Asianet Suvarna News Asianet Suvarna News
615 results for "

India Gate

"
CM Kumaraswamy meets congress leader Ahmed Patel oftenCM Kumaraswamy meets congress leader Ahmed Patel often

ಅಷ್ಟಕ್ಕೂ ಸಿಎಂಗೆ ಈ ಕಾಂಗ್ರೆಸ್ ಮುಖಂಡರ ಜೊತೆ ಏನ್ ಕೆಲಸ?

20 ವರ್ಷ ಸೋನಿಯಾ ಗಾಂಧಿಯವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದು ಈಗ ರಾಹುಲ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಅಹ್ಮದ್‌ ಭಾಯಿ. ಹಿಂದೆ ಸಿದ್ದರಾಮಯ್ಯ ಮತ್ತು ಕೆ ಜೆ ಜಾರ್ಜ್  ದಿಲ್ಲಿಗೆ ಬಂದಾಗ ಒಮ್ಮೆ ಹೇಗೆ ಮೋತಿಲಾಲ್ ವೋರಾ ಅವರನ್ನು ನೋಡಿ ಬರುತ್ತಿದ್ದರೋ ಹಾಗೆಯೇ ಈಗ ಕುಮಾರಸ್ವಾಮಿ ರಾಜಧಾನಿಗೆ ಬಂದಾಗ ಒಬ್ಬರೇ ರಾತ್ರಿ ಅಹ್ಮದ್‌ ಭಾಯಿ ಮನೆಗೆ ಹೋಗಿ ಬರುತ್ತಾರೆ.

NEWS Oct 9, 2018, 10:46 AM IST

No cabinet expansion till December 15No cabinet expansion till December 15

ಸಚಿವ ಸಂಪುಟ ವಿಸ್ತರಣೆ: ಗೌಡರ ಲೆಕ್ಕಾಚಾರವೇ ಬೇರೆ

ಸಂಪುಟ ವಿಸ್ತರಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಸ್ವಲ್ಪ ಉತ್ಸಾಹವಿದ್ದರೂ ಕೂಡ ದೆಹಲಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ…ರನ್ನು ಕರೆಸಿಕೊಂಡ ಜೆಡಿಎಸ್‌ನ ಪರಮೋಚ್ಚ ನಾಯಕ ಎಚ್‌ ಡಿ ದೇವೇಗೌಡರು ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆಗೆ ಕೈ ಹಾಕಬೇಡಿ ಎಂದಿದ್ದಾರಂತೆ. 

NEWS Oct 9, 2018, 9:38 AM IST

Bihar Chief Minister  Nitish Kumar admitted to AIIMS for Health CheckupBihar Chief Minister  Nitish Kumar admitted to AIIMS for Health Checkup

ಲೋಕಸಭಾ ಚುನಾವಣೆ : ನಿತೀಶ್ ಕುಮಾರ್ ಪ್ರಧಾನಿ?

2019 ರ ಲೋಕಸಭಾ ಚುನಾವಣೆ ನಂತರ ಪ್ರಧಾನಿ ಆಗಲು ತನಗೂ ಒಂದು ಅವಕಾಶ ಸಿಗಬಹುದು ಎಂದು ಲೆಕ್ಕ ಹಾಕುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ವಾರ ದಿಲ್ಲಿಗೆ ಬಂದು ಏಮ್ಸ್ ಆಸ್ಪತ್ರೆಯಲ್ಲಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಂಡಿದ್ದಾರೆ.

NEWS Oct 3, 2018, 5:23 PM IST

12 Yadavs 5 muslims in Shivapal yadav's Samajwadi Secular Morcha12 Yadavs 5 muslims in Shivapal yadav's Samajwadi Secular Morcha

ಮಹಾಮೈತ್ರಿಗೆ ತಲೆನೋವಾಗಿದ್ದಾರಾ ಶಿವಪಾಲ್ ಯಾದವ್?

ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಮತ್ತು ಆರ್ ಲ್‌ಡಿ ನಡುವೆ ಮೈತ್ರಿ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸೆಕ್ಯುಲರ್ ಸಮಾಜವಾದಿ ಮೋರ್ಚಾ ಸ್ಥಾಪಿಸಿದ್ದು, ಬರೀ ಯಾದವರು ಮತ್ತು ಮುಸ್ಲಿಮರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

NEWS Oct 3, 2018, 3:39 PM IST

Loksabha Election 2019: BJP vows to build Ram Mandir at AyodhyaLoksabha Election 2019: BJP vows to build Ram Mandir at Ayodhya

ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ವಿಚಾರಣೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಲೋಕಸಭಾ ಚುನಾವಣೆ ಒಳಗೆ ತೀರ್ಪು ಬಂದರೆ ಹಿಂದಿ ರಾಜ್ಯಗಳಲ್ಲಿ ಬಂಪರ್ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.

NEWS Oct 3, 2018, 1:10 PM IST

Is Rahul Gandhi become devotee after Kailasa Manasa Sarovara Yatra?Is Rahul Gandhi become devotee after Kailasa Manasa Sarovara Yatra?

ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ದೈವ ಭಕ್ತರಾದರಾ ರಾಹುಲ್ ಗಾಂಧಿ?

ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಬಂದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲ ಪಕ್ಷದ ಕಾರ್ಯಕರ್ತರು ‘ಬಮ್ ಬಮ್ ಭೋಲೇ’ ಎಂದು ಜೋರಾಗಿ ಕೂಗುತ್ತಾರೆ. ತನ್ನ ಮಧ್ಯಪ್ರದೇಶ ಚುನಾವಣೆ ಯಾತ್ರೆಯನ್ನು ಚಿತ್ರಕೂಟದ ರಾಮ ಮಂದಿರದಿಂದ ಆರಂಭಿಸಿದ ರಾಹುಲ್ ಗಾಂಧಿ ಈಗ ಹಿಂದುಗಳನ್ನು ಓಲೈಸಲು ಆರಂಭಿಸಿದ್ದಾರೆ.  

NEWS Oct 3, 2018, 11:36 AM IST

Reason for difference of opinion between Jarkiholi brothers and Lakshmi HebbalkarReason for difference of opinion between Jarkiholi brothers and Lakshmi Hebbalkar

ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಇರೋ ಪ್ರಾಬ್ಲಂ ಆದ್ರೂ ಏನು?

ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಫೈಟ್ ರಾಜ್ಯ ರಾಜಕಾರಣದಲ್ಲಿ ಬಾರೀ ಕುತೂಹಲ ಮೂಡಿಸಿತ್ತು. ಇವರಿಬ್ಬರ ನಡುವಿನ ರಾಜಕೀಯ ಕದನಕ್ಕೆ ಕಾರಣಗಳೇನು? ಇಲ್ಲಿದೆ ಕಾರಣ.  

NEWS Sep 11, 2018, 5:17 PM IST

Satish Jarakiholi planning topple the co-alliation governmentSatish Jarakiholi planning topple the co-alliation government

ಮೈತ್ರಿ ಸರ್ಕಾರ ಉರುಳಿಸಲು ಎಲ್ಲರಿಗಿಂತ ಇವರಿಗೆ ಹೆಚ್ಚು ಉತ್ಸಾಹವಂತೆ!

ಈ ಬಾರಿ ಜಿದ್ದಾಜಿದ್ದಿಯಲ್ಲಿ ಸರ್ಕಾರ ಕೆಡವಿಹಾಕುವ ಉತ್ಸಾಹ ಸ್ವತಃ ಪ್ರಗತಿಪರ ಎಂದು ಹೇಳಿಕೊಳ್ಳುವ ಸತೀಶ್ ಜಾರಕಿಹೊಳಿ ಅವರಿಗೆ ಜಾಸ್ತಿ ಇದೆಯಂತೆ. ಆದರೆ ಜಾರಕಿಹೊಳಿ ಸಹೋದರರ ಬಳಿ ಈಗಿರುವ 13 ಕಾಂಗ್ರೆಸ್ ಶಾಸಕರು ಬಹುತೇಕ ಸಿದ್ದರಾಮಯ್ಯ ಅವರ ಬೆಂಬಲಿಗರು. ಅವರು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಆದ್ಯತೆ ನೀಡುತ್ತಿದ್ದಾರೆಯೇ ಹೊರತೂ ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗಲು ಮೀನಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. 

NEWS Sep 11, 2018, 12:12 PM IST

Amit Shah tries to woo congress leadersAmit Shah tries to woo congress leaders

ಎಚ್‌ಡಿಕೆ ಸರ್ಕಾರವನ್ನು ಉಳಿಸೋದಾ? ಬೀಳಿಸೋದಾ? ಅಮಿತ್ ಶಾಗೆ ಗೊಂದಲವಂತೆ!

2014 ರಲ್ಲಿ ದಿಲ್ಲಿಯಲ್ಲಿ ಅಧಿಕಾರ ಹಿಡಿದ ನಂತರ ಸಿಕ್ಕ ಸಿಕ್ಕ ರಾಜ್ಯಗಳಲ್ಲೆಲ್ಲ ಅಧಿಕಾರವನ್ನು ಗಟ್ಟಿ ಕೈಯಿಂದ ಬಾಚಿಕೊಂಡ ಅಮಿತ್ ಶಾ ಕರ್ನಾಟಕದ ವಿಷಯದಲ್ಲಿ ಮಾತ್ರ ಕುಮಾರಸ್ವಾಮಿ ಸರ್ಕಾರವನ್ನು ಉಳಿಸೋಣವೋ ಬೀಳಿಸೋಣವೋ ಎಂಬ ದ್ವಂದ್ವದಲ್ಲಿದ್ದಾರೆ.  

NEWS Sep 11, 2018, 9:34 AM IST

Reasons for Siddaramaiah anger on CM KumaraswamyReasons for Siddaramaiah anger on CM Kumaraswamy

ಸಿಎಂ ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯ ಸಿಟ್ಟಿಗೆ 4 ಕಾರಣಗಳು

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಬ್ಬರು ಉತ್ತರ ಆದರೆ ಇನ್ನೊಬ್ಬರು ದಕ್ಷಿಣ ಎನ್ನುವಂತೆ ಇದ್ದಾರೆ. ಇವರಿಬ್ಬರ ನಡುವಿನ ರಾಜಕೀಯ ಕಿತ್ತಾಟ ಹೊಸದೇನಲ್ಲ. ಎಚ್ ಡಿಕೆ ಮೇಲೆ ಸಿದ್ದರಾಮಯ್ಯ ಸಿಟ್ಟಿಗೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಏನದು ಕಾರಣಗಳು ಇಲ್ಲಿದೆ ನೋಡಿ. 

NEWS Sep 4, 2018, 11:47 AM IST

Arun Jaitley back to work as finance minister and instruct to keep office cleanArun Jaitley back to work as finance minister and instruct to keep office clean

ಮೋದಿ ಕೈಕುಲುಕಲು ಬಂದಾಗ ಅರುಣ್ ಜೇಟ್ಲಿ ನಿರಾಕರಿಸಿದ್ದೇಕೆ?

ಕಿಡ್ನಿ ಕಸಿ ಯಶಸ್ಸಿನ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಡೀ ಹಣಕಾಸು ಇಲಾಖೆಯಲ್ಲಿ ಅತೀ ಹೆಚ್ಚು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. 

NEWS Aug 28, 2018, 1:00 PM IST

Is PM Modi Contest from Bhuvaneshvar?Is PM Modi Contest from Bhuvaneshvar?

ಭುವನೇಶ್ವರದಿಂದ ಮೋದಿ ಸ್ಪರ್ಧೆ?

ಮುಂದಿನ ಚುನಾವಣೆ ತಯಾರಿಗಾಗಿ ಮೋದಿ ಮತ್ತು ಶಾ ಈಗಾಗಲೇ ತಮ್ಮ ತಂಡಗಳೊಂದಿಗೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಬಿಜೆಪಿ ಕಾರ್ಯಾಲಯದ ಮೂಲಗಳ ಪ್ರಕಾರ ಕಾಶಿ ಜೊತೆಗೆ ಭುವನೇಶ್ವರ್ನಿಂದ ಮೋದಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಯುಪಿಯಲ್ಲಿ ಕಮ್ಮಿ ಆಗುವ ಸೀಟ್‌ಗಳನ್ನು ಒಡಿಶ್ಸಾ ಮತ್ತು ಪಶ್ಚಿಮ ಬಂಗಾಳದಿಂದ ತುಂಬಿಕೊಳ್ಳುವ ಪ್ಲಾನ್ ರೂಪಿಸಲಾಗುತ್ತಿದೆ.
 

NEWS Aug 14, 2018, 1:54 PM IST

Politicians crave for having non-veg before Shravana MasaPoliticians crave for having non-veg before Shravana Masa

ಮಾಂಸದೂಟಕ್ಕೆ ಮುಗಿಬಿದ್ದ ರಾಜಕಾರಣಿಗಳು! ಯಾಕೆ ಗೊತ್ತಾ?

ಶ್ರಾವಣ ಮಾಸ ಹತ್ತಿರ ಬರುತ್ತಿದ್ದಂತೆ ಕಳೆದ ವಾರ ದಿಲ್ಲಿಗೆ ಬಂದಿದ್ದ ರಾಜಕಾರಣಿಗಳು ಮಾಂಸದೂಟಕ್ಕೆ ಗಂಟುಬಿದ್ದಿದ್ದರು. ಕರ್ನಾಟಕ ಭವನ, ಆಂಧ್ರಭವನ, ಹೊಸ ಮಹಾರಾಷ್ಟ್ರ ಸದನಕ್ಕೆ ಹೋಗಿ ಕೋಳಿ ಕೈಮಾ ಹೊಡೆದದ್ದೇ ಹೊಡೆದದ್ದು.

NEWS Aug 14, 2018, 1:01 PM IST

Narendra Modi South Indian Love Prashath natu says at India gateNarendra Modi South Indian Love Prashath natu says at India gate

ದಕ್ಷಿಣ ಭಾರತದವರ ಮೇಲೆ ಹೆಚ್ಚುತ್ತಿರುವ ಮೋದಿ ಪ್ರೀತಿ ?

ಇತ್ತೀಚಿಗೆ ರಾಜಕೀಯಕ್ಕಿಂತ ಯೋಜನೆಗಳ ಬಗ್ಗೆ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಪ್ರದೇಶಿಕ ಪತ್ರಕರ್ತರ ಮೇಲೆ ಹೆಚ್ಚಾಗುತ್ತಿರುವ ಪ್ರೀತಿ

 

NEWS Aug 7, 2018, 3:17 PM IST

Selected part of Prashanth natu July 31st India gate column Part 3Selected part of Prashanth natu July 31st India gate column Part 3

ಡಾ. ರಾಜ್ ರಿಂದ ಕಲಿತ ಪಾಠ ಬಾಳ್ ಠಾಕ್ರೆಗೆ ಸಹಾಯವಾಯಿತು

  • ಡಾ.ರಾಜ್ ಸಾವಿನಿಂದ ಉಂಟಾದ ಗಲಭೆಯಿಂದ ಎಚ್ಚೆತ್ತ ಕೇಂದ್ರ ಗೃಹ ಇಲಾಖೆ
  • ಠಾಕ್ರೆ ಮರಣದ ಸಮಯದಲ್ಲಿ ಗಲಾಟೆ ನಿಯಂತ್ರಣ

NEWS Jul 31, 2018, 5:06 PM IST