ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ| 1066 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ

India Oct 28, 2020, 8:14 AM IST

MLC elections for 4 seats today Amid Of Coronavirus podMLC elections for 4 seats today Amid Of Coronavirus pod

ಇಂದು 4 ಪರಿಷತ್‌ ಕ್ಷೇತ್ರಗಳಿಗೆ ಚುನಾವಣೆ: ನ.2ಕ್ಕೆ ಫಲಿತಾಂಶ!

ಇಂದು 4 ಪರಿಷತ್‌ ಕ್ಷೇತ್ರಗಳಿಗೆ ಚುನಾವಣೆ|  2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳು| 549 ಮತಕೇಂದ್ರ ಸ್ಥಾಪನೆ| 40 ಅಭ್ಯರ್ಥಿಗಳು ಕಣದಲ್ಲಿ| ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ

state Oct 28, 2020, 7:36 AM IST

Shira  BJP candidate Rajesh Gowda Visits Adichunchanagiri Mutt snrShira  BJP candidate Rajesh Gowda Visits Adichunchanagiri Mutt snr

ಜೋರಾದ ಉಪ ಚುನಾವಣೆ ಅಬ್ಬರ : ಮಂಡ್ಯಕ್ಕೆ ಹೋಗಿ ಆಶೀರ್ವಾದ ಪಡೆದ್ರು ರಾಜೇಶ್ ಗೌಡ

ರಾಜ್ಯದಲ್ಲಿ ಉಪ ಚುನಾವಣೆ ಅಬ್ಬರ ಜೋರಾಗಿದೆ.. ಇದೇ ವೇಳೆ ಪಕ್ಷಗಳಲ್ಲಿ ತಯಾರಿಯೂ ಹೆಚ್ಚಾಗಿದ್ದು ಅಭ್ಯರ್ಥಿಗಳು ತಮ್ಮದೇ ಗೆಲುವಿನ ಯತ್ನದಲ್ಲಿದ್ದಾರೆ

Karnataka Districts Oct 26, 2020, 11:01 AM IST

31 Candidates Contest in Karnataka By Election snr31 Candidates Contest in Karnataka By Election snr

ಉಪ ಚುನಾವಣೆ : ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಅಭ್ಯರ್ಥಿ ಮುನಿರತ್ನ

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಒಟ್ಟು  31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೆಲವರು ನಾಮಪತ್ರ ವಾಪಸ್ ಪಡೆದಿದ್ದಾರೆ. 

Politics Oct 20, 2020, 9:48 AM IST

If KEA Seat Block 5 times Fine to CollegesgrgIf KEA Seat Block 5 times Fine to Collegesgrg

ವೃತ್ತಿಪರ ಕೋರ್ಸ್‌ಗೆ ಪ್ರವೇಶ: ಸೀಟ್‌ ಬ್ಲಾಕ್‌ ಮಾಡಿ​ದ್ರೆ 5 ಪಟ್ಟು ಶುಲ್ಕ ದಂಡ

ಇನ್ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸಿಕ್ಕ ಸೀಟಿಗೆ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಪ್ರವೇಶ ಪಡೆಯದೆ ಅಥವಾ ಬೇಡದ ಸೀಟನ್ನು ವಾಪಸ್‌ ನೀಡದೇ ಹೋದರೆ ತಾವು ಪಾವತಿಸಿದ ಶುಲ್ಕ ಮುಟ್ಟುಗೋಲಿನ ಜೊತೆಗೆ 5 ಪಟ್ಟು ದಂಡ ಪಾವತಿಸಬೇಕಾಗುತ್ತದೆ.
 

Education Oct 8, 2020, 10:08 AM IST

Jayachandra Will Win in Shira By Election Says Congress Leader snrJayachandra Will Win in Shira By Election Says Congress Leader snr

ಶಿರಾ ಉಪ ಚುನಾವಣೆ : ಈ ಅಭ್ಯರ್ಥಿ ಗೆಲುವು ಖಚಿತವೆಂದು ಭವಿಷ್ಯ

ತುಮಕೂರಿನಲ್ಲಿಶಿಘ್ರವೇ ಉಪ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಯಾರಿಗೆ ಗೆಲುವು ಎನ್ನುವ ಭವಿಷ್ಯ ನುಡಿಯಲಾಗಿದೆ. ಆದರೆ ಎಲ್ಲಾ ಅಭ್ಯರ್ಥಿಗಳು ತಮ್ಮದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Karnataka Districts Sep 18, 2020, 10:11 AM IST

Political Parties Prepare For Shira By Election snrPolitical Parties Prepare For Shira By Election snr

ಶಿರಾ ಉಪಚುನಾವಣೆ : ತಮ್ಮದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಈ ಅಭ್ಯರ್ಥಿ

ಶಿರಾ ಉಪ ಚುನಾವಣೆ ತಯಾರಿ ಜೋರಾಗಿದೆ. ಎಲ್ಲಾ ಪಕ್ಷಗಳು ತಮ್ಮದೇ ಆದ ಎಲ್ಲಾ ಕೆಲಸಗಳನ್ನು ನಡೆಸುತ್ತಿದ್ದು, ಇದೀಗ ಎಲ್ಲಾ ಅಭ್ಯರ್ಥಿಗಳು ಗೆಲುವು ತಮ್ಮದಾಗಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

Karnataka Districts Sep 17, 2020, 11:11 AM IST

Bagalkot OT Technicians Demand For RecruitmentBagalkot OT Technicians Demand For Recruitment
Video Icon

'ಕೋವಿಡ್ ಸೋಂಕಿತರ ಸೇವೆಗೆ ನಾವ್ ರೆಡಿ, ಅವಕಾಶ ಕೊಡಿ'..!

ಸಾಮಾನ್ಯವಾಗಿ ಈಗ ಕೋವಿಡ್ ಅಂದ್ರೆ ಸಾಕು, ಭಯ ಬೀಳುತ್ತೇವೆ. ಮನೆಯಿಂದ ಹೊರಗೆ ಓಡಾಡಲೇ ಭಯಪಡುವಾಗ ಕೋವಿಡ್ ಸೇವೆಗೆ ನಮಗೊಂದು ಅವಕಾಶ ಕೊಡಿ ಅಂತ ಅಭ್ಯರ್ಥಿಗಳು ಬೇಡಿಕೆ ಇಡುತ್ತಿದ್ದಾರೆ. 

state Sep 1, 2020, 11:51 AM IST

CET submit Documents From September 2CET submit Documents From September 2

ಸೆ.2ರಿಂದ ಆನ್‌ಲೈನಲ್ಲಿ ಸಿಇಟಿ ದಾಖಲೆ ಸಲ್ಲಿಕೆ

ಸಿಇಟಿ-2020ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ವೇಳಾಪಟ್ಟಿಪ್ರಕಟಿಸಿದೆ.

Education Jobs Aug 25, 2020, 8:27 AM IST

KPSC Candidates request to postpone examKPSC Candidates request to postpone exam

ಕೆಎಎಸ್‌ ಪರೀಕ್ಷೆ ಮುಂದೂಡಲು ಆಗ್ರ​ಹ: ಹೈಕೋರ್ಟ್‌ನಲ್ಲಿ ಪ್ರಶ್ನೆಗೆ ನಿರ್ಧಾರ

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಖಾಲಿ ಇರುವ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಆಗಸ್ಟ್‌ 24ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅಭ್ಯರ್ಥಿಗಳು ನಿರ್ಧರಿಸಿದ್ದಾರೆ.

state Aug 2, 2020, 10:15 AM IST

4 BJP 2 Congress and 1 JDS candidate Unanimously Elected to Karnataka vidhan parishad4 BJP 2 Congress and 1 JDS candidate Unanimously Elected to Karnataka vidhan parishad

ಚುನಾವಣೆ ಇಲ್ಲದೇ ವಿಧಾನಪರಿಷತ್‌ ಪ್ರವೇಶಿಸಿದ 7 ಅಭ್ಯರ್ಥಿಗಳು

ಕರ್ನಾಟಕ ವಿಧಾನಪರಿಷತ್‌ಗೆ ಚುನಾವಣೆ ನಡೆಯದೇ ನಾಮಪತ್ರಸಲ್ಲಿಸಿದ್ದ ಏಳು ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

Politics Jun 22, 2020, 4:37 PM IST

MLC Candidates to be elected Unanimously without electionMLC Candidates to be elected Unanimously without election

ಮೇಲ್ಮನೆಗೆ 7 ಮಂದಿ ಅವಿರೋಧ ಆಯ್ಕೆ ನಿಶ್ಚಿತ..?

ವಿಧಾನಸಭೆಯಿಂದ ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ತೆರವಾಗುವ ಏಳು ಸ್ಥಾನಕ್ಕೆ ಒಂಭತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಇಬ್ಬರು ಅಭ್ಯರ್ಥಿಗಳಿಗೆ ಅನುಮೋದಕರಾಗಿ ಶಾಸಕರ ಸಹಿ ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಳ್ಳಲಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾನವಿಲ್ಲದೆ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

state Jun 19, 2020, 7:45 AM IST

4 Candidates finalized By Karnataka BJP For MLC Elections 20204 Candidates finalized By Karnataka BJP For MLC Elections 2020

ವಿಧಾನಪರಿಷತ್ ಎಲೆಕ್ಷನ್: ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಫೈನಲ್

 ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತಾಗಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಅಂತ್ಯವಾಗಿದ್ದು, ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.

Politics Jun 15, 2020, 8:36 PM IST

Twitter Campaign Against Karnataka PWD DepartmentTwitter Campaign Against Karnataka PWD Department

PWD ಪರೀಕ್ಷೆ ಬರೆದು 1 ವರ್ಷ, ರಿಸಲ್ಟ್ ಮಾತ್ರ ಇನ್ನೂ ಬಂದಿಲ್ಲ! ಅಭ್ಯರ್ಥಿಗಳಿಂದ ಟ್ವಿಟರ್ ಅಭಿಯಾನ

ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆ | ಸರ್ಕಾರದ ನಡೆಯಿಂದ ಬೇಸತ್ತ ಅಭ್ಯರ್ಥಿಗಳು | ಇಲಾಖೆ ವಿರುದ್ಧ ಅಭ್ಯರ್ಥಿಗಳಿಂದ ಟ್ವಿಟರ್ ಅಭಿಯಾನ

state Jun 14, 2020, 10:46 AM IST