ಅಮಲೇರಿಸುವ ಅಮಲಾ ಹಾಟ್ ಪೋಟೋಗಳಿಗೆ ಎಲ್ಲರೂ ಫಿದಾ!

First Published 19, Aug 2020, 6:30 PM

ಹೈದರಾಬಾದ್(ಆ. 19)  ಹೆಬ್ಬುಲಿಯಲ್ಲಿ ಸುದೀಪ್ ಜತೆ ಕಾಣಿಸಿಕೊಂಡು ಕನ್ನಡಿಗರ ಮನ ಕದ್ದಿದ್ದ ಅಮಲಾ ಪೌಲ್​​  ಹಾಟ್ ಪೋಟೋ ಮೂಲಕ ಹಾಜರಿ ನೀಡಿದ್ದಾರೆ.  ನಟಿ ಟಾಲಿವುಡ್​​​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೇ ಆಕ್ಟೀವ್ ಇದ್ದಾರೆ.

ಲಾಕ್​ಡೌನ್​ ಅನ್​ಲಾಕ್ ಫ್ರೀ ಯಾಗುತ್ತಿದ್ದಂತೆ, ಚುಮು ಚುಮು ಚಳಿಯಲ್ಲಿ ಬಿಕನಿ ತೊಟ್ಟು ಬೀಚ್​​ನಲ್ಲಿ ಓಡಾಡಿದ್ದ ಅಮಲಾ ಈಓಗ ಮತ್ತಷ್ಟು ಅಮಲೇರಿಸುವ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಎರಡು ಬಿಸಿ ಏರಿಸುವ ಪೋಟೋ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಮಲಾ ಪೌಲ್ 'ಅಡೈ' ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾಗಿದ್ದರು.

ಹೊಸದೇನೂ ಇಲ್ಲ, ಒಂದು ಬ್ರೇಕ್ ತೆಗೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮಾಲಿವುಡ್​ನಿಂದ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟು, ಟಾಲಿವುಡ್​​, ಕಾಲಿವುಡ್ ಹಾಗೂ ಸ್ಯಾಂಡಲ್​ವುಡ್​​ನಲ್ಲಿ ತಮ್ಮ ಡಿಫರೆಂಟ್​ ಮ್ಯಾನರಿಸಂ, ಆ್ಯಕ್ಟಿಂಗ್​​ನಿಂದಲ್ಲೇ ಮೋಡಿ  ಮಾಡಿದ್ದಾರೆ.

ಕೇರಳದ ಕೊಚ್ಚಿಯ ಸಮುದ್ರ ಬಳಿ ಬಿಕಿನಿ ಹಾಕಿಕೊಂಡು ಆಟ ಆಡುತ್ತಿರುವ ವಿಡಿಯೋವನ್ನು ಅಮಲಾ ಪೌಲ್ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು.

loader