Asianet Suvarna News Asianet Suvarna News
1765 results for "

Rajasthan

"
23 year old man beheaded in rajasthan s jalore ash23 year old man beheaded in rajasthan s jalore ash

ಯುವಕನ ಶಿರಚ್ಛೇದ ಮಾಡಿ, ತಲೆ ಮೆರವಣಿಗೆ ಮಾಡಿದ ಪಾಪಿ: ರಸ್ತೆಬದಿಯಲ್ಲಿ ಎಸೆದು ಪರಾರಿ

ಈ ಹತ್ಯೆ ಪ್ರಕರಣವನ್ನು ದೃಢಪಡಿಸಿದ ಜಾಲೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮೇಶ್ವರಲಾಲ್ ಮೇಘವಾಲ್,  ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಮಾರಕಾಸ್ತ್ರವಾದ ಕೊಡಲಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು. 

CRIME May 20, 2023, 6:28 PM IST

More than 2 31 crore cash found in Rajasthan Government office after RBI withdrawal RS 2000 bank notes ckmMore than 2 31 crore cash found in Rajasthan Government office after RBI withdrawal RS 2000 bank notes ckm

2,000 ರೂ ನೋಟು ಹಿಂತೆಗೆದ ಬೆನ್ನಲ್ಲೇ ಸರ್ಕಾರಿ ಕಚೇರಿಯಲ್ಲಿ 2.31 ಕೋಟಿ ನಗದು ಹಣ ಪತ್ತೆ!

ಆರ್‌ಸಿಬಿ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿದೆ. ಈ ನಿರ್ಧಾರದಿಂದ ಇದೀಗ ಹಲವು ಅಕ್ರಮಗಳು ಬಯಲಿಗೆ ಬಂದಿದೆ. ರಾಜಸ್ಥಾನದ ಸರ್ಕಾರಿ ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ 2.31 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. 

India May 20, 2023, 12:45 PM IST

5 time duck out Jos Buttler creates Unwanted Record in IPL 2023 kvn5 time duck out Jos Buttler creates Unwanted Record in IPL 2023 kvn

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಜೋಸ್ ಬಟ್ಲರ್..!

* ಪಂಜಾಬ್ ಕಿಂಗ್ಸ್ ಎದುರು ಶೂನ್ಯ ಸುತ್ತಿದ ಜೋಸ್ ಬಟ್ಲರ್
* ಐಪಿಎಲ್‌ ನಲ್ಲಿ 5 ಬಾರಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ ಬಟ್ಲರ್
* ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಶೂನ್ಯ ಸುತ್ತಿದ ರಾಯಲ್ಸ್ ಬ್ಯಾಟರ್

Cricket May 20, 2023, 11:42 AM IST

IPL 2023 Rajasthan Royals Beat Punjab Kings by 4 Wickets sanIPL 2023 Rajasthan Royals Beat Punjab Kings by 4 Wickets san

IPL 2023: ರಾಯಲ್ಸ್‌ ತ್ರಿಮೂರ್ತಿಗಳ ಸೂಪರ್‌ ಬ್ಯಾಟಿಂಗ್‌, ಐಪಿಎಲ್‌ನಿಂದ ಹೊರಬಿದ್ದ ಪಂಜಾಬ್‌!

ಯಶಸ್ಬಿ ಜೈಸ್ವಾಲ್‌, ದೇವದತ್‌ ಪಡಿಕ್ಕಲ್‌ ಅರ್ಧಶತಕ ಹಾಗೂ ಶಿಮ್ರೋನ್‌ ಹೆಟ್ಮೆಯರ್‌ ಅವರ ಸೂಪರ್ ಇನ್ನಿಂಗ್ಸ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲ ಪಂಜಾಬ್‌ ಕಿಂಗ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ.
 

Cricket May 19, 2023, 11:25 PM IST

Supreme Court concerned about the serial deaths of cheetahs, Dont bring politics to the issue of leopard habitat Supreme Court to Centre akbSupreme Court concerned about the serial deaths of cheetahs, Dont bring politics to the issue of leopard habitat Supreme Court to Centre akb

ಚಿರತೆ ಆವಾಸಸ್ಥಾನದ ವಿಚಾರದಲ್ಲಿ ರಾಜಕೀಯ ತರಬೇಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್

ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳಲ್ಲಿ ಇತ್ತೀಚೆಗೆ ಒಂದಾದ ಮೇಲೊಂದರಂತೆ ಒಟ್ಟು ಮೂರು ಚೀತಾಗಳು ಪ್ರಾಣ ಬಿಟ್ಟಿದ್ದು, ಚೀತಾಗಳ ಸರಣಿ ಸಾವಿಗೆ ಸುಪ್ರೀಂಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

India May 19, 2023, 11:37 AM IST

IPL 2023 Rajasthan Royals take on Punjab Kings in Knock out clash kvnIPL 2023 Rajasthan Royals take on Punjab Kings in Knock out clash kvn

IPL 2023 ಇಂದು ರಾಯಲ್ಸ್‌ vs ಪಂಜಾಬ್‌ ನಾಕೌಟ್‌ ಪಂದ್ಯ!

ಧರ್ಮಶಾಲಾದಲ್ಲಿಂದು ಪಂಜಾಬ್‌ಗೆ ರಾಜಸ್ಥಾನ ರಾಯಲ್ಸ್ ಸವಾಲು
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು
ಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತ, ಸೋಲುವ ತಂಡ ಔಟ್‌

Cricket May 19, 2023, 10:25 AM IST

Rajasthans Jaisalmer District Collector Tina Dabi has come under fire for ordering the demolition of 150 houses of refugee Hindus akbRajasthans Jaisalmer District Collector Tina Dabi has come under fire for ordering the demolition of 150 houses of refugee Hindus akb

ಪಾಕ್‌ ಹಿಂದು ವಲಸಿಗರ 150 ಮನೆ ಧ್ವಂಸ : ಐಎಎಸ್ ಟೀನಾ ದಾಬಿ ವಿರುದ್ಧ ಆಕ್ರೋಶ

ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನದಿಂದ ವಲಸೆ ಬಂದಿರುವ ನಿರಾಶ್ರಿತ ಹಿಂದೂಗಳ 150 ಮನೆಗಳನ್ನು ನೆಲಸಮಗೊಳಿಸಲು ಆದೇಶಿಸಿದ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲಾಧಿಕಾರಿ ಟೀನಾ ದಾಬಿ ಟೀಕೆಗೊಳಗಾಗಿದ್ದಾರೆ.

India May 19, 2023, 8:49 AM IST

sachin pilot compares rajasthan with karnataka asks his govt to fulfil promise on corruption ashsachin pilot compares rajasthan with karnataka asks his govt to fulfil promise on corruption ash

ಭ್ರಷ್ಟಾಚಾರ ಇದ್ದಲ್ಲಿ ಜನ ಸರ್ಕಾರ ಉಳಿಸಲ್ಲ: ಬೊಮ್ಮಾಯಿ ಸರ್ಕಾರ ತೋರಿಸಿ ಗೆಹ್ಲೋಟ್‌ಗೆ ಸಚಿನ್‌ ಪೈಲಟ್‌ ಎಚ್ಚರಿಕೆ!

ಪಾದಯಾತ್ರೆ ಮುಕ್ತಾಯದ ಬಳಿಕ ತಮ್ಮ ಬೆಂಬಲಿಗ 15 ಶಾಸಕರೊಂದಿಗೆ ಸೋಮವಾರ ಇಲ್ಲಿ ರಾಜ್ಯ ಸರ್ಕಾರದ ವಿರುದ್ಧ ರ‍್ಯಾಲಿ ನಡೆಸಿದ ಸಚಿನ್‌ ಪೈಲಟ್‌ ಈ ತಿಂಗಳ ಅಂತ್ಯದೊಳಗೆ ಸರ್ಕಾರ ಬೇಡಿಕೆಗಳನ್ನು ಪೂರೈಸಬೇಕು ಎಂದು ಹೇಳಿದರು.

India May 16, 2023, 2:22 PM IST

IPL 2023 LSG Tweet On RCB Win Over Rajasthan Royals Triggers in Social Media kvnIPL 2023 LSG Tweet On RCB Win Over Rajasthan Royals Triggers in Social Media kvn

RCB ಗೆಲುವಿನ ಬಗ್ಗೆ ಲಖನೌ ಟ್ವೀಟ್‌..! ಉರಿತಾ ಇದೆಯೇ ಎಂದ ಫ್ಯಾನ್ಸ್

ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಜಯ ಕಂಡ ಆರ್‍‌ಸಿಬಿ
ಆರ್‍ಸಿಬಿ ದಾಳಿಗೆ ಕೇವಲ 59 ರನ್‌ಗೆ ರಾಯಲ್ಸ್ ಆಲೌಟ್
ಲಖನೌ ತಂಡವನ್ನು ಕಾಲೆಳೆದ ನೆಟ್ಟಿಗರು

Cricket May 15, 2023, 5:14 PM IST

IPL 2023 RR vs RCB most duck in IPL dinesh karthik created unwanted records ckmIPL 2023 RR vs RCB most duck in IPL dinesh karthik created unwanted records ckm

IPL 2023 ಆರ್‌ಸಿಬಿ ದಾಖಲೆ ಗೆಲುವು ಸಾಧಿಸಿದರೂ ದಿನೇಶ್ ಕಾರ್ತಿಕ್ ಫುಲ್ ಟ್ರೋಲ್!

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವಿನ ಮೂಲಕ ದಾಖಲೆ ಬರೆದಿದೆ. ಆದರೆ ದಿನೇಶ್ ಕಾರ್ತಿಕ್ ಮತ್ತೆ ಟ್ರೋಲ್ ಆಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೊನ್ನೆ ಸುತ್ತಿದ ಆಟಗಾರನಾಗಿರುವ ದಿನೇಶ್ ಕಾರ್ತಿಕ್, ಕಳಪೆ ಫಾರ್ಮ್‌ಗೂ ಟ್ರೋಲ್ ಆಗಿದ್ದಾರೆ. 

Cricket May 14, 2023, 10:37 PM IST

IPL 2023 RCB Thrash Rajasthan Royals by 112 runs in Jaipur kvnIPL 2023 RCB Thrash Rajasthan Royals by 112 runs in Jaipur kvn

ರಾಜಸ್ಥಾನ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪ್ಲೇ ಆಫ್‌ ಕನಸು ಜೀವಂತ

ಜೈಪುರ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‍‌ಸಿಬಿ
112 ರನ್ ಅಂತರದ ಗೆಲುವು ಸಾಧಿಸಿದ ಬೆಂಗಳೂರು
ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ ಆರ್‍‌ಸಿಬಿ

Cricket May 14, 2023, 6:46 PM IST

IPL 2023 Glenn Maxwell Faf Du Plessis half century powers RCB set 172 target to Rajasthan Royals kvnIPL 2023 Glenn Maxwell Faf Du Plessis half century powers RCB set 172 target to Rajasthan Royals kvn

IPL 2023: ಫಾಫ್‌-ಮ್ಯಾಕ್ಸಿ ಫಿಫ್ಟಿ; ರಾಯಲ್ಸ್‌ಗೆ ಕಠಿಣ ಗುರಿ ನೀಡಿದ RCB

ರಾಜಸ್ಥಾನ ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‍‌ಸಿಬಿ
ಆಕರ್ಷಕ ಅರ್ಧಶತಕ ಚಚ್ಚಿದ ಫಾಫ್, ಮ್ಯಾಕ್ಸ್‌ವೆಲ್‌
ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ

Cricket May 14, 2023, 5:14 PM IST

IPL 2023 RCB win the toss and elect to Bat first against Rajasthan Royals kvnIPL 2023 RCB win the toss and elect to Bat first against Rajasthan Royals kvn

IPL 2023: ರಾಯಲ್ಸ್ ಎದುರು ಟಾಸ್ ಗೆದ್ದ ಬೆಂಗಳೂರು ಬ್ಯಾಟಿಂಗ್ ಆಯ್ಕೆ; 2 ಮೇಜರ್ ಚೇಂಜ್

ಜೈಪುರದಲ್ಲಿ ಆರ್‍‌ಸಿಬಿಗೆ ರಾಜಸ್ಥಾನ ರಾಯಲ್ಸ್ ಸವಾಲು
ಟಾಸ್ ಗೆದ್ದ ಆರ್‍‌ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆ
ಬೆಂಗಳೂರು ತಂಡದಲ್ಲಿ ಎರಡು ಮಹತ್ವದ ಬದಲಾವಣೆ

Cricket May 14, 2023, 3:08 PM IST

IPL 2023 Rajasthan Royals Predicted XI against Royal Challengers Bangalore kvnIPL 2023 Rajasthan Royals Predicted XI against Royal Challengers Bangalore kvn

RCB ಎದುರಿನ ಪಂದ್ಯಕ್ಕೆ ಬಲಿಷ್ಠ ರಾಜಸ್ಥಾನ ರಾಯಲ್ಸ್ ಕಣಕ್ಕೆ..!

ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್‌-ಆರ್‍‌ಸಿಬಿ ಕಾದಾಟ
ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಮಹತ್ವದ ಪಂದ್ಯ
ಬಲಿಷ್ಠ ತಂಡದೊಂದಿಗೆ ಸಂಜು ಸ್ಯಾಮ್ಸನ್ ಪಡೆ ಕಣಕ್ಕೆ

Cricket May 14, 2023, 1:57 PM IST

IPL 2023 Royal Challengers Bangalore playoffs qualification scenario Ahead of Rajasthan Royals Clash kvnIPL 2023 Royal Challengers Bangalore playoffs qualification scenario Ahead of Rajasthan Royals Clash kvn

IPL Playoffs Qualification Scenario: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಲೆಕ್ಕಾಚಾರ..!

* ಜೈಪುರದಲ್ಲಿಂದು ರಾಜಸ್ಥಾನ ರಾಯಲ್ಸ್‌-ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ
* ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯ
* ಗೆದ್ದ ತಂಡಕ್ಕೆ ಪ್ಲೇ ಆಫ್‌ ಪ್ರವೇಶ ಕನಸಿಗೆ ಮತ್ತಷ್ಟು ಬಲ

Cricket May 14, 2023, 1:00 PM IST