Asianet Suvarna News Asianet Suvarna News
489 results for "

Ranveer Singh

"
How Ranveer singh impressed Deepika Padukone for marriageHow Ranveer singh impressed Deepika Padukone for marriage

ದೀಪಿಕಾಳನ್ನು ರಣವೀರ್‌ ಇಂಪ್ರೆಸ್‌ ಮಾಡಿದ್ದು ಹೇಗೆ ಗೊತ್ತಾ?

ಬಿ-ಟೌನ್‌ನ ಮೋಸ್ಟ್‌ ಹ್ಯಾಪನಿಂಗ್ ಹಾಗೂ ಲವಿಂಗ್‌ ಕಪಲ್‌ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಫ್ಯಾನ್ಸ್‌ ಇವರನ್ನು ಡಿಪ್ವೀರ್ ಎಂದೇ ಕರೀತಾರೆ‌. ಇತ್ತೀಚೆಗೆ ರಣವೀರ್ ಸಿಂಗ್  ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಜೊತೆ ಇನ್ಸ್ಟಾಗ್ರಾಮ್‌ನ ಲೈವ್‌ ಚಾಟ್ ಸಮಯದಲ್ಲಿ ಅವರ ಹಾಗೂ ದೀಪಿಕಾರ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ರಣವೀರ್ ಅವರು ದೀಪಿಕಾಳನ್ನು ಮೆಚ್ಚಿಸಲು ಏನು ಮಾಡುತ್ತಿದ್ದರು, ಎಂಬುದನ್ನೂ ಹೇಳಿಕೊಂಡಿದ್ದಾರೆ. ದೀಪಿಕಾಳನ್ನು ಭೇಟಿಯಾದಾಗಲೆಲ್ಲಾ ಹೂಗಳನ್ನು ತೆಗೆದುಕೊಂದು ಹೋಗುವುದನ್ನು ಮರೆಯುತ್ತಿರಲಿಲ್ಲ ಎಂದಿದ್ದಾರೆ ರಣವೀರ್‌ ಸಿಂಗ್‌. ಮತ್ತೇನು ಹೇಳಿದ್ದಾರೆ?

Cine World May 30, 2020, 2:32 PM IST

Do you know how much Deepika Ranveer spend on food every monthDo you know how much Deepika Ranveer spend on food every month

ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... !

ಸಿನಿಮಾರಂಗದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರತಿಭೆಯ ಜೊತೆ ಹಲವು ವಿಷಯಗಳ ಬಗ್ಗೆ ಕಟ್ಟುನಿಟ್ಟಾದ ಗಮನ ಕೊಡುವುದು ಅಗತ್ಯ. ಫಿಟ್‌ನೆಸ್‌ ಜೊತೆ ಡಯಟ್‌ ಕೂಡ ನಟನಟಿಯರ ಜೀವನದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಬಾಲಿವುಡ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಉದ್ಯಮದ ಅತ್ಯಂತ  ಫೇಮಸ್‌ ಮತ್ತು ಶ್ರೀಮಂತ ನಟ ದಂಪತಿ. ಈ ಪ್ರತಿಭಾವಂತ ಜೋಡಿ ಫ್ಯಾಷನ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದಕ್ಕೆ ಸಹ ಹೆಸರುವಾಸಿಯಾಗಿದ್ದಾರೆ. ಈ ಕಪಲ್‌ ತಮ್ಮ ಬ್ಯಾಲೆನ್ಸಡ್‌ ಡಯಟ್‌ಗಾಗಿ ಪ್ರತಿ  ತಿಂಗಳು ವ್ಯಯಸಿಸುವ ಹಣ ಎಷ್ಟು ಎಂದು ಯಾರಾದರೂ ಗೆಸ್‌ ಮಾಡಿದ್ದೀರಾ? ಕೇಳಿದರೆ ದಂಗಾಗುವುದು ಗ್ಯಾರಂಟಿ.

Cine World May 20, 2020, 2:47 PM IST

Did Deepika Padukone regret marrying Ranveer SinghDid Deepika Padukone regret marrying Ranveer Singh

ದಕ್ಷಿಣ ಭಾರತದವ್ರನ್ನ ಮದ್ವೆಯಾಗಿದ್ರೆ ಚೆನ್ನಾಗಿರ್ತಿದ್ದೆ ಎಂದ್ರು ದೀಪಿಕಾ..!

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಹ್ಯಾಪಿಲಿ ಮ್ಯಾರೀಡ್ ಕಪಲ್..! ಆದ್ರೂ ಸೌತ್ ಇಂಡಿಯನ್ ಹುಡುಗನನ್ನ ಮದ್ವೆಯಾಗಿದ್ರೆ ಖುಷಿಯಾಗಿರ್ತಿದ್ನೇನೋ ಎಂದು ಹೇಳಿದ್ರಾ ದೀಪಿಕಾ ಪಡುಕೋಣೆ..? ಏನ್ ಹೇಳಿದ್ರು ನೋಡಿ.

Cine World Mar 31, 2020, 3:59 PM IST

Mahesh Babu to debut in Bollywood along with Ranveer SinghMahesh Babu to debut in Bollywood along with Ranveer Singh
Video Icon

ರಣವೀರ್ ಸಿಂಗ್- ಪ್ರಿನ್ಸ್‌ ಕಮಾಲ್; ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?

ಬಾಲಿವುಡ್ ಸೂಪರ್‌ ಸ್ಟಾರ್ ರಣವೀರ್ ಸಿಂಗ್, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡೋಕೆ ಹೊರಟಿದೆ ಈ ಜೋಡಿ! ಏನಿದು ರಣವೀರ್- ಪ್ರಿನ್ಸ್ ಕಮಾಲ್? ಇಲ್ಲಿದೆ ನೋಡಿ! 
 

Cine World Mar 3, 2020, 5:20 PM IST

Bollywood Ranveer singh falls at akshy kumar ajay devgn feet in sooryavanshi trailer launchBollywood Ranveer singh falls at akshy kumar ajay devgn feet in sooryavanshi trailer launch

'ಆ' ಒಂದು ಘಟನೆಯಿಂದ ಪಬ್ಲಿಕ್‌ನಲ್ಲೇ ಅಕ್ಷಯ್‌ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣವೀರ್!

'ಸೂರ್ಯವಂಶಿ' ಟ್ರೈಲರ್ ರಿಲೀಸ್‌  ಹಾಗೂ ಪ್ರಮೋಷನ್‌  ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ರಣವೀರ್‌ ಸಿಂಗ್ ಸಾರ್ವಜನಿಕವಾಗಿ ಅಕ್ಷಯ್ ಕುಮಾರ್‌ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.

Cine World Mar 3, 2020, 12:19 PM IST

Bollywood Deepika Padukone trolled for wearing outfit like Ranveer singhBollywood Deepika Padukone trolled for wearing outfit like Ranveer singh

ಇದೇನಪ್ಪಾ ದೀಪಿಕಾ ಪಡುಕೋಣೆಗೆ ಇಂಥ ಡ್ರೆಸ್‌ ಕೊಡ್ಸೋದಾ ಪತಿ ರಣವೀರ್‌ ಸಿಂಗ್?

ಡಿಫರೆಂಟ್‌ ಫ್ಯಾಷನ್‌ ಲುಕ್ಸ್‌ ಫಾಲೋ ಮಾಡೋ ರಣವೀರ್‌ ಸಿಂಗ್‌ ಮದುವೆ ಆದ್ಮೇಲೆ ದೀಪಿಕಾ ಪಡುಕೋಣೆ ಡ್ರೆಸ್ಸಿಂಗ್ ಸೆನ್ಸ್‌ ಬದಲಾಯಿಸಿತಾ? ಆ ರಣವೀರ್ ಡ್ರೆಸ್ ನೋಡ್ಲಿಕ್ಕೇ ಹಿಂಸೆ ಆಗುತ್ತಿತ್ತು. ಪತಿಯ ಫ್ಯಾಷನ್ ಬದಲಾಯಿಸುತ್ತಾರೆ ನೋಡಿದ್ರೆ, ಡಿಪ್ಪಿಯೇ ಪತಿ ರೀತಿ ಡ್ರೆಸ್ ಮಾಡಿಕೊಳ್ಲಿಕ್ಕೆ ಸ್ಟಾರ್ಟ್ ಮಾಡಿದ್ದಾರಲ್ಲಪ್ಪೋ.... 
 

Cine World Mar 2, 2020, 12:02 PM IST

Deepika Padukone is in love with Ranveer Singh Film fare trophyDeepika Padukone is in love with Ranveer Singh Film fare trophy

ಪತಿ ಕರೆದುಕೊಂಡು ಬಂದ 'ಬ್ಲಾಕ್ ಲೇಡಿ' ಯನ್ನು ದೀಪಿಕಾ ಸ್ವಾಗತಿಸಿದ್ದು ಹೀಗೆ!

65 ನೇ ಫಿಲ್ಮ್‌ಫೇರ್‌ ಅವಾರ್ಡ್‌ನಲ್ಲಿ ಗಲ್ಲಿಬಾಯ್ ಚಿತ್ರಕ್ಕೆ ರಣವೀರ್ ಸಿಂಗ್ ಬೆಸ್ಟ್ ಆfಯಕ್ಟರ್ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಪತ್ನಿ ದೀಪಿಕಾ ಪಡುಕೋಣೆ, 'ಬ್ಲಾಕ್ ಲೇಡಿ' ಯನ್ನು ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.  

Cine World Feb 18, 2020, 1:01 PM IST

Bollywood Ranveer singh trolled for polka outfitBollywood Ranveer singh trolled for polka outfit

ದೀಪಿಕಾ ಫ್ರಾಕ್‌ನಿಂದ ಟೀ ಶರ್ಟ್ ಹೊಲಿಸ್ಕೊಂಡ್ರಾ ರಣವೀರ್?

 ದೀಪಿಕಾ- ರಣವೀರ್‌ ಸ್ಟೈಲಿಗೆ ಅಭಿಮಾನಿಗಳು ಫುಲ್ ಗರಂ. ನಿಜವಾಗಲೂ ರಣವೀರ್‌ ಸಿಂಗ್ ಪತ್ನಿ ಡ್ರೆಸ್‌ ಮೇಲೆ ಕಣ್ಣಿಟ್ರಾ? ಆದ ಅನಾಹುತವಾದ್ರೂ ಏನು ಇಲ್ಲಿದೆ ನೋಡಿ....
 

Cine World Jan 27, 2020, 2:54 PM IST

Do not Come Back Without Mysore Pak  Potato Chips Deepika Padukone Special Demand As Ranveer SinghDo not Come Back Without Mysore Pak  Potato Chips Deepika Padukone Special Demand As Ranveer Singh

ಮೈಸೂರ್‌ ಪಾಕ್‌, ಚಿಪ್ಸ್ ಇಲ್ಲದೇ ಮನೆಗೆ ಬರಬೇಡ: ಗಂಡನಿಗೆ ದೀಪಿಕಾ ತಾಕೀತು!

ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ- ರಣವೀರ್ ಒಬ್ಬರಿಗೊಬ್ಬರು ತಮಾಷೆಯಾಗಿ ಕಾಲೆಳೆಯುತ್ತಿರುತ್ತಾರೆ. ಮೈಸೂರು ಪಾಕ್, ಹಾಟ್‌ ಚಿಪ್ಸ್ ತರದೇ ಮನೆಗೆ ಬರಬೇಡ ಎಂದು ಗಂಡನಿಗೆ ತಾಕೀತು ಮಾಡಿದ್ದಾರೆ. 

Cine World Jan 27, 2020, 9:13 AM IST

Good Bye 2019:  Ranveer Singh Alia Bhatt Gully Boy is most tweeted Hindi film of 2019Good Bye 2019:  Ranveer Singh Alia Bhatt Gully Boy is most tweeted Hindi film of 2019

ಗುಡ್‌ ಬೈ 2019: ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡಿದ 'ಗಲ್ಲಿಬಾಯ್'

ಆಸ್ಕರ್ ರೇಸ್‌ನಿಂದ ಜಸ್ಟ್ ಮಿಸ್ ಆದ ರಣವೀರ್ ಸಿಂಗ್- ಅಲಿಯಾ ಭಟ್ ಚಿತ್ರ 'ಗಲ್ಲಿಬಾಯ್' ಈ ವರ್ಷ ಅತೀ ಹೆಚ್ಚು ಟ್ವೀಟ್ ಆದ ಸಿನಿಮಾವಿದು. 

Cine World Dec 21, 2019, 1:14 PM IST

Ranveer singh Alia Bhatt  Gully Boy out of from Oscar raceRanveer singh Alia Bhatt  Gully Boy out of from Oscar race

ಆಸ್ಕರ್ ರೇಸ್‌ನಿಂದ ಭಾರತದ 'ಗಲ್ಲಿಬಾಯ್' ಜಸ್ಟ್ ಮಿಸ್‌!

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ರಣವೀರ್ ಸಿಂಗ್- ಅಲಿಯಾ ಭಟ್ ನಟನೆಯ ಸೂಪರ್ ಹಿಟ್ ಚಿತ್ರ 'ಗಲ್ಲಿಬಾಯ್' ಹೊರ ಬಿದ್ದಿದೆ. ಆಸ್ಕರ್ ಗೆಲ್ಲುವ 'ಗಲ್ಲಿಬಾಯ್' ಕನಸು ಭಗ್ನವಾಗಿದೆ. 

Cine World Dec 17, 2019, 12:50 PM IST

Bollywood Ranveer singh kisses Shahid Kapoor in  Star Screen Awards 2019 stageBollywood Ranveer singh kisses Shahid Kapoor in  Star Screen Awards 2019 stage

ರಣವೀರ್ ಸಿಂಗ್‌ಗೇನಾಗಿದೆ? ವೇದಿಕೆ ಮೇಲೆ ನಟನಿಗೆ ಕಿಸ್‌ ಕೊಟ್ಟ ಗಲ್ಲಿಬಾಯ್!

ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಹಾಗೂ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ನಡುವೆ ಕೋಲ್ಡ್ ವಾರ್ ನಡಿತಾ ಇದೆ ಎನ್ನಲಾಗುತ್ತಿತ್ತು. ಇದಕ್ಕೆ ರಣವೀರ್ ಕೊಟ್ಟ ಉತ್ತರ ತುಸು ಡಿಫರೆಂಟ್. 

Cine World Dec 9, 2019, 3:46 PM IST

Ranveer Singh says Maar doh mujhe as wifey deepika Padukone new PicRanveer Singh says Maar doh mujhe as wifey deepika Padukone new Pic

ಇದ್ದಕ್ಕಿದ್ದಂತೆ ಪತ್ನಿಗೆ 'ನನ್ನನ್ನು ಕೊಂದು ಬಿಡು' ಎಂದ ರಣವೀರ್!

ಬಾಲಿವುಡ್ ಮೋಸ್ಟ್ ಅಡೋರಬಲ್ ನಟಿ ದೀಪಿಕಾ ಪಡುಕೋಣೆ ಆಗಾಗ ಹೊಸ ಹೊಸ ಫ್ಯಾಷನ್ ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.  ಫ್ಯಾಷನ್ ಐಕಾನ್ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್ ಕಟ್ ಮಾಡಿಸಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

Cine World Dec 9, 2019, 11:39 AM IST

Deepika Padukone refuses to do films with Ranveer Singh post 83Deepika Padukone refuses to do films with Ranveer Singh post 83

ಪತಿ ರಣವೀರ್‌ ಜತೆ ನಟಿಸಲು ದೀಪಿಕಾ ನಕಾರ, ಕಾರಣವೂ ಬಹಿರಂಗ!

ಪತಿ ರಣವೀರ್‌ ಜತೆ ನಟಿಸಲು ದೀಪಿಕಾ ನಕಾರ| ಕಾರಣವೂ ಬಹಿರಂಗ| ದೀಪಿಕಾ ನೋ ಎಂದಿದ್ದೇಕೆ? ಇಲ್ಲಿದೆ ವಿವರ

Cine World Dec 2, 2019, 10:15 AM IST

DeepVeer celebrates anniversary by visiting  tirupati  tirumala templeDeepVeer celebrates anniversary by visiting  tirupati  tirumala temple

Deepveer ವೆಡ್ಡಿಂಗ್ ಆ್ಯನಿವರ್ಸರಿ ತಿರುಪತಿ ತಿಮ್ಮಪ್ಪನ ಜೊತೆ!

ಬಾಲಿವುಡ್‌ ಕ್ಯೂಟ್‌ ಕಪಲ್ ದೀಪಿಕಾ-ರಣವೀರ್ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಧಾರ್ಮಿಕವಾಗಿ ತಿರುಪತಿಯಲ್ಲಿ ಕುಟುಂಬ ಸಮೇತ ಆಚರಿಸಿಕೊಂಡಿದ್ದಾರೆ.

Cine World Nov 14, 2019, 1:52 PM IST