Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಕಟ್ಟಾಳು ಹರಿಪ್ರಸಾದ್ ದ್ವೇಷಕ್ಕಿದ 7 ವರ್ಷದ ಇತಿಹಾಸ!

ಸಿಎಂ ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಉರಿದು ಬಿದ್ದಿದ್ದಾರೆ. ಸಿಕ್ಕ ವೇದಿಕೆಯಲ್ಲಿ ಸಿಎಂ ಕೆಳಗಿಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಸಿದ್ದರಾಮಯ್ಯ ವಿರುದ್ದ ಹರಿಪ್ರಸಾದ್ ದುಷ್ಮನಿಗೆ 7 ವರ್ಷದ ಇತಿಹಾಸವಿದೆ.
 

ಕರ್ನಾಟಕ ಕುರುಕ್ಷೇತ್ರ ಗೆದ್ದ ಕಾಂಗ್ರೆಸ್ ಸೇನೆಯೊಳಗಿನ ಮತ್ತೊಂದು ಕುರುಕ್ಷೇತ್ರ. ಈ ಕುರುಕ್ಷೇತ್ರದ ನಡೀತಾ ಇರೋದು ಇಬ್ಬರು ನಾಯಕರ ಮಧ್ಯೆ. ಸಿದ್ದರಾಮಯ್ಯ-ಹರಿಪ್ರಸಾದ್ ನಡುವಿನ 7 ವರ್ಷಗಳ ಹಿಂದಿನ ದುಷ್ಮನಿ..? ಅದೇ ದುಷ್ಮನಿಯ ಕಾರಣಕ್ಕೆ ಹರಿಪ್ರಸಾದ್ ಅವರಿಗೆ ಸಿದ್ದು ಮಂತ್ರಿಗಿರಿ ತಪ್ಪಿಸಿದ್ರಾ..?  ಹರಿಪ್ರಸಾದ್ ಅವರ ಉರಿ ಸಿಎಂ ಸಿದ್ದರಾಮಯ್ಯ ವಿರುದ್ಧ. ಈ ಉರಿಗೆ ಕಾರಣ ಮಂತ್ರಿ ಸ್ಥಾನ ಸಿಗದೇ ಇರೋದು. ಹಾಗಾದ್ರೆ ಹೈಕಮಾಂಡ್'ನಲ್ಲಿ ಪ್ರಭಾವವಿದ್ರೂ ಹರಿಪ್ರಸಾದ್ ಅವರನ್ನು ಸಿದ್ದು ಮಂತ್ರಿ ಮಾಡದಿರಲು ಕಾರಣವೇನು..? 
 

Video Top Stories