ಈ ತರಹದ ಮಹಾಮೈತ್ರಿ ಮೊದಲ ಬಾರಿ ಆಗಿರೋದಾ?: ಇತಿಹಾಸ ಏನ್‌ ಹೇಳುತ್ತೆ?

ಭಾರತದ ರಾಜಕಾರಣದಲ್ಲಿ ಒಬ್ಬ ನಾಯಕ ಪ್ರಬಲನಾಗಿ ಬೆಳೆದಾಗ ಅವರ ವಿರುದ್ಧ ಉಳಿದ ನಾಯಕರು ಒಟ್ಟಾಗಿ ಬಂದಿರತಕ್ಕಂದು ಇದೇ ಮೊದಲೇನಲ್ಲ. ಇಂದಿರಾ ಗಾಂಧಿ ವಿರುದ್ಧ 1967 ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಂದಿದ್ದವು. 9 ರಾಜ್ಯಗಳಲ್ಲಿ ಇಂದಿರಾ ಗಾಂಧಿ ಸೋತರು. 

First Published Jul 18, 2023, 8:49 PM IST | Last Updated Jul 18, 2023, 8:49 PM IST

ಬೆಂಗಳೂರು(ಜು.18):  2014 ಹಾಗೂ 2019 ರಲ್ಲಿ ಯಾವುದು ಸಾಧ್ಯ ಆಗಿರಲಿಲ್ಲವೋ ಈ ಬಾರಿ ಹೊಸ ಸ್ವರೂಪರಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಬಂದಿವೆ. ಭಾರತದ ರಾಜಕಾರಣದಲ್ಲಿ ಒಬ್ಬ ನಾಯಕ ಪ್ರಬಲನಾಗಿ ಬೆಳೆದಾಗ ಅವರ ವಿರುದ್ಧ ಉಳಿದ ನಾಯಕರು ಒಟ್ಟಾಗಿ ಬಂದಿರತಕ್ಕಂದು ಇದೇ ಮೊದಲೇನಲ್ಲ. ಇಂದಿರಾ ಗಾಂಧಿ ವಿರುದ್ಧ 1967 ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಂದಿದ್ದವು. 9 ರಾಜ್ಯಗಳಲ್ಲಿ ಇಂದಿರಾ ಗಾಂಧಿ ಸೋತರು. ಮೊದಲ ಬಾರಿಗೆ ಯುಪಿ ಕಾಂಗ್ರೆಸ್‌ನ ಕೈ ಬಿಟ್ಟಿದ್ದು ಅದೇ ಸಂದರ್ಭದಲ್ಲಿ. ನಂತರ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲೂ ಕೂಡ ಜಯಪ್ರಕಾಶ್‌ ನೇತೃತ್ವದಲ್ಲಿ ಮೊರಾರ್ಜಿ ದೇಶಾಯಿ, ರಾಜನಾರಾಯಣ, ಪಿ.ಲು. ಮೋದಿ, ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ಜಾರ್ಜ್‌ ಫರ್ನಾಂಡಿಸ್‌ ಇವರೆಲ್ಲರೂ ಒಟ್ಟಾಗಿ ಬಂದಿದ್ದರು. ಇದಲೆದ್ದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

INDIA ಮೈತ್ರಿಕೂಟದ ಪೋಸ್ಟ್‌ ಮಾರ್ಟಂ ಮಾಡಿದ ಪ್ರಧಾನಿ ಮೋದಿ!