Asianet Suvarna News Asianet Suvarna News
631 results for "

Independence Day

"
Red Fort covered with barricades and containers ahead of Independence Day podRed Fort covered with barricades and containers ahead of Independence Day pod

ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ!

* ಟ್ರ್ಯಾಕ್ಟರ್‌ ದಾಳಿ ರೀತಿಯ ಅಹಿತಕರ ಘಟನೆ ತಡೆಗೆ ಮುಂಜಾಗ್ರತೆ

* ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ

* ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಭಾರೀ ಬಿಗಿಭದ್ರತೆ

India Aug 9, 2021, 7:29 AM IST

Ramesh Aravind talks about Independence DayRamesh Aravind talks about Independence Day

ನಮ್ಮ ಬಾವುಟ ನೋಡುತ್ತಿದ್ದರೆ ರೋಮಾಂಚನ: ರಮೇಶ್ ಅರವಿಂದ್

ಸ್ವತಂತ್ರ ಭಾರತದಲ್ಲಿರುವ  ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ನೈತಿಕತೆ! ಸಮಾಜ ಎಂದರೇನು? ನಾನು, ನೀವು, ಅವರು ಸೇರಿದಾಗಲೇ ಸಮಾಜ. ಇಂಡಿಯಾ ಗ್ರೇಟ್ ಆಗಬೇಕು ಅಂದರೆ ನಮ್ಮ ಕೆಲಸದಲ್ಲಿ ನಾವು ಗ್ರೇಟ್ ಆಗಬೇಕು ಅಷ್ಟೇ ಎನ್ನುತ್ತಾರೆ ರಮೇಶ್ ಅರವಿಂದ್.

Interviews Aug 8, 2021, 2:57 PM IST

Actress Bharathi Vishnuvardhan talks about Independence dayActress Bharathi Vishnuvardhan talks about Independence day

ಭಾರತಿಯೇ ಭಾರತ ಮಾತೆ ಅಂತಿದ್ರು : ಭಾರತಿ ವಿಷ್ಣುವರ್ಧನ್

ಪದ್ಮಶ್ರೀ ಭಾರತಿ ವಿಷ್ಣುವರ್ಧನ್ ಅವರು ಕನ್ನಡದ ಹೆಮ್ಮೆಯ ನಟಿ. ಪಂಚಭಾಷಾ ತಾರೆಯಾಗಿ ಗುರುತಾಗಿರುವ ಇವರು ಸ್ವಾತಂತ್ರ್ಯ ದಿನಾಚರಣೆಯಂದೇ ಜನಿಸಿದವರು. ಹಾಗಾಗಿ ಅವರ ಸ್ವಾತಂತ್ರ್ಯ ದಿನಾಚರಣೆಯ ನೆನಪುಗಳು ನಿಜಕ್ಕೂ ಸ್ವಾರಸ್ಯಕರವಾದವು.

 

Interviews Aug 8, 2021, 2:24 PM IST

Actor Upendras interview about independence dayActor Upendras interview about independence day

ಯಾರಿಗೆ ಬಂತು ಸ್ವಾತಂತ್ರ್ಯ?- ರಿಯಲ್ ಸ್ಟಾರ್ ಉಪೇಂದ್ರ ನಿರಾಸೆ

'ನಿಜಕ್ಕೂ ನಾವು ಸ್ವತಂತ್ರ ಭಾರತದಲ್ಲೇ ಇದ್ದೇವಾ ಎನ್ನುವ ಸಂದೇಹ ಕಾಡುತ್ತಿರುತ್ತದೆ. ಯಾಕೆಂದರೆ ಇಂದಿಗೂ ನಮ್ಮ ಹಕ್ಕುಗಳ ಬಗ್ಗೆ ನಮ್ಮಲ್ಲಿ ಸರಿಯಾದ ಅರಿವು ಮೂಡಿಲ್ಲ' ಎಂದರು ಚಿತ್ರ ನಟ ಉಪೇಂದ್ರ. ಅವರ ಧ್ವನಿಯಲ್ಲಿ ನಿರಾಸೆಯಿತ್ತು.

Interviews Aug 8, 2021, 2:14 PM IST

Bal Gangadhar Tilak Inspired to Freedom Fighters in Hubballi grgBal Gangadhar Tilak Inspired to Freedom Fighters in Hubballi grg

ತಿಲಕರ ಬೆಳಕಲ್ಲಿ ಹುಬ್ಬಳ್ಳಿಯಲ್ಲಿ ದಿಕ್ಕು ಕಂಡ ಸ್ವಾತಂತ್ರ್ಯ ಹೋರಾಟ

* ಹೋರಾಟದ ಟ್ರ್ಯಾಕಲ್ಲಿ ಓಡಿದ್ದ ಮೂರು ಹಸ್ತಗಳು
* ಗಣೇಶೋತ್ಸವ, ಶಿವಾಜಿ ಉತ್ಸವ ನಡೆಸಿದ ಹರ್ಡೇಕರ ಮಂಜಪ್ಪ
*  ಹೋಂ ರೂಲ್‌ ಲೀಗ್‌ ಸ್ಥಾಪನೆ ಮಜಲು ಹೊರಳಲು ಕಾರಣ
 

Karnataka Districts Aug 8, 2021, 8:50 AM IST

Sedan and SUV are ready to launch to this festive season from independence DaySedan and SUV are ready to launch to this festive season from independence Day

#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!

ಈ  ಹಬ್ಬದ ಸೀಸನ್‌ಗೆ ಕಾರು ಖರೀದಿಸಲು ಯೋಚಿಸಿದ್ದರೆ ನಿಮಗೆ  ಬಹಳಷ್ಟು ಆಯ್ಕೆಗಳಿವೆ. ಬಜೆಟ್ ಕಾರಿನಿಂದ ಹಿಡಿದು ಪ್ರೀಮಿಯಂ ಎಸ್‌ಯುವಿ ತನಕ ಅನೇಕ ವಾಹನಗಳು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿವೆ. ಬಹಳಷ್ಟು ವಾಹನಗಳು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿವೆ. 

Cars Aug 7, 2021, 4:43 PM IST

Know about creator of India tricolor Pingali VenkaiahKnow about creator of India tricolor Pingali Venkaiah

IndependenceDay: ನಾವು ನಮಿಸುವ ರಾಷ್ಟ್ರಧ್ವಜದ ಜನಕನ ಬಗ್ಗೆ ನಿಮಗೆ ಗೊತ್ತೇ?

ಪ್ರತೀ ವರ್ಷ ಆಗಸ್ಟ್ ಹದಿನೈದರಂದು, ಗಣರಾಜ್ಯ ದಿನದಂದು ನಾವು ಭಕ್ತಿ ಪ್ರೀತಿಗಳಿಂದ ನಮಿಸುವ ರಾಷ್ಟ್ರಧ್ವಜದ ವಿನ್ಯಾಸಕರು ಯಾರು ನಿಮಗೆ ಗೊತ್ತೆ? ಬನ್ನಿ ಅವರ ಬಗ್ಗೆ ತಿಳಿಯೋಣ.

 

 

Fashion Aug 7, 2021, 4:32 PM IST

Celebrate independence day with your own styleCelebrate independence day with your own style

#IndependenceDay ಸ್ವಾತಂತ್ರೋತ್ಸವಕ್ಕೆ ನಿಮ್‌ ಸ್ಟೈಲ್‌ ಹೇಗಿರ್ಬೇಕು, ಇಲ್ಲಿದೆ ಟಿಪ್ಸ್‌

ಸ್ವಾತಂತ್ರ್ಯೋತ್ಸವ ದಿನ ನಮ್ಮ ಉಡುಗೆ ತೊಡುಗೆಯಲ್ಲಿ ರಾಷ್ಟ್ರಪ್ರೇಮ ಎದ್ದು ಕಾಣುವಂತಿದ್ದರೆ ನಮ್ಮ ಸಂತಸ ಹೆಚ್ಚುವ ಜೊತೆಗೆ ಅದು ಇನ್ನೊಬ್ಬರಿಗೂ ಸ್ಫೂರ್ಥಿಯಾಗುತ್ತೆ. ತ್ರಿವರ್ಣವನ್ನಿಟ್ಟುಕೊಂಡು ಆ ದಿನದ ನಮ್ಮ ಡ್ರೆಸ್‌ ಅಕ್ಸೆಸರೀಸ್‌ಅನ್ನು ಹೇಗೆ ಸೆಟ್‌ ಮಾಡಬಹುದು ಅನ್ನೋ ಐಡಿಯಾಗಳು ಇಲ್ಲಿವೆ.

Fashion Aug 7, 2021, 3:28 PM IST

People Of Hubballi Faced Problems for British Law Before Independence grgPeople Of Hubballi Faced Problems for British Law Before Independence grg

ಸ್ವಾತಂತ್ರ್ಯೋತ್ಸವದ ವಿಶೇಷ: ಬ್ರಿಟಿಷರ ಕಾನೂನಿಗೆ ಬೆಚ್ಚಿ ಬಿದ್ದಿದ್ದ ಹುಬ್ಬಳ್ಳಿ..!

ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಘೋಷಣೆ ಮೊಳಗಿದ್ದ ಧಾರವಾಡದ ಭಾಗವಾದ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯದ ಚಳವಳಿ ಕೂಡ ರೋಚಕವಾದದ್ದು. ರೈಲ್ವೆ ವರ್ಕ್‌ಶಾಪ್‌ ಸ್ಥಾಪನೆ ಬಳಿಕ ಕೈಗಾರಿಕಾ ತಾಣವೆಂದು ಗುರುತಾದ ನಗರ ಬಳಿಕ ಬ್ರಿಟಿಷರ ವಿರುದ್ಧದ ಎಲ್ಲ ಹಂತದ ಹೋರಾಟದಲ್ಲೂ ನಿಂತಿದ್ದು ಇತಿಹಾಸದ ಹೆಜ್ಜೆ ಗುರುತು.
 

Karnataka Districts Aug 7, 2021, 11:03 AM IST

Independence Day Special Bangalore Festival to be held in Karnataka Chitrakala Parishad on 6th august ckmIndependence Day Special Bangalore Festival to be held in Karnataka Chitrakala Parishad on 6th august ckm

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ಬೆಂಗಳೂರು ಉತ್ಸವ!

ಕೊರೋನಾ ಹಾಗೂ ಲಾಕ್‌ಡೌನ್ ಎಲ್ಲಾ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಇದರಲ್ಲಿ ಕರಕುಶಲ ಕರ್ಮಿಗಳಿಗೆ ಮಾರುಕ್ಟಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ನಾಳೆಯಿಂದ ಬೆಂಗಳೂರು ಉತ್ಸವ ನಡೆಯಲಿದೆ. ವರಮಹಾಲಕ್ಷ್ಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ನಡಯಲಿದೆ.

Fashion Aug 5, 2021, 9:03 PM IST

Ola electric scooter set to laucnh on Independence day 2021 CEO hints full specifications soon ckmOla electric scooter set to laucnh on Independence day 2021 CEO hints full specifications soon ckm

ಆಗಸ್ಟ್ 15ಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; 50 ಸಾವಿರ ರೂ ಸಬ್ಸಿಡಿ ಸಾಧ್ಯತೆ!

  • ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್
  • ಆಗಸ್ಟ್ 15ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
  • ಕೇಂದ್ರದ FAME-II ಯೋಜನೆಯಡಿ ಸ್ಕೂಟರ್‌ಗೆ  50 ಸಾವಿರ ಸಬ್ಸಡಿ ಸಾಧ್ಯತೆ

Bikes Aug 3, 2021, 5:11 PM IST

PM Modi invite Olympics contingent to Karnataka Cabinet top 10 News of August 3 ckmPM Modi invite Olympics contingent to Karnataka Cabinet top 10 News of August 3 ckm

ಒಲಿಂಪಿಕ್ಸ್ ಅಥ್ಲೀಟ್ಸ್‌ಗೆ ಮೋದಿ ಆಹ್ವಾನ, ಇಂದು ಸಚಿವ ಸಂಪುಟ ಅಂತಿಮ ತೀರ್ಮಾನ; ಆ.3ರ ಟಾಪ್ 10 ಸುದ್ದಿ!

ಕರ್ನಾಟಕ ಸಚಿವ ಸಂಪುಟ ರಚನೆಗೆ ಪಟ್ಟಿ ಇಂದು ಸಂಜೆ ಹೊರಬೀಳಲಿದೆ. ಹೈಕಮಾಂಡ್ ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದೆ. ಕೇಂದ್ರದಲ್ಲಿ ಅಮಿತ್ ಶಾ ಭೇಟಿಯಾಗಲು ಶರದ್ ಪವಾರ್ ಸಜ್ಜಾಗಿದ್ದಾರೆ. ಇತ್ತ ಪ್ರಧಾನಿ ಮೋದಿ ಹಾಕಿ ತಂಡವನ್ನು ಹುರಿದುಂಬಿಸಿದ್ದಾರೆ. 3-5 ವರ್ಷದಲ್ಲಿ ದುಪ್ಪಟ್ಟಾಗಲಿದೆ ಚಿನ್ನದ ದರ, ಬಿಗ್ ಬಾಸ್ ದವ್ಯಾ ಉರುಡುಗ ಪರ ನಿಂತ ಚಿನ್ನು ಸೇರಿದಂತೆ ಆಗಸ್ಟ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Aug 3, 2021, 4:38 PM IST

PM Narendra Modi To Invite Olympics Contingent To Red Fort On   Independence Day kvnPM Narendra Modi To Invite Olympics Contingent To Red Fort On   Independence Day kvn

ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅತಿಥಿಗಳಾಗಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ. 

Olympics Aug 3, 2021, 4:14 PM IST

75th independence day every Indian must be proud Here are 25 things India does in a minute ckm75th independence day every Indian must be proud Here are 25 things India does in a minute ckm

75th independence day; 1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ!

  • ವಿಘ್ನ, ಆತಂಕದ ನಡುವೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತ
  • ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ಪ್ರಮುಖ ಸಂಗತಿ 
  • 1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ ಇಲ್ಲಿವೆ

India Jul 31, 2021, 3:57 PM IST

PM Modi invites suggestions for his Independence Day speech podPM Modi invites suggestions for his Independence Day speech pod

ಸ್ವಾತಂತ್ರ್ಯೋತ್ಸವದ ಮೋದಿ ಭಾಷಣಕ್ಕೆ ನಿಮ್ಮ ಯೋಚನೆ, ಸಲಹೆಗಳಿಗೆ ಅವಕಾಶ!

* ಭಾರತಕ್ಕೆ  75 ನೇ ಸ್ವಾತಂತ್ರ್ಯೋವ ಸಂಭ್ರಮ

* ಐತಿಹಾಸಿಕ ಕೆಂಪುಕೋಟೆಯಿಂದ ಮೋದಿ ಭಾಷಣ, ಈ ಬಾರಿ ವಿಶೇಷ

* ಸ್ವಾತಂತ್ರ್ಯೋತ್ಸವದ ಮೋದಿ ಭಾಷಣಕ್ಕೆ ನಿಮ್ಮ ಯೋಚನೆ, ಸಲಹೆಗಳಿಗೆ ಅವಕಾಶ

India Jul 30, 2021, 11:56 AM IST