Asianet Suvarna News Asianet Suvarna News
481 results for "

Air Force

"
new zealand prime minister flies to china with 2 planes know why ashnew zealand prime minister flies to china with 2 planes know why ash

ಚೀನಾ ಭೇಟಿ ವೇಳೆ ಒಂದಲ್ಲ.. ಎರಡು ವಿಮಾನ ಕೊಂಡೊಯ್ದ ನ್ಯೂಜಿಲೆಂಡ್‌ ಪ್ರಧಾನಿ: ಕಾರಣ ಇಲ್ಲಿದೆ..

ನ್ಯೂಜಿಲ್ಯಾಂಡ್‌ನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿರುವ ಚೀನಾದಲ್ಲಿ ತನ್ನ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವ ಸಲುವಾಗಿ ಕಂಪನಿಗಳ ಅಧಿಕಾರಿಗಳ ನಿಯೋಗದೊಂದಿಗೆ ಕ್ರಿಸ್‌ ಹಿಪ್ಕಿನ್ಸ್‌ ಭಾನುವಾರ ಚೀನಾಗೆ ತೆರಳಿದ್ದಾರೆ.

International Jun 27, 2023, 3:45 PM IST

Deal With HAL General Electric to make fighter jet engines for Indian Air Force san Deal With HAL General Electric to make fighter jet engines for Indian Air Force san

GE-HAL Landmark Deal: ಭಾರತದ ವಾಯುಸೇನೆಯ ಫೈಟರ್‌ ಜೆಟ್‌ಗೆ ಅಮೆರಿಕದ ಇಂಜಿನ್‌!

ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜನರಲ್ ಎಲೆಕ್ಟ್ರಿಕ್‌ನ ಏರೋಸ್ಪೇಸ್ ಘಟಕ ಗುರುವಾರ ತಿಳಿಸಿದೆ.
 

India Jun 22, 2023, 4:34 PM IST

Meet Shikha Pandey CBSE topper IAF officer turned cricketer Inspiring Story kvnMeet Shikha Pandey CBSE topper IAF officer turned cricketer Inspiring Story kvn

CBSE ಟಾಪರ್‌, ಐಎಎಫ್‌ ಕೆಲಸ, ಎಲ್ಲವನ್ನೂ ಬಿಟ್ಟು ಈಕೆ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್‌!

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಆಲ್ರೌಂಡರ್ ಶಿಖಾ ಪಾಂಡೆ ಓರ್ವ ಪ್ರತಿಭಾನ್ವಿಯ ವಿದ್ಯಾರ್ಥಿ. ಓದಿನಲ್ಲಿ ಸಿಬಿಎಸ್‌ಇ ಟಾಪರ್ ಆಗಿದ್ದ ಶಿಖಾ ಪಾಂಡೆ, ಇಂಜಿನಿಯರಿಂಗ್ ಪದವಿಧರೇ ಕೂಡಾ ಹೌದು. ಏರ್‌ಫೋರ್ಸ್‌ನಲ್ಲಿ ಉದ್ಯೋಗ ಪಡೆದ ಶಿಖಾ ಪಾಂಡೆ, ತಾವು ಕ್ರಿಕೆಟರ್ ಆಗುವ ಕನಸು ನನಸು ಮಾಡಿಕೊಂಡ ರೀತಿ ನಿಜಕ್ಕೂ ಸ್ಪೂರ್ತಿ

Cricket Jun 16, 2023, 3:33 PM IST

First  AgniVeer dedicated to Air Force Belagavi witnessed a historic moment Kannada news gowFirst  AgniVeer dedicated to Air Force Belagavi witnessed a historic moment Kannada news gow

ವಾಯುಸೇನೆಗೆ ಸಮರ್ಪಣೆಗೊಂಡ ಮೊದಲ ಅಗ್ನಿ ವೀರರು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕುಂದಾನಗರಿ!

ಬೆಳಗಾವಿಯ  ಸಾಂಬ್ರಾದಲ್ಲಿರುವ ಏರ ಮನ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಅಗ್ನಿವೀರರು ವಾಯು ಸೇನೆಗೆ ಸಮರ್ಪಣೆಗೊಂಡರು.

Jobs Jun 3, 2023, 8:20 PM IST

Air Force Academy graduation day America president Jo bide falls at stage video viral ckmAir Force Academy graduation day America president Jo bide falls at stage video viral ckm

ವಾಯುಸೇನೆ ಕಾರ್ಯಕ್ರಮ ವೇದಿಕೆಯಲ್ಲೇ ಎಡವಿಬಿದ್ದ ಅಮೆರಿಕ ಅಧ್ಯಕ್ಷ, ವಿಡಿಯೋ ವೈರಲ್!

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಾಯು ಸೇನಾ ಘಟಿಕೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಎಡವಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ದೊಡ್ಡಣ್ಣನ ಸ್ಥಾನ ಕಳಚಿ ಬೀಳುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

International Jun 2, 2023, 9:29 PM IST

The story of IAFs first flying instructor From the IAF Vault sanThe story of IAFs first flying instructor From the IAF Vault san

From the IAF Vault: ಐಎಎಫ್‌ನ ಮೊದಲ ಫ್ಲೈಯಿಗ್‌ ಇನ್ಸಟ್ರಕ್ಟರ್‌ನ ಕಥೆ

ಭಾರತೀಯ ವಾಯುಪಡೆಯ ಇತಿಹಾಸಕಾರ ಅಂಚಿತ್ ಗುಪ್ತಾ ಅವರು ಐಎಎಫ್‌ನ ಮೊದಲ ಫ್ಲೈಯಿಗ್‌ ಇನ್ಸಟ್ರಕ್ಟರ್‌ ಮತ್ತು ಸ್ವಾತಂತ್ರ್ಯದ ನಂತರದ ಐಎಎಫ್ ತರಬೇತಿ ಕೇಂದ್ರದ ರರೂವಾರಿ ಏರ್ ಕಮೋಡೋರ್ ಜಗದೇವ್ ಚಂದ್ರ ಅವರ ಕಥೆಯನ್ನು ವಿವರಿಸಿದ್ದಾರೆ.

India May 30, 2023, 7:09 PM IST

100 junior tri service officers to be cross posted in step towards integrated theatre command ash100 junior tri service officers to be cross posted in step towards integrated theatre command ash

ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ರಚನೆಗೆ ಮೋದಿ ಸರ್ಕಾರದ ಮಹತ್ವದ ಕ್ರಮ: 100 ಕಿರಿಯ ಅಧಿಕಾರಿಗಳಿಗೆ ಅಂತರ ಸೇವಾ ಪೋಸ್ಟಿಂಗ್‌

ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ ಸೇರಿ ಮೂರೂ ಸೇವೆಗಳ 100 ಕ್ಕೂ ಹೆಚ್ಚು ಕಿರಿಯ ಮಟ್ಟದ ಅಧಿಕಾರಿಗಳು ಶೀಘ್ರದಲ್ಲೇ ಲಾಜಿಸ್ಟಿಕ್ಸ್, ವಾಯುಯಾನ ಮತ್ತು ಫಿರಂಗಿ ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರ ಮತ್ತು ಸೇವೆಗಳಲ್ಲಿ ಅಂತರ-ಸೇವಾ ಪೋಸ್ಟಿಂಗ್‌ಗಳ ಭಾಗವಾಗಲಿದ್ದಾರೆ.

India May 30, 2023, 11:33 AM IST

after Rajasthan crash that killed three IAF grounds MiG 21 fighter jets amid probe sanafter Rajasthan crash that killed three IAF grounds MiG 21 fighter jets amid probe san

MIG 21 Fighter Jet: ಅಭಿನಂದನ್‌ ವರ್ಧಮಾನ್‌ ಸಾಹಸಕ್ಕೆ ಕಾರಣವಾಗಿದ್ದ ಯುದ್ಧವಿಮಾನದ ಬಗ್ಗೆ IAF ದೊಡ್ಡ ನಿರ್ಧಾರ!

ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಮಿಗ್ -21 ಬೈಸನ್ ವಿಮಾನವು ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಸಾಮಾನ್ಯ ನಾಗರೀಕರು ಪ್ರಾಣ ಕಳೆದುಕೊಂಡಿದ್ದರು.

India May 20, 2023, 9:19 PM IST

after drdo scientist pradeep kurulkar now iaf officer nikhil shende found providing defence secrets to pakistan ashafter drdo scientist pradeep kurulkar now iaf officer nikhil shende found providing defence secrets to pakistan ash

ಪಾಕಿಸ್ತಾನದ ಹನಿಟ್ರ್ಯಾಪ್‌ ಬಲೆಗೆ ಬೆಂಗ್ಳೂರಿನ ವಾಯುಪಡೆ ಸಿಬ್ಬಂದಿ!

ನಿಖಿಲ್‌ ಶಿಂಧೆ ಭಯೋತ್ಪಾದನಾ ನಿಗ್ರಹ ದಳದ ಎದುರು ಸಹ ಹೇಳಿಕೆ ನೀಡಿದ್ದು, ಇದನ್ನು ಶಿವಾಜಿನಗರ ಕೋರ್ಟ್‌ನಲ್ಲಿ ಮ್ಯಾಜಿಸ್ಪ್ರೇಟ್‌ ಎದುರು ರೆಕಾರ್ಡ್‌ ಮಾಡಲಾಗಿದೆ ಎಂದು ಎಟಿಎಸ್‌ನ ಹಿರಿಯ ಪೊಲೀಸ್‌ ಅಧಿಕಾರಿ ಸುಜಾತಾ ತಾನ್‌ವಡೆ ಹೇಳಿದ್ದಾರೆ.

CRIME May 17, 2023, 11:18 AM IST

iaf mig 21 crashes in rajasthan 2 women dead ashiaf mig 21 crashes in rajasthan 2 women dead ash

ಮಿಗ್ 21 ಯುದ್ದ ವಿಮಾನ‌ ಪತನ: ನಾಲ್ವರು ಮಹಿಳೆಯರ ಸಾವು, ಪೈಲಟ್‌ ಸೇಫ್‌

ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಫೈಟರ್ ಜೆಟ್ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌, ವಿಮಾನದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. 

India May 8, 2023, 11:47 AM IST

Prime Minister Modi security force helicopter stuck in a paddy field Struggle to lift satPrime Minister Modi security force helicopter stuck in a paddy field Struggle to lift sat

ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮೇಲೆತ್ತಲು ಪರದಾಟ!

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಪಡೆಯ ಸೇನಾ ಹೆಲಿಕಾಪ್ಟರ್‌ ಸಿಂಧನೂರಿನ ಗದ್ದೆಯಲ್ಲಿ ಸಿಲುಕಿಕೊಂಡಿದೆ.

Politics May 2, 2023, 5:58 PM IST

small airstrip with no landing lights how iaf rescued 121 indians in daring night mission in sudan ashsmall airstrip with no landing lights how iaf rescued 121 indians in daring night mission in sudan ash

ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ

ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರ ಆಪರೇಷನ್‌ ಕಾವೇರಿ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರ ಭಾಗವಾಗಿ ರಕ್ಷಿಸಿದವರನ್ನು ಹಡಗು ಮತ್ತು ವಿಮಾನದ ಮೂಲಕ ಸೂಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಕರೆತಂದು, ಅಲ್ಲಿಂದ ಭಾರತಕ್ಕೆ ಕರೆ ತರಲಾಗುತ್ತಿದೆ.

India Apr 29, 2023, 9:30 AM IST

President Droupadi Murmu Army Supreme Commander takes sortie on Sukhoi 30 MKI fighter aircraft sanPresident Droupadi Murmu Army Supreme Commander takes sortie on Sukhoi 30 MKI fighter aircraft san
Video Icon

Droupadi Murmu: ಸುಖೋಯ್‌ ಯುದ್ಧವಿಮಾನದಲ್ಲಿ ಸುಪ್ರೀಂ ಕಮಾಂಡರ್‌ ಹಾರಾಟ!

ಭಾರತೀಯ ಸೇನೆಯ ಸುಪ್ರೀಂ ಕಮಾಂಡರ್‌ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ, ಸುಖೋಯ್‌ 30 ಎಂಕೆಐ ಯುದ್ಧವಿಮಾನದ ಹಾರಾಟ ನಡೆಸಿದರು. ಅಸ್ಸಾಂನ ತೇಜ್‌ಪುರ್ ಏರ್‌ಪೋರ್ಸ್‌ ಸ್ಟೇಷನ್‌ನಲ್ಲಿ ಅವರು ಈ ಸಾಹಸ ಮಾಡಿದ್ದಾರೆ.

India Apr 8, 2023, 12:44 PM IST

group captain shaliza dhami firstiaf woman officer to head frontline unit ashgroup captain shaliza dhami firstiaf woman officer to head frontline unit ash

ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ; ಪಶ್ಚಿಮ ವಿಭಾಗ ಕ್ಯಾಪ್ಟನ್‌ ಹುದ್ದೆಗೆ ಶಾಲಿಜಾ ಧಾಮಿ ನೇಮಕ

ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ ವಹಿಸಿದ್ದು, ವಾಯುಪಡೆಯ ಪಶ್ಚಿಮ ವಿಭಾಗದ ಕ್ಯಾಪ್ಟನ್‌ ಹುದ್ದೆಗೆ ಶಾಲಿಜಾ ಧಾಮಿ ನೇಮಕವಾಗಿದ್ದಾರೆ. ಮಹಿಳಾ ದಿನಾಚರಣೆಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

India Mar 8, 2023, 9:34 AM IST

Royal Air Force pilots fly with Indian war flights Miraj in Cobra warrior war practice akbRoyal Air Force pilots fly with Indian war flights Miraj in Cobra warrior war practice akb

ಕೋಬ್ರಾ ವಾರಿಯರ್‌ ಸಮರಾಭ್ಯಾಸ: ರಾಯಲ್ ಏರ್‌ಫೋರ್ಸ್ ಜೊತೆ ಮಿರಾಜ್ ಹಾರಾಟ

ಎಕ್ಸಸೈಸ್ ಕೋಬ್ರಾ ವಾರಿಯರ್ ಎಂಬ ಹೆಸರಿನಲ್ಲಿ ನಡೆಯಲಿರುವ ಹೆಚ್ಚಿನ ತೀವ್ರತೆಯ ಸಿಮ್ಯುಲೇಟೆಡ್ ಯುದ್ಧ ಸಂದರ್ಭದ ಅಭ್ಯಾಸದಲ್ಲಿ ಭಾರತೀಯ ವಾಯುಪಡೆ ಫಿನ್‌ಲ್ಯಾಂಡ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಸ್ವೀಡನ್, ಯುಕೆ, ಹಾಗೂ ಅಮೆರಿಕಾದ ಪಡೆಗಳೊಂದಿಗೆ ಕಾರ್ಯಾಚರಿಸಲಿದೆ.

India Mar 2, 2023, 11:58 AM IST