ಹಾಟ್ ಫೋಟೋಗಳನ್ನೇ ಶೇರ್ ಮಾಡ್ತಾರೆ ಈ ಲೇಡಿ ಪೊಲೀಸ್!
ಕೇವಲ ಸಿನಿಮಾ ಹಹಾಗೂ ಫ್ಯಾಷನ್ ಕ್ಷೇತ್ರದಲ್ಲಿರುವ ಮಹಿಳೆಯರಷ್ಟೇ ಸುಂದರವಾಗಿರುತ್ತಾರೆಂದು ಯಾರು ಹೇಳಿದ್ರು? ಹಗಲಿರುಳೆನ್ನದೇ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಜನರ ಸೇವೆ ಮಾಡುವ ಮಹಿಳೆಯರೂ ಯಾವುದೇ ನಟಿಯರಿಗಿಂತ ಕಡಿಮೆಯಲ್ಲ. ಅನಾ ಮರಿಯಾ ಎರಿಯಾಸ್ ಹೆಸರಿನ ಈ ಮಹಿಳಾ ಆಫೀಸರ್ ಸೌಂದರ್ಯಕ್ಕೆ ಮಾರುಹೋಗಿ ಪ್ರತಿಯೊಬ್ಬ ಕ್ರಿಮಿನಲ್ ಅರೆಸ್ಟ್ ಆಗುತ್ತಾರೆ. ಕೇವಲ ಎರಡೇ ದಿನದಲ್ಲಿ 34 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಪಡೆದಿದ್ದಾರೆ. ಅವರ ಹಾಟ್ ಫೋಟೋಗಳಿಗೇ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಇಲ್ಲಿದೆ ನೋಡಿ ಈ ಲೇಡಿ ಆಫೀಸರ್ ಕೆಲ ಫೋಟೋಗಳು

ಅನಾ ಮರಿಯಾ ಎರಿಯಾಸ್ ಕೊಲಂಬಿಯಾದ ಬೊಗೋಟಾ ಪೊಲೀಸ್ ವಿಭಾಗದಲ್ಲಿ ಕೆಲಸ ನಿರ್ವಿಸುತ್ತಾರೆ. ಅತ್ಯಂತ ಸುಂದರವಾಗಿದ್ದರೂ ಇವರು ಗ್ಲಾಮರ್ ಜಗತ್ತನ್ನು ಬಿಟ್ಟು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮವಸ್ತ್ರವಿಲ್ಲದಾಗ ಇವರನ್ನು ನೋಡಿದವರು ಇವರೊಬ್ಬ ಪೊಲೀಸ್ ಅಧಿಕಾರಿ ಎಂದು ನಂಬುವುದೇ ಇಲ್ಲ.

ಜನ ಸೇವೆಯೊಂದಿಗೆ ಇವರು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ಜನ ಸೇವೆಯೊಂದಿಗೆ ಇವರು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ತಮ್ಮ ಸೆಕ್ಸಿ ಫೋಟೋಗಳಿಂದಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ತಮ್ಮ ಸೆಕ್ಸಿ ಫೋಟೋಗಳಿಂದಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ಈ ಲೇಡಿ ಆಫೀಸರ್ ಪಕ್ಕಾ ಮಾಡೆಲ್‌ನಂತಿದ್ದಾರೆ.

ಈ ಲೇಡಿ ಆಫೀಸರ್ ಪಕ್ಕಾ ಮಾಡೆಲ್‌ನಂತಿದ್ದಾರೆ.

ಡ್ಯೂಟಿಯಲ್ಲಿದ್ದಾಗ ತೆಗೆದ ಫೋಟೋಗಳನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.

ಡ್ಯೂಟಿಯಲ್ಲಿದ್ದಾಗ ತೆಗೆದ ಫೋಟೋಗಳನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.

ಆದರೀಗ ಫೋಟೋಗಳಿಂದಲೇ ಫಾಲೋವರ್ಸ್ ಹೆಚ್ಚುತ್ತಿರುವುದನ್ನು ಕಂಡ ಅನಾ ಕೆಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ಆದರೀಗ ಫೋಟೋಗಳಿಂದಲೇ ಫಾಲೋವರ್ಸ್ ಹೆಚ್ಚುತ್ತಿರುವುದನ್ನು ಕಂಡ ಅನಾ ಕೆಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ