ಎರಡು ದಿನದಲ್ಲಿ 34kಫಾಲೋವರ್ಸ್ ಗಳಿಸಿ ಇಂಟರ್ನೆಟ್ ಸ್ಟಾರ್ ಆದ ಹಾಟ್ ಪೋಲಿಸ್ ಆಫೀಸರ್
ಸಿನಿಮಾ ಮತ್ತು ಫ್ಯಾಷನ್‌ಗೆ ಸಂಬಂಧಿಸಿದ ಮಹಿಳೆಯರು ಮಾತ್ರ ಸುಂದರವಾಗಿತ್ತಾರೆ ಎಂದು ಯಾರು ಹೇಳುತ್ತಾರೆ. ಹಗಲು-ರಾತ್ರಿ ತಮ್ಮ ಜೀವನವನ್ನು ಪಣಕಿಟ್ಟು ಜನರಿಗೆ ಸೇವೆ ಸಲ್ಲಿಸುವ ಈ ಮಹಿಳಾ ಪೋಲಿಸ್ ಆಫಿಸರ್ ಯಾವುದೇ ನಟಿ ಅಥವಾ ಮಾಡೆಲ್‌ಗಿಂತ ಕಡಿಮೆ ಸುಂದರವಾಗಿಲ್ಲ. ಅನಾ ಮಾರಿಯಾ ಏರಿಯಾಸ್ ಎಂಬ ಈ ಮಹಿಳಾ ಅಧಿಕಾರಿ ಅಂತರ್ಜಾಲದಲ್ಲಿ 2 ದಿನಗಳಲ್ಲಿ 34 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವಳ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ.

ಅನಾ ಮಾರಿಯಾ ಏರಿಯಾಸ್ ಕೊಲಂಬಿಯಾದ ಬೊಗೋಟಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತುಂಬಾ ಸುಂದರವಾಗಿದ್ದರೂ, ಅನಾ ಗ್ಲಾಮರ್ ಜಗತ್ತಿಗೆ ಹೋಗದೆ ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ. ಯೂನಿಫಾರ್ಮ್ ಇಲ್ಲದ ಅವರನ್ನು ನೋಡಿದರೆ, ಈ ಮಹಿಳೆ ಪೊಲೀಸ್ ಅಧಿಕಾರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಜನರಿಗೆ ಸೇವೆ ಮಾಡುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ. ಅನಾ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ 1 ಲಕ್ಷ 65 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

ಈ ಪೊಲೀಸ್ ಅಧಿಕಾರಿಗಳು ತಮ್ಮ ಹಾಟ್ ಅಂತರ್ಜಾಲದಲ್ಲಿ ಹಂಚಿಕೊಂಡ ನಂತರ ಇಂಟರ್‌ನೆಟ್‌ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಕೇವಲ ಎರಡು ದಿನಗಳಲ್ಲಿ, ಅನಾ ಇನ್‌ಸ್ಟಾಗ್ರಾಮ್ 34 ಸಾವಿರ ಫಾಲೋವರ್ಸ್‌ಗೆ ಹೆಚ್ಚಾಗಿದೆ.

ಹಾಟ್ ಬ್ಯೂಟಿಫುಲ್ ಪೋಲಿಸ್ ಆಫಿಸರ್ ಅನಾ ಮಾರಿಯಾ ಏರಿಯಾಸ್

ಕರ್ತವ್ಯದ ಸಮಯದಲ್ಲಿಯೂ ಸಹ, ಈ ಲೇಡಿ ಆಫೀಸರ್ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಷು ಲೈಕ್ ಪಡೆದಿರುವ ಫೋಟೋಗಳುಗೆ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು 'ಏನು ಸೌಂದರ್ಯ! ಎಂದರೆ ಇನ್ನೊಬ್ಬರು 'ನನ್ನನ್ನು ಆರೆಸ್ಟ್ ಮಾಡು ಡಿಯರ್.' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ದಿ ಡಿವೈನ್ ಲಾ' ಎಂದು ಹೇಳಿದ್ದಾರೆ.

ಆದಾಗ್ಯೂ, ಜನಪ್ರಿಯತೆ ಹೆಚ್ಚಾದಂತೆ, ಅನಾ ತನ್ನ ಕೆಲವು ಫೋಟೋಗಳನ್ನು ತೆಗೆದುಹಾಕಲು ನಿರ್ಧರಿಸಿ, ಯೂನಿಫಾರ್ಮ್‌ನೊಂದಿಗೆ ಇರುವ ಫೋಟೋ ಡೀಲಿಟ್ ಮಾಡಿದ್ದಾಳೆ.