ಬೆಂಕಿ ಹಚ್ಚಿದ ದಿಶಾ, ಸಲ್ಮಾನ್ ಜತೆ ಏನ್ ಮಾಡ್ತಾ ಇದ್ದಾರಂತೆ!

First Published 5, Oct 2020, 10:18 PM

ಮುಂಬೈ(ಅ. 05)  ಬಾಲಿವುಡ್ ಬಾಂಬ್ ದಿಶಾ ಪಟಾನಿ ಮತ್ತೆ ಆನ್ ಲೈನ್ ನಲ್ಲಿ ಹವಾ ಎಬ್ಬಿಸಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ರಾಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಸ್ಟಿಲ್ ಪೋಟೋ ಒಂದು ಸೋಮವಾರ ಸಖತ್ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಇಸ್ಟಾಗ್ರ್ಯಾಮ್ ನಲ್ಲಿ ಫುಲ್ ಪೋಟೋ ಹಾಕಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆ ಮಹಾಪೂರ  ಹರಿದು ಬಂದಿದೆ.

ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ನಲ್ಲಿ ಶೂಟಿಂಗ್ ನಡೆಯುತ್ತಿದೆ.

ಕೊರೋನಾ ಕಾರಣಕ್ಕೆ ಸುಮಾರು ಆರು ತಿಂಗಳ ನಂತರ ಚಿತ್ರೀಕರಣ  ಕೆಲಸಗಳು ಆರಂಭವಾಗಿವೆ.

ಕಳೆದ ಎರಡು ದಿನಗಳಿಂದ ಸಾಂಗ್ ಒಂದನ್ನು ಶೂಟ್ ಮಾಡಲಾಗುತ್ತಿದೆ.

ಹತ್ತು ದಿನ ಕಾಲ ಇಲ್ಲಿಯೇ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

loader