Asianet Suvarna News Asianet Suvarna News
972 results for "

South Africa

"
Omicron scare 10 South African nationals go missing Karnataka government worried podOmicron scare 10 South African nationals go missing Karnataka government worried pod

Omicron ಆತಂಕದ ನಡುವೆ ದ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 10 ಪ್ರಯಾಣಿಕರು ನಾಪತ್ತೆ!

* ದಕ್ಷಿಣ ಆಫ್ರಿಕಾದಿಂದ ಹತ್ತು ಮಂದಿ ನಾಪತ್ತೆ

* ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ತಲೆನೋವು

* ನಾಪತ್ತೆಯಾದವರ ಹುಡುಕಾಟಕ್ಕೆ ಮುಂದಾದ ಸರ್ಕಾರ

India Dec 3, 2021, 4:43 PM IST

Omicron Variant Threat BCCI Wants South Africa Tour Delayed Says Report kvnOmicron Variant Threat BCCI Wants South Africa Tour Delayed Says Report kvn

Omicron Variant Threat: ಸರಣಿ ಮುಂದೂಡುವಂತೆ ದಕ್ಷಿಣ ಆಫ್ರಿಕಾಗೆ ಬಿಸಿಸಿಐ ಮನವಿ?

ನ್ಯೂಜಿಲೆಂಡ್‌ ವಿರುದ್ಧದ ಸರಣಿ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 9ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ.

Cricket Dec 3, 2021, 9:20 AM IST

Two People Quarantine Came From South Africa to Hosapete grgTwo People Quarantine Came From South Africa to Hosapete grg

Omicron Variant: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಿಗೆ ಕ್ವಾರಂಟೈನ್‌

*  ರೂಪಾಂತರ ತಳಿ ಒಮಿಕ್ರಾನ್‌ ಹರಡುವ ಆತಂಕ ಬೇಡ
*  ಇಬ್ಬರ ವರದಿ ನೆಗೆಟಿವ್‌ ಬಂದಿದ್ದು ಆರ್‌ಟಿಪಿಸಿಆರ್‌ ರಿಪೋರ್ಟ್‌ಗೆ ವೇಟಿಂಗ್‌ 
*  ಮೂರನೇ ಅಲೆಯ ಬಗ್ಗೆ ಭೀತಿಗೊಳ್ಳದೆ ಸುರಕ್ಷತೆಯ ಕಡೆ ಗಮನ ನೀಡಿ
 

Karnataka Districts Dec 1, 2021, 2:48 PM IST

BCCI treasurer Arun Dhumal has confirmed that Indias tour of South Africa is currently going as per schedule mnjBCCI treasurer Arun Dhumal has confirmed that Indias tour of South Africa is currently going as per schedule mnj

India Tour of South Africa: ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ: BCCI ಸ್ಪಷ್ಟನೆ!

*ವೇಳಾಪಟ್ಟಿಯಲಿಲ್ಲ ಬದಲಾವಣೆ ಇಲ್ಲ: ಬಿಸಿಸಿಐ ಅಧ್ಯಕ್ಷ
*ಟೀಂ ಇಂಡಿಯಾಗೆ ಬಯೋಬಬಲ್‌ ವ್ಯವಸ್ಥೆ: ದ.ಆಫ್ರಿಕಾ ಸರ್ಕಾರ
 

Cricket Dec 1, 2021, 11:40 AM IST

India Tour of South Africa as per Schedule Says Cricket South Africa kvnIndia Tour of South Africa as per Schedule Says Cricket South Africa kvn

India Tour of South Africa: ಆಫ್ರಿಕಾ ಪ್ರವಾಸದ ಕುರಿತಂತೆ ಮಹತ್ವದ ಬೆಳವಣಿಗೆ..!

ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 9ರಂದು ಭಾರತ ತಂಡ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದೆ. ಅಲ್ಲಿ ಸುಮಾರು 7 ವಾರಗಳ ಕಾಲ ಇರಬೇಕಿರುವ ಟೀಂ ಇಂಡಿಯಾ, ಆತಿಥೇಯ ತಂಡದ ವಿರುದ್ಧ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ. 

Cricket Nov 30, 2021, 9:30 AM IST

Traveller from South Africa infected with variant different from Delta Karnataka health minister podTraveller from South Africa infected with variant different from Delta Karnataka health minister pod

Covid Crisis: ಆಫ್ರಿಕಾದಿಂದ ರಾಜ್ಯಕ್ಕೆ ಬಂದ ಒಬ್ಬನಲ್ಲಿ ಡೆಲ್ಟಾಗಿಂತ ವಿಭಿನ್ನ ಸೋಂಕು!

* ಆಫ್ರಿಕಾದಿಂದ ಬಂದ ಒಬ್ಬನಲ್ಲಿ ಡೆಲ್ಟಾಗಿಂತ ವಿಭಿನ್ನ ಸೋಂಕು

* ಇದು ಒಮಿಕ್ರೋನ್‌ ರೂಪಾಂತರಿಯೇ? ಆತಂಕ 

* ಕೇಂದ್ರದ ಲ್ಯಾಬ್‌ನಲ್ಲಿ ಉನ್ನತ ಪರೀಕ್ಷೆ

* ರಾಜ್ಯಕ್ಕೆ ಆಗಮಿಸಿದ ಇಬ್ಬರಿಗೆ ಕೋವಿಡ್‌

India Nov 30, 2021, 6:28 AM IST

Omicron variant Has Reached At Least 13 Countries Despite Travel Curbs mahOmicron variant Has Reached At Least 13 Countries Despite Travel Curbs mah

Omicron variant :  13 ದೇಶಗಳಲ್ಲಿ ಕಾಣಿಸಿಕೊಂಡ ವೈರಸ್, ಮುನ್ನೆಚ್ಚರಿಕೆಯೇ ಪರಿಹಾರ

ಪೋರ್ಚುಗಲ್‌ನಲ್ಲಿ 13 ಮಂದಿಗೆ ಮತ್ತು ಸ್ಕಾಟ್ಲೆಂಡ್‌ನಲ್ಲಿ(Scotland) 6 ಜನರಲ್ಲಿ ಹೊಸ ವೈರಸ್‌ ಪತ್ತೆಯಾಗಿರುವುದಾಗಿ ಆ ದೇಶಗಳು ಘೋಷಿಸಿವೆ., ಆಸ್ಪ್ರೇಲಿಯಾದಲ್ಲಿ ಒಬ್ಬರಲ್ಲಿ ಹೊಸ ಪ್ರಭೇದ ಕಂಡುಬಂದಿದೆ. ಪೋರ್ಚುಗಲ್‌ನ 13 ಮಂದಿ ಪೈಕಿ ಒಬ್ಬರು ಮಾತ್ರವೇ ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕೆ ಹೋಗಿಬಂದಿದ್ದರು.

International Nov 30, 2021, 3:09 AM IST

south Africa Returnee Tested Covid 19 Positive with omicron variants no sure in Maharashtra akbsouth Africa Returnee Tested Covid 19 Positive with omicron variants no sure in Maharashtra akb

Omicron Panic: ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದವನಿಗೆ ಕೋವಿಡ್ ಪಾಸಿಟಿವ್‌!

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ  2019ರ ಡಿಸೆಂಬರ್‌ ವೇಳೆ ಚೀನಾದಲ್ಲಿ ಪ್ರಾರಂಭಿಕವಾಗಿ ಕಾಣಿಸಿಕೊಂಡ ಕೊರೋನಾ ವೈರಸ್‌ ನಂತರದಲ್ಲಿ ಇಡೀ ಜಗತ್ತನೇ ಆವರಿಸಿತು. ವಿವಿಧ ರೂಪಗಳಲ್ಲಿ ಜಗತ್ತನ್ನು ಕಾಡುತ್ತಿರುವ ಕೋರೋನಾ ಈಗ ರೂಪಾಂತರಿಯಾಗಿ ಮತ್ತೆ ಹೊಸ ವೇಷದಲ್ಲಿ ಬಂದಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ.
 

India Nov 29, 2021, 1:28 PM IST

Omicron Threat South Africa Passenger Tested Positive For Delta Variant hlsOmicron Threat South Africa Passenger Tested Positive For Delta Variant hls
Video Icon

Omicron Variant: ಆಫ್ರಿಕಾದಿಂದ ಬಂದ ಇಬ್ಬರಲ್ಲೂ' ಡೆಲ್ಟಾ' ವೈರಸ್; ‘ಒಮಿಕ್ರೋನ್‌’ ಅಲ್ಲ

ದಕ್ಷಿಣ ಆಫ್ರಿಕಾದಿಂದ (south Africa) ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲಿ ಕೊರೋನಾ ಸೋಂಕು (corona Virus) ದೃಢಪಟ್ಟಿದ್ದು, ಇದು ಡೆಲ್ಟಾ (Delta) ಮಾದರಿಯಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

state Nov 29, 2021, 1:12 PM IST

Draconian Covid travel bans are misdirected South African health minister says podDraconian Covid travel bans are misdirected South African health minister says pod

Omicron Crisis: ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ!

* ಒಮಿಕ್ರೋನ್‌ ಉಗಮಕ್ಕೆ ಪಾಶ್ಚಾತ್ಯ ದೇಶಗಳೇ ಕಾರಣ

* ಪ್ರಯಾಣ ನಿಷೇಧ ಹೇರತ್ತಿರುವುದಕ್ಕೂ ಆಫ್ರಿಕನ್ನರ ಕಿಡಿ

* ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ

India Nov 29, 2021, 6:30 AM IST

South African medical association says Omicron variant causes mild disease podSouth African medical association says Omicron variant causes mild disease pod

Omicron Varient: ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ಇದು ಮಾರಣಾಂತಿಕವಲ್ಲ: ತಜ್ಞರು

* ಓಮಿಕ್ರೋನ್‌ ಬಗ್ಗೆ ಗಾಬರಿ ಬೇಡ: ತಜ್ಞರು

* ಲಸಿಕೆ ಪರಿಣಾಮ ಬೀರಬಹುದು: ಬ್ರಿಟನ್‌ ಆರೋಗ್ಯ ಸಲಹೆಗಾರ

* ಹಲವರು ಈ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿದ್ದಾರೆ

* ಸೀನು, ತಲೆನೋವು, ನೆಗಡಿ ಕಾಣಿಸಿಕೊಳ್ಳಬಹುದು, ಆದರೆ ಇದು ಮಾರಣಾಂತಿಕವಲ್ಲ

International Nov 28, 2021, 4:30 AM IST

Omicron Variant Karnataka on High alert after two south africans test positive news hour video ckmOmicron Variant Karnataka on High alert after two south africans test positive news hour video ckm
Video Icon

Omicron variant ಹೆಚ್ಚುತ್ತಿದೆ ಓಮಿಕ್ರಾನ್ ಭೀತಿ 3 ಜಿಲ್ಲೆ ಸೇರಿ ಕರ್ನಾಟಕದಲ್ಲಿ ಹೈ ಅಲರ್ಟ್!

ಓಮಿಕ್ರಾನ್ ರೂಪಾಂತರಿ ತಳಿ ಜೊತೆಗೆ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನಯೆಲ್ಲಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.   ಆರೋಗ್ಯ ಸಚಿವ ಸುಧಾಕರ್ ಮಹತ್ವದ ಸೂಚನೆ ನೀಡಿದ್ದಾರೆ.  ಜೊತೆಗೆ ಎರಡನೇ ಡೋಸ್ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

India Nov 28, 2021, 12:19 AM IST

Omicron variant threat Two South African nationals test Covid 19 positive at Bengaluru Airport ckmOmicron variant threat Two South African nationals test Covid 19 positive at Bengaluru Airport ckm

Omicron variant: ಬೆಂಗಳೂರಿಗೆ ಆಗಮಿಸಿದ ಸೌತ್ ಆಫ್ರಿಕಾದ ಇಬ್ಬರಲ್ಲಿ ಕೊರೋನಾ ಪತ್ತೆ, ಹೆಚ್ಚಿದ ಆತಂಕ!

  • ವಿಶ್ವದೆಲ್ಲೆಡೆ ಒಮಿಕ್ರಾನ್ ಹೊಸ ರೂಪಾಂತರಿ ತಳಿ ತಂದಿದೆ ಆತಂಕ
  • ಅತೀ ವೇಗವಾಗಿ ಹರಬಡಲ್ಲ, ಮತ್ತೊಂದು ಅಲೆ ಸೃಷ್ಟಿಸಬಲ್ಲ ವೇರಿಯೆಂಟ್
  • ಬೊಮ್ಮಾಯಿ ಸಭೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಸೌತ್ ಆಫ್ರಿಕಾದ ಇಬ್ಬರಲ್ಲಿ ಕೋವಿಡ್ ಪತ್ತೆ
  • ಬ್ರಿಟನ್‍ನಲ್ಲಿ ಡೇಂಜರಸ್ ಓಮಿಕ್ರಾನ್ ಎರಡು ಕೇಸ್ ಪತ್ತೆ, ಹೆಚ್ಚಾದ ಆತಂಕ

India Nov 27, 2021, 8:51 PM IST

Top UK scientist says new COVID 19 variant Omicron not a disaster vaccination likely to protect podTop UK scientist says new COVID 19 variant Omicron not a disaster vaccination likely to protect pod

Covid Crisis: Omicron, ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ, ಗೊಂದಲದಲ್ಲಿ ಜಗತ್ತು!

* ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್-19 ವೈರಸ್‌ನ ಹೊಸ ರೂಪಾಂತರಿ

* ಜಗತ್ತಿನಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ ಒಮಿಕ್ರಾನ್

* ಮಲ್ಟಿಮ್ಯುಟೇಶನ್ ಆಗುತ್ತಿದೆ ಈ ವೈರಸ್

International Nov 27, 2021, 8:12 PM IST

New Covid 19 variant BCCI Await Central Govt Decision Over India Tour of South Africa kvnNew Covid 19 variant BCCI Await Central Govt Decision Over India Tour of South Africa kvn

New Covid 19 variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ..?

ಡಿಸೆಂಬರ್ 17ರಿಂದ ಆರಂಭವಾಗಲಿರುವ ಸುಮಾರು 7 ವಾರಗಳ ಪ್ರವಾಸದಲ್ಲಿ ಟೀಂ ಇಂಡಿಯಾ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನು ಆಡಲಿದೆ. ಜೋಹಾನ್ಸ್‌ಬರ್ಗ್‌, ಸೆಂಚುರಿಯನ್‌, ಪಾರ್ಲ್‌ ಮತ್ತು ಕೇಪ್‌ಟೌನ್‌ನಲ್ಲಿ ಪಂದ್ಯಗಳು ನಡೆಯಲಿವೆ. 

Cricket Nov 27, 2021, 9:59 AM IST