Asianet Suvarna News Asianet Suvarna News

ಸೋಮಣ್ಣನಿಂದ ನನಗೆ ತೊಂದರೆಯೇ ಜಾಸ್ತಿ ಎಂದ ಬೊಮ್ಮಾಯಿ

Sep 12, 2021, 8:35 PM IST

ಬೆಂಗಳೂರು(ಸೆ.  12)   ಸೋಮಣ್ಣ ಅಂದರೆ ಬರೇ ಸೋಮಣ್ಣ ಅಲ್ಲ.. ವಿ ಸೋಮಣ್ಣ.. ಅಂದರೆ ನಾವೆಲ್ಲರೂ ಸೋಮಣ್ಣ... ವಿ ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ.. ವಿ ಸೋಮಣ್ಣ ಅಂದರೆ ವೆರಿ ಗುಡ್ಗ ಸೋಮಣ್ಣ.. ಹೌದು ಸಿಎಂ ಬಸವರಾಜ ಬೊಮ್ಮಾಯಿ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.

ಸೋಮಣ್ಣಗೆ ಮತ್ತೊಂದು ಮಹತ್ವದ ಹುದ್ದೆ ನೀಡಿದ ಸರ್ಕಾರ

ಸೋಮಣ್ಣ ವಯಸ್ಸಿನಲ್ಲಿ ಎಪ್ಪತ್ತು ದಾಟಿದರೂ ಅವರ ಕೆಲಸ ಇಪ್ಪತ್ತನ್ನು ನಾಚುವಂತೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿ ಸೋಮಣ್ಣ ಕೆಲಸ ಮಾಡಿಸುವ ರೀತಿ ಎಲ್ಲರಿಗಿಂತ ಭಿನ್ನ .. ಸೋಮಣ್ಣನಿಂದ ನನಗೆ ತೊಂದರೆಯೇ ಜಾಸ್ತಿ ಎಂದು ಚಟಾಕಿ ಹಾರಿಸಿದರು. 

 

Video Top Stories