Asianet Suvarna News Asianet Suvarna News
1819 results for "

Internet

"
Bollywood actress Disha Patani scorches the internet mahBollywood actress Disha Patani scorches the internet mah

ಬೆಂಕಿ ಹಚ್ಚಿದ ದಿಶಾ, ಸಲ್ಮಾನ್ ಜತೆ ಏನ್ ಮಾಡ್ತಾ ಇದ್ದಾರಂತೆ!

ಮುಂಬೈ(ಅ. 05)  ಬಾಲಿವುಡ್ ಬಾಂಬ್ ದಿಶಾ ಪಟಾನಿ ಮತ್ತೆ ಆನ್ ಲೈನ್ ನಲ್ಲಿ ಹವಾ ಎಬ್ಬಿಸಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ರಾಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಸ್ಟಿಲ್ ಪೋಟೋ ಒಂದು ಸೋಮವಾರ ಸಖತ್ ವೈರಲ್ ಆಗಿದೆ.

Cine World Oct 5, 2020, 10:18 PM IST

Reliance Jio announces best jiopostpaid plus plan with unlimited offer ckmReliance Jio announces best jiopostpaid plus plan with unlimited offer ckm

ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಲಾಂಚ್; ಪ್ಲಾನ್ ಒಂದು, ಲಾಭ ಹಲವು!

  • ಬೆಸ್ಟ್ ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಪ್ಲಾನ್ ಲಾಂಚ್
  • ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ನೆಟ್‌ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ ಸ್ಟಾರ್
  • ಫ್ಯಾಮಿಲಿ ಪ್ಲ್ಯಾನ್ ಮತ್ತು ಡಾಟಾ ರೋಲೊವರ್
  • -ಭಾರತದ ಮೊದಲ ಇನ್-ಫ್ಲೈಟ್ ಸೇವೆ

Mobiles Sep 22, 2020, 8:03 PM IST

beautiful police officer becomes internet star 34k followers in two daysbeautiful police officer becomes internet star 34k followers in two days

ಎರಡು ದಿನದಲ್ಲಿ 34kಫಾಲೋವರ್ಸ್ ಗಳಿಸಿ ಇಂಟರ್ನೆಟ್‌ ಸ್ಟಾರ್‌ ಆದ ಹಾಟ್‌ ಪೋಲಿಸ್‌ ಆಫೀಸರ್‌

ಸಿನಿಮಾ ಮತ್ತು ಫ್ಯಾಷನ್‌ಗೆ ಸಂಬಂಧಿಸಿದ ಮಹಿಳೆಯರು ಮಾತ್ರ ಸುಂದರವಾಗಿತ್ತಾರೆ ಎಂದು ಯಾರು ಹೇಳುತ್ತಾರೆ. ಹಗಲು-ರಾತ್ರಿ ತಮ್ಮ ಜೀವನವನ್ನು ಪಣಕಿಟ್ಟು ಜನರಿಗೆ ಸೇವೆ ಸಲ್ಲಿಸುವ ಈ ಮಹಿಳಾ ಪೋಲಿಸ್‌ ಆಫಿಸರ್‌ ಯಾವುದೇ ನಟಿ ಅಥವಾ ಮಾಡೆಲ್‌ಗಿಂತ ಕಡಿಮೆ ಸುಂದರವಾಗಿಲ್ಲ. ಅನಾ ಮಾರಿಯಾ ಏರಿಯಾಸ್ ಎಂಬ ಈ ಮಹಿಳಾ ಅಧಿಕಾರಿ  ಅಂತರ್ಜಾಲದಲ್ಲಿ 2 ದಿನಗಳಲ್ಲಿ 34 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವಳ ಹಾಟ್ ಫೋಟೋಗಳು ವೈರಲ್‌ ಆಗುತ್ತಿವೆ. 

Woman Sep 16, 2020, 8:12 PM IST

Sorry Sara Sorry Rakul: Samantha shares post as internet apologises to Sara Ali Khan and Rakul Preet Singh dplSorry Sara Sorry Rakul: Samantha shares post as internet apologises to Sara Ali Khan and Rakul Preet Singh dpl

Sorry ಸಾರಾ, Sorry ರಾಕುಲ್ ಎಂದ ನಟಿ ಸಮಂತಾ..!

ಇದೀಗ ಸಾರಿ ಸಾರಾ, ಸಾರಿ ರಾಕುಲ್ ಎನ್ನುವ ಆನ್‌ಲೈನ್ ಟ್ರೆಂಡ್ ಶುರುವಾಗಿದ್ದು, ಸೌತ್ ನಟಿ ಸಮಂತಾ ಅವರೂ ಇದರಲ್ಲಿ ಭಾಗವಹಿಸಿದ್ದಾರೆ.

Cine World Sep 15, 2020, 4:58 PM IST

Hairless cat with no eyeballs becomes an internet sensationHairless cat with no eyeballs becomes an internet sensation

ಕೂದಲು, ಕಣ್ಣು ಇಲ್ಲದ ಈ ಬೆಕ್ಕಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್..!

ಕೂದಲೂ, ಕಣ್ಣುಗಳೂ ಇಲ್ಲದ ಬೆಕ್ಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂಚೂರು ರೋಮವಿಲ್ಲದ ಈ ಬೆಕ್ಕನ ತಟ್ಟನೆ ನೋಡಿದ್ರೆ ಭಯವಾಗೋದು ಖಂಡಿತ

Lifestyle Sep 13, 2020, 5:28 PM IST

Beautiful Police Officer From Columbia Becomes The Internet SensationBeautiful Police Officer From Columbia Becomes The Internet Sensation

ಹಾಟ್‌ ಫೋಟೋಗಳನ್ನೇ ಶೇರ್ ಮಾಡ್ತಾರೆ ಈ ಲೇಡಿ ಪೊಲೀಸ್!

ಕೇವಲ ಸಿನಿಮಾ ಹಹಾಗೂ ಫ್ಯಾಷನ್ ಕ್ಷೇತ್ರದಲ್ಲಿರುವ ಮಹಿಳೆಯರಷ್ಟೇ ಸುಂದರವಾಗಿರುತ್ತಾರೆಂದು ಯಾರು ಹೇಳಿದ್ರು? ಹಗಲಿರುಳೆನ್ನದೇ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಜನರ ಸೇವೆ ಮಾಡುವ ಮಹಿಳೆಯರೂ ಯಾವುದೇ ನಟಿಯರಿಗಿಂತ ಕಡಿಮೆಯಲ್ಲ. ಅನಾ ಮರಿಯಾ ಎರಿಯಾಸ್ ಹೆಸರಿನ ಈ ಮಹಿಳಾ ಆಫೀಸರ್ ಸೌಂದರ್ಯಕ್ಕೆ ಮಾರುಹೋಗಿ ಪ್ರತಿಯೊಬ್ಬ ಕ್ರಿಮಿನಲ್ ಅರೆಸ್ಟ್ ಆಗುತ್ತಾರೆ. ಕೇವಲ ಎರಡೇ ದಿನದಲ್ಲಿ  34 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಪಡೆದಿದ್ದಾರೆ. ಅವರ ಹಾಟ್‌ ಫೋಟೋಗಳಿಗೇ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಇಲ್ಲಿದೆ ನೋಡಿ ಈ ಲೇಡಿ ಆಫೀಸರ್ ಕೆಲ ಫೋಟೋಗಳು

International Sep 5, 2020, 5:12 PM IST

Nude Yoga Girl   old breaks internet with her picturesNude Yoga Girl   old breaks internet with her pictures

ಫೋಟೊಗಳಿಂದಾನೇ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ 'ನ್ಯೂಡ್ ಯೋಗ ಗರ್ಲ್' !

ಇನ್‌ಸ್ಟಾಗ್ರಾಮ್‌ನಲ್ಲಿ ‘ನ್ಯೂಡ್ ಯೋಗ ಗರ್ಲ್’ಎಂದು ಜನಪ್ರಿಯವಾಗಿರುವ ಯೋಗ ಹುಡುಗಿ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಗ್ನವಾಗಿ ಯೋಗದ ಆಸನಗಳ ಪೋಟೋವನ್ನು ಶೇರ್ ಮಾಡುವ 26 ವರ್ಷದ ಈ ಹುಡುಗಿ ಯಾರು ಎಂದು ತಿಳಿದಿಲ್ಲ. ಆಕೆ ನ್ಯೂಯಾರ್ಕಿನ ನಗ್ನ ಯೋಗ ಅಲಿಯಾಸ್ ನ್ಯೂಡ್‌ ಯೋಗ ಪಂಥo ಶಿಷ್ಯೆಯಂತೆ. ನಗ್ನ ಯೋಗ ಅಥವಾ ನ್ಯೂಡ್‌ ಯೋಗ ಎಂಬುದೊಂದು ಟ್ರೆಂಡ್‌. ನ್ಯೂಯಾರ್ಕಿನಲ್ಲಿ ಇದನ್ನು ಕಲಿಸುವ ಒಂದು ಸ್ಕೂಲ್ ಅಥವಾ ಪಂಥವೇ ಇದೆ. ಇಲ್ಲಿ ಹತ್ತಾರು ಮಂದಿ ಪ್ರತಿದಿನ ಸೇರಿ ಮುಕ್ತವಾಗಿ ಯೋಗಾಸನಗಳನ್ನು ಕಲಿಯುತ್ತಾರೆ.

Woman Sep 1, 2020, 5:39 PM IST

JioFiber Home tariff plans will now offer truly unlimited internetJioFiber Home tariff plans will now offer truly unlimited internet

ಅನ್‌ಲಿಮಿಟೆಡ್ ಡಾಟಾ, 30 ದಿನ ಉಚಿತ ಟ್ರಯಲ್; ಭರ್ಜರಿ ಆಫರ್ ಘೋಷಿಸಿದ ಜಿಯೋಫೈಬರ್!

  • ಜಿಯೋಫೈಬರ್ ಯಾವುದೇ ಷರತ್ತುಗಳಿಲ್ಲದ 30-ದಿನಗಳ ಉಚಿತ ಟ್ರಯಲ್: 
  • ಜಿಯೋಫೈಬರ್ ಹೋಮ್ ಟ್ಯಾರಿಫ್ ಪ್ಲಾನ್‌ಗಳು ಈಗ ನಿಜವಾದ ಅಪರಿಮಿತ ಅಂತರಜಾಲವನ್ನು ನೀಡುತ್ತವೆ.
  • ಎಲ್ಲ ಹೋಮ್ ಪ್ಲಾನ್‌ಗಳೂ ಸಿಮೆಟ್ರಿಕ್ ಸ್ಪೀಡ್ ಹೊಂದಿರಲಿದ್ದು, ಡೌನ್‌ಲೋಡ್ ವೇಗ ಮತ್ತು ಅಪ್‌ಲೋಡ್ ವೇಗಗಳು ಸರಿಸಮಾನವಾಗಿರಲಿವೆ.

Whats New Aug 31, 2020, 7:23 PM IST

IIT Bombay Awarded Students Digital Avatars in Virtual Convocation and Internet is Shook in 3DIIT Bombay Awarded Students Digital Avatars in Virtual Convocation and Internet is Shook in 3D

ಬಾಂಬೆ ಐಐಟಿಯ ಡಿಜಿಟಲ್ ಘಟಿಕೋತ್ಸವ: ವರ್ಚುವಲ್ ವಿದ್ಯಾರ್ಥಿಗಳಿಗೆ ಡಿಗ್ರಿ, ಪದಕ!

ಕೊರೋನಾ ಸಂಕಟದ ನಡುವೆ ಐಐಟಿ ಬಾಂಬೆ ಘಟಿಕೋತ್ಸವ| ವರ್ಚುವಲೀ ರಿಯಾಲಿಟಿ ಮೋಡ್‌ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು| ಭಾರತ ಇಡೀ ವಿಶ್ವಕ್ಕೇ ಮಾದರಿ ಎಂದ ನೋಬಲ್ ಪ್ರಶಸ್ತಿ ಪುರಸ್ಕೃತ

Education Jobs Aug 24, 2020, 6:13 PM IST

Airtel brings ultra fast 4G internet to Andaman and Nicobar IslandsAirtel brings ultra fast 4G internet to Andaman and Nicobar Islands

ಅಂಡಮಾನ್-ನಿಕೋಬಾರ್‌ನಲ್ಲೂ ಈಗ ಸಿಗುತ್ತೆ ಹೈಸ್ಪೀಡ್ 4ಜಿ ಇಂಟರ್ನೆಟ್

ಜಗತ್ತಿನ ದೈತ್ಯ ಟೆಲಿಕಾಂ ಕಂಪನಿ ಎಂದೇ ಹೆಸರು ಪಡೆದಿರುವ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್ಟೆಲ್ ಈಗ ಅಂಡಮಾನ್ – ನಿಕೋಬಾರ್ ದ್ವೀಪದಲ್ಲೂ ತನ್ನ ಛಾಪು ಮೂಡಿಸಿದೆ. ಅಲ್ಲಿ ಸಹ ಅತಿ ವೇಗದ 4ಜಿ ನೆಟ್ವರ್ಕ್ ನೀಡುವ ಮೂಲಕ ಆ ಭಾಗಕ್ಕೂ ಇಂಟರ್ನೆಟ್ ಸೇವೆ ತಲುಪಿಸಿದ ಮೊದಲ ಟೆಲಿ ಸಂಸ್ಥೆ ಎಂಬ ಖ್ಯಾತಿಗೊಳಗಾಗಿದೆ. ಹಾಗಾದರೆ, ಏನಾಗಿದೆ ಎಂಬುದನ್ನು ನೋಡೋಣ ಬನ್ನಿ…

Whats New Aug 22, 2020, 4:18 PM IST

Lack of Internet device and Electricity major concern on Online education revealed on SurveyLack of Internet device and Electricity major concern on Online education revealed on Survey

ಸಮೀಕ್ಷೆಯಿಂದ ಬಯಲಾಯ್ತು ಆನ್‌ಲೈನ್ ಶಿಕ್ಷಣದ ಅಸಲಿ ಮುಖ: ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಶಾಲಾ ಕಾಲೇಜುಗಳು ಪ್ರಾರಂಭವಾಗಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿದೆ. ಆದರೆ  ಆನ್‌ಲೈನ್ ತರಗತಿ ಕೆಲ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದರೆ, ಬಹುತೇಕ ವಿದ್ಯಾರ್ಥಿಗಳು ಸಮಸ್ಯೆಯನ್ನೇ ಎದುರಿಸಿದ್ದಾರೆ. ಇದು ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.

Education Jobs Aug 20, 2020, 6:40 PM IST

Actress Amala Paul hot new photos set internet on fireActress Amala Paul hot new photos set internet on fire

ಅಮಲೇರಿಸುವ ಅಮಲಾ ಹಾಟ್ ಪೋಟೋಗಳಿಗೆ ಎಲ್ಲರೂ ಫಿದಾ!

ಹೈದರಾಬಾದ್(ಆ. 19)  ಹೆಬ್ಬುಲಿಯಲ್ಲಿ ಸುದೀಪ್ ಜತೆ ಕಾಣಿಸಿಕೊಂಡು ಕನ್ನಡಿಗರ ಮನ ಕದ್ದಿದ್ದ ಅಮಲಾ ಪೌಲ್​​  ಹಾಟ್ ಪೋಟೋ ಮೂಲಕ ಹಾಜರಿ ನೀಡಿದ್ದಾರೆ.  ನಟಿ ಟಾಲಿವುಡ್​​​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ  ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೇ ಆಕ್ಟೀವ್ ಇದ್ದಾರೆ.

Cine World Aug 19, 2020, 6:30 PM IST

High speed Internet to KG Halli Riots Top  10 News of August 16High speed Internet to KG Halli Riots Top  10 News of August 16

ದೇಶದ ಎಲ್ಲಾ ಹಳ್ಳಿಗೆ ಇಂಟರ್ನೆಟ್, ಕೆಜಿ ಹಳ್ಳಿ ಠಾಣೆ ಎದುರು ಹೊಸ ಪ್ರೊಟೆಸ್ಟ್: ಆ.16ರ ಟಾಪ್ 10 ಸುದ್ದಿ!

ದೇಶದ ಎಲ್ಲಾ 6 ಲಕ್ಷ ಹಳ್ಳಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ನೀಡುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಗಡಿ ಖ್ಯಾತೆ ಬಳಿಕ ಇದೀಗ ಪ್ರಧಾನಿ ಮೋದಿ ಹಾಗೂ ನೇಪಾಳ ಪ್ರಧಾನಿ ಚರ್ಚೆ ನಡೆಸಲಿದ್ದಾರೆ.  ಕೆಜಿ ಹಳ್ಳಿ ಪೊಲೀಸ್ ಠಾಣೆ ಎದುರು ಬಂಧಿತ ಆರೋಪಿಗಳ ಪೋಷಕರು ಪ್ರತಿಭಟನೆ ಆರಂಭಿಸಿದ್ದಾರೆ. ಎಂ.ಎಸ್.ಧೋನಿ ಸಂಜೆ 7.29ಕ್ಕೆ ವಿದಾಯ ಹೇಳಿದ ಹಿಂದಿನ ರಹಸ್ಯ ಬಯಲಾಗಿದೆ.  ಬಿಗಿಯಾಗ ತೆರಿಗೆ ಕಾನೂನು, 2 ತಿಂಗಳ ಬಳಿಕ ಕರನ್ ಜೋಹರ್ ಪೋಸ್ಟ್ ಸೇರಿದಂತೆ ಆಗಸ್ಟ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

News Aug 16, 2020, 5:12 PM IST

1000 days 6 lakh villages Every Indian village to be connected with optical fibre1000 days 6 lakh villages Every Indian village to be connected with optical fibre

1000 ದಿನದಲ್ಲಿ ದೇಶದ ಎಲ್ಲ 6 ಲಕ್ಷ ಹಳ್ಳಿಗೂ ಬರಲಿದೆ ಈ ಸೌಲಭ್ಯ: ಮೋದಿ ಭರವಸೆ!

1000 ದಿನದಲ್ಲಿ ದೇಶದ ಎಲ್ಲ 6 ಲಕ್ಷ ಹಳ್ಳಿಗೂ ಆಪ್ಟಿಕಲ್‌ ಫೈಬರ್‌| ಅಂಡಮಾನ್‌ ರೀತಿ ಲಕ್ಷದ್ವೀಪಕ್ಕೂ ಸಂಪರ್ಕ ಜಾಲ

India Aug 16, 2020, 10:00 AM IST

Jio Offers 5 Months of Free Data Calls With JioFi For Independence DayJio Offers 5 Months of Free Data Calls With JioFi For Independence Day

ಜಿಯೋ ಧಮಾಕಾ: 5 ತಿಂಗಳವರೆಗೆ ಡೇಟಾ, ಕರೆ ಸಂಪೂರ್ಣ ಉಚಿತ!

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ಬಂಪರ್| ಐದು ತಿಂಗಳವರೆಗೆ ಇಂಟರ್ನೆಟ್ ಹಾಗೂ ಕಾಲಿಂಗ್ ಸೌಲಭ್ಯ ಉಚಿತ| ಈ ಪ್ಲಾನ್ ಲಾಭ ಪಡೆಯಲು ನೀವೇನು ಮಾಡಬೇಕು? ಇಲ್ಲಿದೆ ವಿವರ

Technology Aug 15, 2020, 4:37 PM IST