ರಣವೀರ್ ಸಿಂಗ್- ಪ್ರಿನ್ಸ್ ಕಮಾಲ್; ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?
ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡೋಕೆ ಹೊರಟಿದೆ ಈ ಜೋಡಿ! ಏನಿದು ರಣವೀರ್- ಪ್ರಿನ್ಸ್ ಕಮಾಲ್? ಇಲ್ಲಿದೆ ನೋಡಿ!