ಬಿಜೆಪಿ ರಾಷ್ಟ್ರೀಯ ಪಕ್ಷ. ಅಧಿವೇಶನ ಮುಗಿದರೂ ಇವರಿಗೆ ವಿಪಕ್ಷ ನಾಯಕ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಬಿಜೆಪಿ ಇಂಥ ಹೊಸ ಹೊಸ ಇತಿಹಾಸ ಬರೆಯುವ ಕೆಲಸ ಮಾಡುತ್ತಿರುತ್ತದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.
Politics Jul 31, 2023, 11:40 AM IST
ರಾಜ್ಯದ ಸಾಂಸ್ಕೃತಿಕ ನಗರಿಯ ಪ್ರಮುಖ ಪ್ರವಾಸಿ ಕೇಂದ್ರವಾದ ಮೈಸೂರು ಅರಮನೆಗೆ ಎರಡು ದಿನಗಳ ಕಾಲ ಎಲ್ಲ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
state Jul 30, 2023, 10:56 PM IST
700 ವರ್ಷ ಇತಿಹಾಸವಿರುವ ಚೆನ್ನೈಬೈರಾ ದೇವಿ ದೇವಸ್ಥಾನಕ್ಕೆ ನಿಧಿಗಳ್ಳರು ಲಗ್ಗೆ ಇಟ್ಟು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಕೊನೆಗೆ ವಿಗ್ರಹ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Shivamogga Jul 29, 2023, 7:36 PM IST
ಒಂದೇ ಒಂದು ಫೋಟೋ ಹಾಕಿರುವ ನಟ ಅಲ್ಲು ಅರ್ಜುನ್ ಅವರು ಒಂದು ಮಿಲಿಯನ್ ಫಾಲೋವರ್ಸ್ ಹೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ. ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
Small Screen Jul 29, 2023, 3:40 PM IST
ಯುಗ ಯುಗದ ಭಾರತ ರಾಷ್ಟ್ರೀಯ ವಸ್ತುಸಂಗ್ರಹಾಲಯವು ದೆಹಲಿಯ ಜನಪಥ್‌ನಲ್ಲಿ ಈಗಾಗಲೇ ಇರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಬದಲಿಗೆ ನಿರ್ಮಾಣವಾಗಲಿದೆ.
India Jul 28, 2023, 8:49 PM IST
ಸಿಎಂ ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಉರಿದು ಬಿದ್ದಿದ್ದಾರೆ. ಸಿಕ್ಕ ವೇದಿಕೆಯಲ್ಲಿ ಸಿಎಂ ಕೆಳಗಿಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಸಿದ್ದರಾಮಯ್ಯ ವಿರುದ್ದ ಹರಿಪ್ರಸಾದ್ ದುಷ್ಮನಿಗೆ 7 ವರ್ಷದ ಇತಿಹಾಸವಿದೆ.
Politics Jul 28, 2023, 5:49 PM IST
ಉತ್ತರಾಖಂಡವನ್ನು ದೇವಭೂಮಿ ಎಂದು ಕರೆಯಲಾಗಿದೆ. ಇಲ್ಲಿನ ದೇವಾಲಯಗಳ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹರಡಿದೆ. ಇಲ್ಲಿನ ಪ್ರಮುಖ ಹತ್ತು ದೇವಾಲಯಗಳು ಮಾಹಿತಿ ಇಲ್ಲಿದೆ.
Festivals Jul 26, 2023, 3:57 PM IST
ಬೆಂಗಳೂರಿನಲ್ಲಿ ರಾಷ್ಟ್ರೀಯ ಐಸ್‌ಕ್ರೀಮ್ ದಿನಾಚರಣೆ ವೇಳೆ ಉಚಿತ ಐಸ್‌ಕ್ರೀಮ್ ತಿನ್ನಲು ಗ್ರಾಹಕರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ನೃತ್ಯವನ್ನು ನೋಡಿದರೆ ನೀವು ಫಿದಾ ಆಗೋದು ಗ್ಯಾರಂಟಿ.
Food Jul 25, 2023, 1:06 PM IST
ಬೆಂಗಳೂರು: WWE ನಲ್ಲಿ ಪುರುಷ ಕುಸ್ತಪಟುಗಳು ಸಂಪಾದಿಸಿರುವ ಅಭಿಮಾನಿಗಳಿಗಿಂತ ಮಹಿಳಾ ಕುಸ್ತಿಪಟುಗಳು ಸಂಪಾದಿಸಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಮಹಿಳಾ ಕುಸ್ತಿಪಟುಗಳಿಗಾಗಿಯೇ ದಿವಾ(Diva) ಚಾಂಪಿಯನ್‌ಶಿಪ್ ಎನ್ನುವ ಹೆಸರಿನಲ್ಲಿ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ. ರಿಂಗ್‌ನಲ್ಲಿ ಪುರುಷ ಕುಸ್ತಿಪಟುಗಳು ಕೂಡಾ ನಾಚುವಂತೆ ಕಾದಾಡುವುದನ್ನು ನಾವು ಕಂಡಿದ್ದೇವೆ.
ಕೇವಲ ಆಟದಲ್ಲಿ ಮಾತ್ರವಲ್ಲ ನೋಟದಲ್ಲೂ WWE ಅಭಿಮಾನಿಗಳ ಮನದಲ್ಲಿ ಕಿಚ್ಚು ಹಚ್ಚಿಸಿರುವ ಟಾಪ್ 5 ಮಹಿಳಾ ರೆಸ್ಲರ್ಸ್‌ಗಳ ಪರಿಚಯ ಇಲ್ಲಿದೆ ನೋಡಿ
Sports Jul 22, 2023, 6:28 PM IST
ಭಾರತದ ರಾಜಕಾರಣದಲ್ಲಿ ಒಬ್ಬ ನಾಯಕ ಪ್ರಬಲನಾಗಿ ಬೆಳೆದಾಗ ಅವರ ವಿರುದ್ಧ ಉಳಿದ ನಾಯಕರು ಒಟ್ಟಾಗಿ ಬಂದಿರತಕ್ಕಂದು ಇದೇ ಮೊದಲೇನಲ್ಲ. ಇಂದಿರಾ ಗಾಂಧಿ ವಿರುದ್ಧ 1967 ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಂದಿದ್ದವು. 9 ರಾಜ್ಯಗಳಲ್ಲಿ ಇಂದಿರಾ ಗಾಂಧಿ ಸೋತರು.
Politics Jul 18, 2023, 8:49 PM IST
ಪಾಪಿ ದೇಶದಲ್ಲಿ ನೆಲಸಮವಾಗುತ್ತಿವೆ ಮಂದಿರಗಳು!
ಕರಾಚಿ ದೇವಸ್ಥಾನ ಕೆಡವಲು ಬಂತು ಬುಲ್ಡೋಜರ್!
150 ವರ್ಷಗಳ ಹಿಂದಿನ ಮಂದಿರ ಈಗ ಸರ್ವನಾಶ!
International Jul 18, 2023, 1:20 PM IST
ಕೆಜಿಎಫ್ ರಾಕಿಗೆ ಜಪಾನ್ನಲ್ಲಿ ಗ್ರ್ಯಾಂಡ್ ವೆಲ್ ಕಮ್!
ಜಪಾನ್ನಲ್ಲಿ ಕೆಜಿಎಫ್ 175 ಶೋಗಳ ಪ್ರದರ್ಶನ..!
ಕೆಜಿಎಫ್ ಸರಣಿ ನೋಡಿ ಥ್ರಿಲ್ ಆದ ಜಪಾನ್ ಮಂದಿ!
Sandalwood Jul 16, 2023, 2:58 PM IST
ಬಯಲು ಸೀಮೆಗೆ ನೀರು ಕೊಡಲು ಹೋಗಿ ನರಸಿಂಹರಾಜಪುರ ತಾಲೂಕು ಅರ್ಧ ಮುಳುಗಡೆಯಾಗಿದ್ದು ಇತಿಹಾಸವಾದರೆ ಅದೇ ಭದ್ರಾ ಡ್ಯಾಂನ ಭದ್ರಾ ಹಿನ್ನೀರಿನಲ್ಲಿ ಈಗ ಸಿಗುತ್ತಿರುವ ಮೀನುಗಳಿಗೆ ಎಲ್ಲಡೆ ಬೇಡಿಕೆ ಹೆಚ್ಚಾಗಿ ಮೀನುಗಾರರು, ಮೀನು ವ್ಯಾಪಾರಿಗಳು ಹಾಗೂ ಗ್ರಾಹಕರು ಖುಷಿಯಾಗಿದ್ದಾರೆ.
Karnataka Districts Jul 15, 2023, 6:28 AM IST
ಭದ್ರಾ ಹಿನ್ನೀರಿನ ಮೀನುಗಳಿಗೆ ವಿಶೇಷವಾದ ಬೇಡಿಕೆ ಇದೆ. ನರಸಿಂಹರಾಜಪುರ ತಾಲೂಕಿನ ಜೊತೆಗೆ ಲಕ್ಕವಳ್ಳಿ, ಶಿವಮೊಗ್ಗ, ತರೀಕೆರೆ, ಭದ್ರಾವತಿ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ, ಮಂಗಳೂರು, ಉಡುಪಿ ಭಾಗದಿಂದಲೂ ಗಿರಾಕಿಗಳು ಬಂದು ಇಲ್ಲಿಯ ಮೀನು ಖರೀದಿ ಮಾಡುತ್ತಿರುವುದರಿಂದ ಬೇಡಿಕೆ ಮತ್ತಷ್ಟು ಹೆಚ್ಚುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.
Karnataka Districts Jul 15, 2023, 4:30 AM IST
ದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಗೂ ಬಂಗಾರದ ಬೆಲೆ ಬಂದಿದೆ. ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ. ಏರಿಕೆ ಕಂಡಿದೆ.
BUSINESS Jul 14, 2023, 4:59 PM IST