ಬೆಂಗಳೂರು(ಅ. 11) ಆನ್ ಲೈನ್ ಕ್ಲಾಸುಗಳಲ್ಲಿ ಆಗುವ ಎಡವಟ್ಟುಗಳ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಜೂಮ್ ಮೀಟಿಂಗ್ ನಲ್ಲೇ ಜೋಡಿಯೊಂದು ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಮಗುವೊಂದು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದು ಇದ್ದಕ್ಕಿದ್ದಂತೆ ಹಿಂದೊಂದು ಬೆತ್ತಲೆ ಆಕೃತಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡ  ಟೀಚರ್ ಹೌಹಾರಿ ಕ್ಯಾಮರಾ ಆಫ್ ಮಾಡು ಎಂದು ಮಗುವಿಗೆ ಹೇಳಿದ್ದಾರೆ. ಮಗುವಿಗೆ ಏನು ಗೊತ್ತಾಗದೆ  ನಿದ್ರಾ ಲೋಕದಲ್ಲಿ ಇದೆ.. ಆದರೆ ಎಲ್ಲ ದರ್ಶನ ವಾಗಿದೆ!

ಜಗತ್ತಿನ ಮುಂದೆ ಬೆತ್ತಲೆಯಾಗಿ ಓಡಾಡಿದ ಖ್ಯಾತ ನಿರೂಪಕ

ಸೋಶೀಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದ್ದು ಬಗೆಬಗೆಯ ಕಮೆಂಟ್ ಮಾಡಲಾಗಿದೆ.  ಆನ್ ಲೈನ್ ಕ್ಲಾಸಿನಲ್ಲಿದ್ದ ಮಗು ನಿದ್ದೆ  ಮಂಪರಿನಲ್ಲಿದ್ದುದ್ದು ಸ್ಪಷ್ಟವಾಗಿ ಕಾಣುತ್ತದೆ. ವಿದೇಶದ ವಿಡಿಯೋ ಎಲ್ಲಿಯದು ಎಂಬುದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಈ ಕೊರೋನಾ ಕಾರಣಕ್ಕೆ ಇನ್ನು ಏನೇನು ನೋಡಬೇಕೋ!