Asianet Suvarna News Asianet Suvarna News
765 results for "

ಆನ್‌ಲೈನ್‌

"
Minister Suresh Kumar Says Complaint if Violate the Online Class Rule grgMinister Suresh Kumar Says Complaint if Violate the Online Class Rule grg

ಆನ್‌ಲೈನ್‌ ಕ್ಲಾಸ್‌ ನಿಯಮ ಉಲ್ಲಂಘಿಸಿದರೆ ದೂರು ನೀಡಿ: ಸಚಿವ ಸುರೇಶ ಕುಮಾರ್‌

ಆನ್‌ಲೈನ್‌ ಶಿಕ್ಷಣದ ನಿಯಮ ಪಾಲಿಸದ ಶಾಲೆಗಳ ವಿರುದ್ಧ ಪೋಷಕರು, ಸಾರ್ವಜನಿಕರು ಇಲಾಖೆಯ ಸಹಾಯವಾಣಿ ಸಂಖ್ಯೆಗೆ (18004257302  ಅಥವಾ 9483045130) ಕರೆ ಅಥವಾ ವಾಟ್ಸ್‌ಆ್ಯಪ್‌ ಮೂಲಕ ದೂರು ನೀಡಬಹುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
 

Education Nov 7, 2020, 9:17 AM IST

Cyber Fraudsters Cheat to Woman in Online Shopping in Bengaluru grgCyber Fraudsters Cheat to Woman in Online Shopping in Bengaluru grg

ಆನ್‌ಲೈನ್‌ ಶಾಪಿಂಗ್‌ ಮಾಡೋ ಮುನ್ನ ಇರಲಿ ಎಚ್ಚರ: ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

ಹಳೇ ಹಾಸಿಗೆಗಳನ್ನು ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್‌ ಖಾತೆಯಿಂದ ಸೈಬರ್‌ ವಂಚಕರು ಒಂದು ಲಕ್ಷ ರು.ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Nov 4, 2020, 9:28 AM IST

rashtrakavi kuvempu literary available digital editions rbjrashtrakavi kuvempu literary available digital editions rbj

ಕುವೆಂಪು ಕೃತಿಗಳು ಒಂದೇ ದಿನಕ್ಕೆ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ 12 ಕೃತಿಗಳ ಡಿಜಿಟಲ್​ ಆವೃತ್ತಿ ಲೋಕಾರ್ಪಣೆಯಾದ ಒಂದೇ ದಿನದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿವೆ.

state Nov 2, 2020, 10:43 PM IST

Bengaluru 6th Std Student Harassed Online by Teens hlsBengaluru 6th Std Student Harassed Online by Teens hls
Video Icon

ಇನ್ಸ್ಟಾಗ್ರಾಂಗೆ ವಿಡಿಯೋ ಹಾಕಿದ 6 ನೇ ಕ್ಲಾಸ್ ಬಾಲಕಿ; ನೋಡಿದ ಹುಡುಗರು ಮಾಡಿದ್ದೇನು ಗೊತ್ತಾ?

ಆನ್‌ಲೈನ್‌ ಕ್ಲಾಸ್‌ಗಾಗಿ ಈಗ ಎಲ್ಲ ಮಕ್ಕಳ ಬಳಿ ಮೊಬೈಲ್ ಇರುತ್ತದೆ. ಪೋಷಕರು ಆಗಾಗ ಮಕ್ಕಳ ಚಲನವಲನಗಳನ್ನು ಗಮನಿಸೋದು ಒಳಿತು. 6 ನೇ ಕ್ಲಾಸ್ ಬಾಲಕಿಯೊಬ್ಬಳು ಆನ್‌ಲೈನ್‌ ಕ್ಲಾಸ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ, ಹಾಡು ಹೇಳುತ್ತಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಳು. 

CRIME Nov 2, 2020, 4:18 PM IST

BMTC staff Leave Now Online grgBMTC staff Leave Now Online grg

ಬಿಎಂಟಿಸಿ ಸಿಬ್ಬಂದಿ ರಜೆ ಈಗ ಆನ್‌ಲೈನ್‌..!

ಬಿಎಂಟಿಸಿ ಚಾಲನಾ ಸಿಬ್ಬಂದಿ ರಜೆ ಪಡೆಯಲು ಇನ್ನು ಮುಂದೆ ಅಧಿಕಾರಿಗಳ ಎದುರು ಅಂಗಲಾಚದೇ ನೇರವಾಗಿ ಆನ್‌ಲೈನ್‌ನಲ್ಲಿ ರಜೆ ಪಡೆಯುವ ‘ಲೀವ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಎಲ್‌ಎಂಎಸ್‌) ವ್ಯವಸ್ಥೆಯನ್ನು ಕಟ್ಟುನಿಟ್ಟಿನ ಜಾರಿಗೆ ನಿಗಮ ಮುಂದಾಗಿದೆ.
 

Karnataka Districts Oct 31, 2020, 9:23 AM IST

Karnataka government warns schools against flouting online class rules podKarnataka government warns schools against flouting online class rules pod

ಬೇಕಾಬಿಟ್ಟಿ ಆನ್‌ಲೈನ್‌ ಕ್ಲಾಸ್‌ಗೆ ಬ್ರೇಕ್: ದಿನ, ಸಮಯ ಎಲ್ಲವೂ ನಿಗಧಿ!

ಬೇಕಾಬಿಟ್ಟಿಆನ್‌ಲೈನ್‌ ಕ್ಲಾಸ್‌ಗೆ ಕಡಿವಾಣ| ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ| ಎಲ್‌ಕೆಜಿ ಯುಕೆಜಿಗೆ ವಾರಕ್ಕೆ 3 ದಿನ ಆನ್‌ಲೈನ್‌ ಕ್ಲಾಸ್‌| 1-5ನೇ ಕ್ಲಾಸ್‌ ಆನ್‌ಲೈನ್‌ ಅವಧಿ 30 ನಿಮಿಷಕ್ಕಿಳಿಕೆ| ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ

Education Oct 29, 2020, 7:13 AM IST

Degree PG Diploma Colleges To Start From November 17 in karnataka here are the rules podDegree PG Diploma Colleges To Start From November 17 in karnataka here are the rules pod

ನ.17ರಿಂದ ಕಾಲೇಜು ಆರಂಭ, ಹೀಗಿದೆ ನಿಯಮ!

ನ.17ರಿಂದ ಕಾಲೇಜು ಆರಂಭ| 7 ತಿಂಗಳ ಬಳಿಕ ಪದವಿ, ಪಿಜಿ, ಡಿಪ್ಲೋಮಾ, ಬಿಇ, ವೈದ್ಯ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಸಮ್ಮತಿ| ಆದರೆ ಹಾಜರಾತಿ ಕಡ್ಡಾಯವಲ್ಲ| ಪೋಷಕರ ಅನುಮತಿ ಮೇರೆಗೆ ಬರಬಹುದು| ಕಾಲೇಜಿಗೆ ಬರದವರಿಗೆ ಆನ್‌ಲೈನ್‌ ಶಿಕ್ಷಣ| ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯ| ಕ್ಲಾಸ್‌ನಲ್ಲಿ 30 ವಿದ್ಯಾರ್ಥಿಗಳು ಮಾತ್ರ ಅವಕಾಶ| ಪಿಯು ಆರಂಭ ಬಗ್ಗೆ ನಂತರ ನಿರ್ಧಾರ

Education Oct 24, 2020, 7:30 AM IST

Four Thieves Arrested in Bengaluru grgFour Thieves Arrested in Bengaluru grg

ಪೊಲೀಸರ ಹೆಸರಲ್ಲಿ ಆನ್‌ಲೈನ್‌ ವಂಚನೆ: ನಾಲ್ವರು ಕಳ್ಳರು ಅಂದರ್‌

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಪಿ ಪ್ರವೀಣ್‌ ಸೂದ್‌ ಸೇರಿದಂತೆ ಹಿರಿ-ಕಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸುತ್ತಿದ್ದ ನಾಲ್ವರು ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
 

CRIME Oct 23, 2020, 7:54 AM IST

Private Schools Not Allowed To Students for Online Classes for Not Pay Fees grgPrivate Schools Not Allowed To Students for Online Classes for Not Pay Fees grg

ಫೀಸ್‌ ಕಟ್ಟದ ಮಕ್ಕಳಿಗಿಲ್ಲ ಆನ್‌ಲೈನ್‌ ಕ್ಲಾಸ್‌..!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಸ್ಥಗಿತಗೊಳಿಸಿ ಬಡ ಮಕ್ಕಳು ಶಿಕ್ಷಣ ವಂಚಿತರಾಗಿರುವುದು ಒಂದೆಡೆಯಾದರೆ, ಇದೀಗ ಸಾಕಷ್ಟು ಡೊನೇಶನ್‌ ಪಡೆಯುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಶುಲ್ಕ ಕಟ್ಟದ ಮಕ್ಕಳನ್ನು ಆನ್‌ಲೈನ್‌ ಕಲಿಕೆಯಿಂದ ಹೊರಗಿಟ್ಟು ಶಿಕ್ಷಣ ವಂಚಿತರನ್ನಾಗಿ ಮಾಡಿರುವ ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿವೆ.
 

Education Oct 21, 2020, 1:43 PM IST

Some Private Schools Did Not Follow Government Rules grgSome Private Schools Did Not Follow Government Rules grg

ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ವಾ? ರಜೆ ನೀಡಿದ್ದರೂ ಕೆಲ ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಕ್ಲಾಸ್‌..!

ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಅ.12ರಿಂದ ಅ.30ರ ವರೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ಮಧ್ಯಂತರ ರಜೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಮುಂದುವರಿಸುವ ಮೂಲಕ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿವೆ.
 

Education Oct 13, 2020, 12:30 PM IST

Mom accidentally enters frame of childs onlime class naked mahMom accidentally enters frame of childs onlime class naked mah

ಆನ್‌ಲೈನ್‌ ಕ್ಲಾಸಿಗೆ 'ಬೆತ್ತಲೆ' ತಾಯಿ ಪ್ರವೇಶ.. ಹೌಹಾರಿದ ಟೀಚರ್! ವ

ಈ ಆನ್ ಲೈನ್ ಕ್ಲಾಸುಗಳ ಎಡವಟ್ಟು ಒಂದೋ ಎರಡೋ... ಮನೆಯಲ್ಲಿ ಮಗುವಿಗೆ ಆನ್ ಲೈನ್ ಕ್ಲಾಸ್ ಇದ್ದರೆ ತಂದೆ-ತಾಯಿ ಎಚ್ಚರವಾಗಿಬೇಕಪ್ಪಾ... ಯಾಕೆ ಅಂತೀರಾ ಈ ಸುದ್ದಿ ನೋಡಿ

International Oct 11, 2020, 8:44 PM IST

Vijayapura Girl Reaction To School ReopeningVijayapura Girl Reaction To School Reopening
Video Icon

'ಸ್ಕೂಲ್ ಶುರು ಮಾಡಬೇಡ್ರಿ, ನಾವು ಆನ್‌ಲೈನ್‌ ಕ್ಲಾಸ್ ಕೇಳಿ ಹೋಂ ವರ್ಕ್ ಮಾಡ್ತೀವ್ರಿ'

ಶಾಲೆಗಳ ಪುನಾರಂಭ ಬಗ್ಗೆ ಬೇಕು, ಬೇಡಗಳ ಚರ್ಚೆ ನಡೆಯುತ್ತಿದೆ. ಪೋಷಕರಿಂದ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡುವುದು ಹೇಗೆ ಎಂದು ಆತಂಕದಲ್ಲಿದ್ದಾರೆ. ಹೀಗಿರುವಾಗ ವಿಜಯಪುರದ ಪುಟಾಣಿಗಳು ಮಾತನಾಡಿದ್ದಾರೆ. 
 

Education Oct 8, 2020, 5:26 PM IST

Parents In Foreign Countries Are Not Ready To Send Children To Regular Classes podParents In Foreign Countries Are Not Ready To Send Children To Regular Classes pod

ಶಾಲೆ ಆರಂಭಕ್ಕೆ ವಿದೇಶದಲ್ಲೂ ಪೋಷಕರ ವಿರೋಧ!

ವಿದೇಶಗಳಲ್ಲಿ ಶಾಲೆ ತೆರೆದರೂ ಶೇ.90 ಆನ್‌ಲೈನ್‌ ಕ್ಲಾಸ್‌!| ಕೆಲವು ದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ| ಅನೇಕ ದೇಶಗಳಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ತರಗತಿ| 2 ದಿನ ಶಾಲೆ, 4 ದಿನ ಆನ್‌ಲೈನ್‌ ಕ್ಲಾಸ್‌

Education Oct 7, 2020, 8:14 AM IST

BBMP Servivce is Now OnlinegrgBBMP Servivce is Now Onlinegrg

ಇನ್ಮುಂದೆ ಬಿಬಿ​ಎಂಪಿ ಹಲವು ವ್ಯವ​ಹಾ​ರ​ ಆನ್‌​ಲೈ​ನ್‌​ನ​ಲ್ಲಿ ಮಾತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿ, ತೆರಿಗೆ ಸಂಗ್ರಹ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ನಿರ್ಮಾಣವಾದ ನಂತರ ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ, ರಸ್ತೆ ಕತ್ತರಿಸುವಿಕೆ ಅನುಮತಿ ಸೇರಿದಂತೆ ಇನ್ನಿತರ ವ್ಯವಹಾರಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
 

state Oct 7, 2020, 7:32 AM IST

Teachers In Jharkhand Dumka Turn Village Into Classroom podTeachers In Jharkhand Dumka Turn Village Into Classroom pod

ಮನೆಯಂಗಳವೇ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಟೀಚರ್‌ಗಳ ಐಡಿಯಾ ಇದು!

ದೇಶಾದ್ಯಂತ ಕೊರೋನಾ ಹಾವಳಿ ಮುಂದುವರೆದಿದೆ. ಇದು ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಅತ್ತ ಮಕ್ಕಳೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಮಕ್ಕಳಿಗೆ ಆನ್‌ಲೈನ್ ತರಗತಿ ಮೂಲಕ ಕಲಿಯುವ ಅವಕಾಶ ಸಿಕ್ಕರೆ, ಇನ್ನು ಕೆಲ ಮಕ್ಕಳಿಗೆ ಈ ಸೌಲಭ್ಯವಿಲ್ಲದೇ ಶಾಲೆ, ಪಾಠ, ಶಿಕ್ಷಕರಿಂದ ದೂರವಾಗಿದ್ದಾರೆ. ಹೀಗಿರುವಾಗ ಜಾರ್ಖಂಡ್‌ನ ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಪಾಠ ಹೇಳಿ ಕೊಡಲು ವಿಭಿನ್ನ ಶೈಲಿಯನ್ನು ಅನುಸರಿಸಿದ್ದಾರೆ. ಆನ್‌ಲೈನ್‌ ಪಾಠ ಮಾಡೋದು ಸಾಧ್ಯವಿಲ್ಲ ಎಂದಾಗ ತಮ್ಮ ವಿನೂತನ ಪ್ರಯೋಗದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Education Oct 4, 2020, 6:07 PM IST