Asianet Suvarna News Asianet Suvarna News
586 results for "

Somanna

"
Bengaluru in charge Matters V Somanna Fumes At R Ashok hlsBengaluru in charge Matters V Somanna Fumes At R Ashok hls
Video Icon

ಉಸ್ತುವಾರಿ ಅಲ್ದಿದ್ರೂ ಅಶೋಕ್ ಬೆಂಗಳೂರು ಉಸ್ತುವಾರಿಯಂತೆ ವರ್ತಿಸುತ್ತಾರೆ: ಸೋಮಣ್ಣ

ಬೆಂಗಳೂರು ಉಸ್ತುವಾರಿಗಾಗಿ ಫೈಟ್ ಜೋರಾಗಿದೆ. ಉಸ್ತುವಾರಿಯನ್ನು ಆರ್ ಅಶೋಕ್‌ಗೆ ಕೊಡಬಾರದೆಂದು ಶಾಸಕರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಶ್ವಥ್ ನಾರಾಯಣ್, ವಿಶ್ವನಾಥ್ ಬಳಿಕ ಇದೀಗ ಸೋಮಣ್ಣ ಹರಿಹಾಯ್ದಿದ್ಧಾರೆ. 
 

state Oct 9, 2021, 4:00 PM IST

Minister V Somanna Hits out at R Ashok for Bengaluru In charge rbjMinister V Somanna Hits out at R Ashok for Bengaluru In charge rbj

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

* ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಗುದ್ದಾಟ
* ಬೆಂಗಳೂರು ಉಸ್ತುವಾರಿಗಾಗಿ ಶುರುವಾಯ್ತು ಪೈಪೋಟಿ
* ಏಕವಚನದಲ್ಲೇ ಆರ್.ಅಶೋಕ್-ಸೋಮಣ್ಣ ಕಚ್ಚಾಟ
 

Politics Oct 9, 2021, 3:54 PM IST

Government Will Be Issued charter to 3.37 lakh Family in Karnataka says V Somanna grgGovernment Will Be Issued charter to 3.37 lakh Family in Karnataka says V Somanna grg

ಕೊಳಚೆ ಪ್ರದೇಶದ 3.37 ಲಕ್ಷ ಕುಟುಂಬಕ್ಕೆ ಹಕ್ಕುಪತ್ರ: ಸಚಿವ ವಿ. ಸೋಮಣ್ಣ

ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜ್ಯದ 3.37 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದಿರುವ ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ(V Somanna) ಇದು ಕ್ರಾಂತಿಕಾರಿ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.
 

Karnataka Districts Oct 3, 2021, 11:47 AM IST

46000 Home Construction in 8 Months Says Minister V Somanna grg46000 Home Construction in 8 Months Says Minister V Somanna grg

8 ತಿಂಗಳಲ್ಲಿ 46,000 ಮನೆ ನಿರ್ಮಾಣ: ಸಚಿವ ಸೋಮಣ್ಣ

ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ(Housing Plan) ಮುಂದಿನ ಎಂಟು ತಿಂಗಳಲ್ಲಿ 46,499 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ. ಸೋಮಣ್ಣ(V Somanna) ಭರವಸೆ ನೀಡಿದ್ದಾರೆ.
 

Karnataka Districts Sep 29, 2021, 8:05 AM IST

Minister  V Somanna Talks Over Housing Plan in Karnataka grgMinister  V Somanna Talks Over Housing Plan in Karnataka grg

ನಗರ ಪ್ರದೇಶದ ಎಲ್ಲ ಬಡವರಿಗೆ ಸೂರು ಕಲ್ಪಿಸುವೆ: ಸಚಿವ ಸೋಮಣ್ಣ

ನಗರ ಪ್ರದೇಶದಲ್ಲಿನ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ವಸತಿ ಯೋಜನೆಗಳ ಜಾರಿಯು ಒಂದು ಹಂತಕ್ಕೆ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
 

state Sep 17, 2021, 7:09 AM IST

Halappa Achar New IN charge Minister Of Raichur District rbjHalappa Achar New IN charge Minister Of Raichur District rbj

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ

* ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ
* ಸಚಿವ ವಿ. ಸೋಮಣ್ಣ ಬದಲಾವಣೆ
* ಸಚಿವ ಹಾಲಪ್ಪ ಆಚಾರ್​ಗೆ ರಾಯಚೂರು ಉಸ್ತುವಾರಿ

Politics Sep 13, 2021, 5:05 PM IST

Karnataka CM Basavaraj Bommai Praises Minister V Somanna mahKarnataka CM Basavaraj Bommai Praises Minister V Somanna mah
Video Icon

ಸೋಮಣ್ಣನಿಂದ ನನಗೆ ತೊಂದರೆಯೇ ಜಾಸ್ತಿ ಎಂದ ಬೊಮ್ಮಾಯಿ

ಸೋಮಣ್ಣ ಅಂದರೆ ಬರೇ ಸೋಮಣ್ಣ ಅಲ್ಲ.. ವಿ ಸೋಮಣ್ಣ.. ಅಂದರೆ ನಾವೆಲ್ಲರೂ ಸೋಮಣ್ಣ... ವಿ ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ.. ವಿ ಸೋಮಣ್ಣ ಅಂದರೆ ವೆರಿ ಗುಡ್ಗ ಸೋಮಣ್ಣ.. ಹೌದು ಸಿಎಂ ಬಸವರಾಜ ಬೊಮ್ಮಾಯಿ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ. ಸೋಮಣ್ಣ ವಯಸ್ಸಿನಲ್ಲಿ ಎಪ್ಪತ್ತು ದಾಟಿದರೂ ಅವರ ಕೆಲಸ ಇಪ್ಪತ್ತನ್ನು ನಾಚುವಂತೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿ ಸೋಮಣ್ಣ ಕೆಲಸ ಮಾಡಿಸುವ ರೀತಿ ಎಲ್ಲರಿಗಿಂತ ಭಿನ್ನ .. ಸೋಮಣ್ಣನಿಂದ ನನಗೆ ತೊಂದರೆಯೇ ಜಾಸ್ತಿ ಎಂದು ಚಟಾಕಿ ಹಾರಿಸಿದರು. 

Politics Sep 12, 2021, 8:35 PM IST

V somanna Selected as housing board chairman snrV somanna Selected as housing board chairman snr

ಸಚಿವ ಸೋಮಣ್ಣಗೆ ಮಹತ್ವದ ಹುದ್ದೆ : ಸರ್ಕಾರ ಆದೇಶ

  • ವಸತಿ ಸಚಿವ ವಿ.ಸೋಮಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಹತ್ವದ ಹುದ್ದೆ
  • ಮುಂದಿನ ಆದೇಶದವರೆಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ 

state Sep 9, 2021, 7:42 AM IST

Karnataka Politics MLA Pretham Gowda lashed out at V Somanna hlsKarnataka Politics MLA Pretham Gowda lashed out at V Somanna hls
Video Icon

ಪ್ರೀತಂ ಗೌಡ VS ಸೋಮಣ್ಣ: ಏಟು- ತಿರುಗೇಟಿನ ಹಿಂದಿನ ಲೆಕ್ಕಾಚಾರವೇನು.?

ಸಂಪುಟ ವಿಸ್ತರಣೆಯಾದ ಬಳಿಕ ಕೆಲವರಿಗೆ ಖಾತೆ ಹಂಚಿಕೆ ಅಸಮಾಧಾನ ತಂದರೆ, ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಿಎಂ ಬೊಮ್ಮಾಯಿ- ದೇವೇಗೌಡ್ರ ಭೇಟಿ ಅಸಮಾಧಾನ ತಂದಿದೆ. 

Politics Aug 13, 2021, 5:53 PM IST

Again minister somanna slams preetham gowda snrAgain minister somanna slams preetham gowda snr

ಬಿಜೆಪಿ ಶಾಸಕನ ವಿರುದ್ಧವೆ ಗರಂ ಆದ ಸಚಿವ ಸೋಮಣ್ಣ

  • ಸ್ವಪಕ್ಷೀಯ ಶಾಸಕ ಪ್ರೀತಂ ಗೌಡ ಅವರಿಗೆ ತಿರುಗೇಟು 
  • ಎಚ್‌.ಡಿ.ದೇವೇಗೌಡರು ರಾಜ್ಯದ ಮುತ್ಸದ್ದಿ ನಾಯಕರು. ಅವರ ಹಿರಿತನಕ್ಕೆ ಗೌರವ ಕೊಡಬೇಕು
  • ಸೋಮಣ್ಣನವರ ಒಳ್ಳೆಯತನ ಪ್ರೀತಂಗೌಡ ಅವರಿಗೆ ಕೆಟ್ಟದಾಗಿ ಕಾಣಿಸಿರಬಹುದು. ಅವರಿಗೆ ಒಳ್ಳೆಯದಾಗಲಿ

Politics Aug 12, 2021, 8:45 AM IST

Anand Singh is Wise Crisis Will Be Resolved Soon V Somanna hlsAnand Singh is Wise Crisis Will Be Resolved Soon V Somanna hls
Video Icon

ಆನಂದ್ ಸಿಂಗ್ ಅಸಮಾಧಾನ ಇನ್ನೆರಡು ದಿನಗಳಲ್ಲಿ ಸುಖಾಂತ್ಯ: ವಿ ಸೋಮಣ್ಣ

ಖಾತೆ ಹಂಚಿಕೆ ವಿಚಾರವಾಗಿ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಸದ್ದು ಮಾಡುತ್ತದೆ. ಆನಂದ್ ಸಿಂಗ್ ಅಸಮಾಧಾನದ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ಧಾರೆ.

state Aug 11, 2021, 5:17 PM IST

Hassan BJP MLA Preetham Gowda Hits back at Minister V Somanna rbjHassan BJP MLA Preetham Gowda Hits back at Minister V Somanna rbj

ಕಬ್ಬನ್ ಪಾರ್ಕ್,ಲಾಲ್ ಬಾಗ್ ನೋಡೋಕೆ ಬಂದಿಲ್ಲ: ಮತ್ತೆ ಗುಡುಗಿದ ಪ್ರೀತಂ ಗೌಡ

* ಸಿಎಂ ಬಸವರಾಜ ಬೊಮ್ಮಾಯಿ ದೇವೇಗೌಡ್ರ ಭೇಟಿ ವಿಚಾರ
* ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಸಚಿವ ಸೋಮಣ್ಣ ನಡುವೆ ವಾಕ್ಸಮರ
* ಸಚಿವ ಸೋಮಣ್ಣಗೆ ತಿರುಗೇಟು ಕೊಟ್ಟ ಪ್ರೀತಂಗೌಡ

Politics Aug 10, 2021, 5:16 PM IST

Devegowda Met row War of words between BJP MLA Preetham Gowda and V Somanna rbjDevegowda Met row War of words between BJP MLA Preetham Gowda and V Somanna rbj
Video Icon

ದೇವೇಗೌಡ್ರ ಭೇಟಿಗೆ ವಿರೋಧ: ಪ್ರೀತಂಗೌಡ್ರನ್ನ ಕರೆದು ಕ್ಲಾಸ್ ತೆಗೆದುಕೊಂಡ ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ್ರ ನಿವಾಸಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡಿದ್ದರು. ಇದು ದಳಪತಿಗಳ ವಿರೋಧಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಬಳಿಕ ವಸತಿ ಸಚಿವ ವಿ. ಸೋಮಣ್ಣ ಹಾಗೂ ಪ್ರೀತಂ ಗೌಡ ನಡುವೆ ಟಾಕ್ ವಾರ್ ನಡೆದಿದೆ. 

Politics Aug 10, 2021, 4:49 PM IST

Minister J C Madhuswamy reacts over Preetham Gowda and Basavaraj Bommai row hlsMinister J C Madhuswamy reacts over Preetham Gowda and Basavaraj Bommai row hls
Video Icon

ಸಿಎಂ-ದೇವೇಗೌಡ್ರ ಭೇಟಿಗೆ ರಾಜಕೀಯ ಬಣ್ಣ ಬೇಡ, ಪ್ರೀತಂಗೌಡಗೆ ಮಾಧುಸ್ವಾಮಿ ಟಾಂಗ್.!

ಸಿಎಂ ಬೊಮ್ಮಾಯಿ- ದೇವೇಗೌಡರದ್ದು ಸೌಹಾರ್ದಯುತ ಭೇಟಿ. ನಮ್ಮ ಪಕ್ಷಕ್ಕೆ ಈಗ ಸಂಖ್ಯ ಕೊರತೆ ಇಲ್ಲ. ನಾವು ಯಾರ ಸಹಾಯವನ್ನೂ ಕೋರುವ ಸ್ಥಿತಿಯಿಲ್ಲ: ಮಾಧುಸ್ವಾಮಿ

state Aug 10, 2021, 4:43 PM IST

Minister V Somanna criticises BJP mla Preetham Gowda  snrMinister V Somanna criticises BJP mla Preetham Gowda  snr
Video Icon

ಶಾಸಕ ಪ್ರೀತಂ ಗೌಡ ಇತಿಮಿಯಲ್ಲಿ ಇರಬೇಕು : ಸೋಮಣ್ಣ ವಾರ್ನಿಂಗ್

ಒಂದು ಬಾರಿ ಶಾಸಕರಾದ ಕೂಡಲೆ ಯಾರು ದೇವರಾಗಲ್ಲ ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಸಚಿವ ಸೋಮಣ್ಣ ಕಿಡಿ ಕಾರಿದ್ದಾರೆ. 

Politics Aug 10, 2021, 11:14 AM IST