ದಕ್ಷಿಣ ಭಾರತದವ್ರನ್ನ ಮದ್ವೆಯಾಗಿದ್ರೆ ಚೆನ್ನಾಗಿರ್ತಿದ್ದೆ ಎಂದ್ರು ದೀಪಿಕಾ..!

First Published 31, Mar 2020, 3:59 PM

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಹ್ಯಾಪಿಲಿ ಮ್ಯಾರೀಡ್ ಕಪಲ್..! ಆದ್ರೂ ಸೌತ್ ಇಂಡಿಯನ್ ಹುಡುಗನನ್ನ ಮದ್ವೆಯಾಗಿದ್ರೆ ಖುಷಿಯಾಗಿರ್ತಿದ್ನೇನೋ ಎಂದು ಹೇಳಿದ್ರಾ ದೀಪಿಕಾ ಪಡುಕೋಣೆ..? ಏನ್ ಹೇಳಿದ್ರು ನೋಡಿ.

ರಣವೀರ್‌ ಸಿಂಗ್, ದೀಪಿಕಾ ಪಡುಕೋಣೆ ಬಾಲಿವುಡ್‌ನ ಕ್ಯೂಟ್ ಸ್ವೀಟ್ ಕಪಲ್ ಎನ್ನುವುದು ಎಲ್ಲರಿಗೂ ಗೊತ್ತು

ರಣವೀರ್ ಹಾಗೂ ದೀಪಿಕಾ ಅವರ ಆನ್‌ಸ್ಕ್ರೀನ್‌ ಹಾಗೂ ಆಫ್‌ ಸ್ಕ್ರೀನ್ ಕೆಮೆಸ್ಟ್ರಿ ಕಪಲ್‌ ಗೋಲ್ಸ್‌ಗಳನ್ನು ತೋರಿಸಿಕೊಡುತ್ತವೆ.

ಕಳೆದ ನವೆಂಬರ್‌ನಲ್ಲಿ ಈ ಜೋಡಿ ತಿರುಪತಿಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು.

ಅದೇ ಸಂದರ್ಭದಲ್ಲಿಯೇ ಅಮೃತಸರದ ಗೋಲ್ಡನ್ ಟೆಂಪಲ್‌ಗೂ ಭೇಟಿ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್ ವಿವಾಹ ವಾರ್ಷಿಕೋತ್ಸವ ಪೋಟೋ ಹಾಗೂ ವಿಡಿಯೋಗಳು ವೈರಲ್ ಆಗಿತ್ತು

ವಿವಾಹದ ಸಂಭ್ರಮದ ಕ್ಷಣ

ವಿವಾಹದ ಸಂಭ್ರಮದ ಕ್ಷಣ

ಇತ್ತೀಚೆಗಷ್ಟೇ ನಡೆದ ಫಿಲ್ಮ್‌ ಕಾನ್ಫರೆನ್ಸ್‌ನಲ್ಲಿ ದೀಪಿಕಾ ಹಾಗೂ ರಣವೀರ್ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭ ತಮ್ಮಿಬ್ಬರ ಭೇಟಿ ಬಗ್ಗೆ ದೀಪಿಕಾ ಮಾತನಾಡಿದ್ದರು. ಬಾಂದ್ರಾದ ಯುವಕನನ್ನು ನಾನು ಹೇಗೆ ಇಷ್ಟಪಟ್ಟೆ ಎಂದು ಹೇಳಿಕೊಂಡಿದ್ದರು.

ನಾನು ಬಾಂದ್ರಾ ಯುವಕನಾಗಿದ್ದರಿಂದಲೇ ನೀನು ತಗಲಾಕ್ಕೊಂಡೆ ಎಂದು ಯಣವೀರ್ ತಮಾಷೆ ಮಾಡಿದ್ದಾರೆ. ತಟ್ಟಂತ ಉತ್ತರಿಸಿದ ದೀಪಿಕಾ ಸೌತ್ ಇಂಡಿಯನ್ ಹುಡುಗನನ್ನು ಮದ್ವೆಯಾಗಿದ್ದರೆ ನಾನು ಹೆಚ್ಚು ಖುಷಿಯಾಗಿರುತ್ತಿದ್ದೆ ಎಂದು ದೊಡ್ಡ ನಗು ಚೆಲ್ಲಿದ್ದಾರೆ.

loader