ದೀಪಿಕಾಳನ್ನು ರಣವೀರ್‌ ಇಂಪ್ರೆಸ್‌ ಮಾಡಿದ್ದು ಹೇಗೆ ಗೊತ್ತಾ?

First Published 30, May 2020, 2:32 PM

ಬಿ-ಟೌನ್‌ನ ಮೋಸ್ಟ್‌ ಹ್ಯಾಪನಿಂಗ್ ಹಾಗೂ ಲವಿಂಗ್‌ ಕಪಲ್‌ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಫ್ಯಾನ್ಸ್‌ ಇವರನ್ನು ಡಿಪ್ವೀರ್ ಎಂದೇ ಕರೀತಾರೆ‌. ಇತ್ತೀಚೆಗೆ ರಣವೀರ್ ಸಿಂಗ್  ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಜೊತೆ ಇನ್ಸ್ಟಾಗ್ರಾಮ್‌ನ ಲೈವ್‌ ಚಾಟ್ ಸಮಯದಲ್ಲಿ ಅವರ ಹಾಗೂ ದೀಪಿಕಾರ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ರಣವೀರ್ ಅವರು ದೀಪಿಕಾಳನ್ನು ಮೆಚ್ಚಿಸಲು ಏನು ಮಾಡುತ್ತಿದ್ದರು, ಎಂಬುದನ್ನೂ ಹೇಳಿಕೊಂಡಿದ್ದಾರೆ. ದೀಪಿಕಾಳನ್ನು ಭೇಟಿಯಾದಾಗಲೆಲ್ಲಾ ಹೂಗಳನ್ನು ತೆಗೆದುಕೊಂದು ಹೋಗುವುದನ್ನು ಮರೆಯುತ್ತಿರಲಿಲ್ಲ ಎಂದಿದ್ದಾರೆ ರಣವೀರ್‌ ಸಿಂಗ್‌. ಮತ್ತೇನು ಹೇಳಿದ್ದಾರೆ?

ಇತ್ತೀಚೆಗೆ ಸುನಿಲ್ ಚೆಟ್ರಿ ಜೊತೆ  ಇನ್ಸ್ಟಾಗ್ರಾಮ್‌ನ ಲೈವ್‌ ಚಾಟ್‌ನಲ್ಲಿ ತಮ್ಮ ಲವ್‌ ಲೈಫ್‌ ಬಗ್ಗೆ ಮಾತಾನಾಡಿದ್ದಾರೆ ಫೇಮಸ್‌ ಸ್ಟಾರ್‌ ರಣವೀರ್‌ ಸಿಂಗ್‌.

ರಣವೀರ್ ತುಂಬಾ ಒಳ್ಳೆಯ ಗೆಳೆಯ ಹಾಗೂ ಡನ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಎಂಬುದು ಹಲವು ಬಾರಿ ನೋಡಿದ್ದೇವೆ.

ರಣವೀರ್‌ ದೀಪಿಕಾ ನಡುವಿನ ಫೈನ್‌ ಕೆಮಿಸ್ಟ್ರಿಗೆ ಮನಸೋಲದವರು ಯಾರು ಹೇಳಿ?

ಭೇಟಿಯಾದ ಆರು ತಿಂಗಳಲ್ಲೇ  ಅವಳನ್ನು ಮದುವೆಯಾಗಲು ನಿರ್ಧರಿಸಿದ್ದೆ, ಆದರೆ ದೀಪಿಕಾಳನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ ಎಂದು ತಿಳಿದಿತ್ತು ಎಂದು ಹೇಳಿದ್ದರು ದೀಪಿಕಾಳ ಗಂಡ ರಣವೀರ್‌ ಸಿಂಗ್‌.

ದೀಪಿಕಾಳನ್ನು ಪ್ರತಿ ಸಾರಿ ಮೀಟ್‌ ಮಾಡುವಾಗಲೂ ಲಿಲ್ಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ, ಏಕೆಂದರೆ ದೀಪಿಕಾ ಈ ಹೂವುಗಳನ್ನು ಇಷ್ಟಪಡುತ್ತಾರೆ ಎಂದು  ತಿಳಿದಿತ್ತು ಎನ್ನುತಾರೆ ಬಾಲಿವುಡ್‌ನಟ ರಣವೀರ್‌ .

ಹೂವುಗಳಿಗಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದೀಯಾ ಎಂದು ನಿಮಗೆ ತಿಳಿದಿದೆಯೇ ಎಂದು ರಣವೀರ್  ತಂದೆ ಒಮ್ಮೆ ಕೇಳಿದ್ದರು ಎಂದು ಲೈವ್‌  ಚಾಟ್‌ನ್ನಲ್ಲಿ ‌ಬಹಿರಂಗ ಪಡಿಸಿದ್ದಾರೆ  ನಟ.

ಇದಕ್ಕೆ ರಣವೀರ್ ಪಪ್ಪಾ ಚಿಂತಿಸಬೇಡಿ, ಲಕ್ಷ್ಮಿಯ ಅವತಾರದಲ್ಲಿ, ಎಲ್ಲಾ ಹರಿದು ಬರುತ್ತದೆ ಎಂದು ಉತ್ತರಿಸಿದ್ದರಂತೆ.

ದೀಪಿಕಾಳನ್ನು ಮೆಚ್ಚಿಸಲು  ಚೆನ್ನಾಗಿ ಅಡುಗೆ ಕೂಡ ಮಾಡಿ ಕೊಡುವೆ ಎಂದಿದ್ದರು. ಆದರೆ ರಣವೀರ್‌ ಇಲ್ಲಿಯವರೆಗೆ ಯಾವ ಡಿಶ್‌ ಸಹ ಪ್ರಿಪೇರ್‌ ಮಾಡಿ ಕೊಟ್ಟಿಲ್ಲ ಎಂದು ದೀಪಿಕಾ ದೂರಿದ್ದಾರೆ.

ಮದುವೆಯಾದ ಒಂದೂವರೆ ವರ್ಷಗಳ ನಂತರವೂ ಇಬ್ಬರ ನಡುವೆ ಅದೇ ರೀತಿಯ ಪ್ರೀತಿ ಮತ್ತು ಬಂಧ ಕಂಡುಬರುತ್ತದೆ.

ನವೆಂಬರ್ 14, 2018 ರಂದು ಇಟಲಿಯ ಲೆಕೊಮೊದಲ್ಲಿ  ಸಪ್ತಪದಿ ತುಳಿದ ಜೋಡಿ.

loader