Asianet Suvarna News Asianet Suvarna News
608 results for "

Lingayat

"
Panchamasali reservation protest Vinay Kulkarni Wife Speech mahPanchamasali reservation protest Vinay Kulkarni Wife Speech mah
Video Icon

'ಪಂಚಮಸಾಲಿ ಹೋರಾಟ ವಿನಯ್ ಕುಲಕರ್ಣಿ ಕನಸಾಗಿತ್ತು'

ಪಂಚಮಸಾಲಿ ಹೋರಾಟ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ಎಂಬುದನ್ನು ಘೋಷಣೆ ಮಾಡಿದ್ದಾರೆ. ಸಮಾವೇಶದಲ್ಲಿ  ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಮಾತನಾಡಿದ್ದಾರೆ.  ನನ್ನ ಪತಿಯವರ ಕನಸು ಇದಾಗಿತ್ತು. ಈ ಹೋರಾಟಕ್ಕೆ ವಿನಯ್ ಕುಲಕರ್ಣಿ ಅವರ ಬೆಂಬಲ ಇದ್ದೆ ಇರುತ್ತದೆ ಎಂದು ತಿಳಿಸಿದ್ದಾರೆ. 

Karnataka Districts Feb 21, 2021, 11:36 PM IST

Panchamasali Convention Lingayat leaders reactions hlsPanchamasali Convention Lingayat leaders reactions hls

ರಾಜಧಾನಿಯಲ್ಲಿ ಪಂಚಮಸಾಲಿ ಪಾಂಚಜನ್ಯ: ಸರ್ಕಾರದಿಂದ ಸಿಗುತ್ತಾ ಭರವಸೆ?

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. 

state Feb 21, 2021, 2:56 PM IST

lingayat reservation issue High Level Meeting of Ministers mahlingayat reservation issue High Level Meeting of Ministers mah
Video Icon

ಲಿಂಗಾಯತ ಸಚಿವರಿಂದ ಮಹತ್ವದ ಸಭೆ, ಸರ್ಕಾರದ ತೀರ್ಮಾನ ಏನು?

ವೀರಶೈವ ಲಿಂಗಾಯತ ಸಚಿವರಿಂದ ಮಹತ್ವದ ಸಭೆ ನಡೆದಿದೆ. ಸಚಿವ ಸಿಸಿ ಪಾಟೀಲ್ ಮನೆಯಲ್ಲಿ ಸಭೆ ನಡೆದಿದೆ. ಮೀಸಲಾತಿ ಹೋರಾಟ ಎಲ್ಲಿವರೆಗೆ ಬಂತು?  ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವ ಹೋರಾಟ ಬಹಳ ದಿನಗಳಿಂದ ನಡೆದುಕೊಂಡು  ಬಂದಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ತೆರಳಿ ಸರ್ಕಾರದ ನಿಲುವನ್ನು ಸಚಿವರು ತಿಳಿಸಲಿದ್ದಾರೆ. 

Karnataka Districts Feb 21, 2021, 2:41 PM IST

Vachananda Seer reaction over reservation fight in Karnataka mahVachananda Seer reaction over reservation fight in Karnataka mah
Video Icon

'ರಾಜಕೀಯ ಬೇಡ.. ಎಲ್ಲ ಒಂದಾಗಿ ಜ್ಯೋತಿ ಬೆಳಗಿಸೋಣ'

ಪಂಚಮಸಾಲಿ ಹೋರಾಟಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಚನಾನಂದ ಶ್ರೀ ಮಾತನಾಡಿದ್ದಾರೆ. ನಾವು ಬೇರೆ ನೀವು ಬೇರೆ ಎಂದು ಹೇಳಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಜ್ಯೋತಿ ಬೆಳಗಿಸೋಣ ಎಂದು ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮೀಸಲಾತಿ ಹೋರಾಟದಿಂದ ವಿಮುಖರಾಗುವುದು ಬೇಡ ಎಂದು ಸ್ವಾಮೀಜಿ  ಹೇಳಿದ್ದಾರೆ. 

Karnataka Districts Feb 18, 2021, 5:37 PM IST

Veerashaiva Mahasabha Lingayat Talks Over Murusavira Matha grgVeerashaiva Mahasabha Lingayat Talks Over Murusavira Matha grg

ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ

ಪ್ರತಿಷ್ಠಿತ ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಮಾಡುವುದನ್ನು ಮಠದ ಭಕ್ತರು ಸಹಿಸುವುದಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಕೃಕೊಳ್ಳುತ್ತೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.
 

Karnataka Districts Feb 17, 2021, 10:29 AM IST

Satish Jarkiholi invites Senior Lingayat leaders To Congress in belagavi snrSatish Jarkiholi invites Senior Lingayat leaders To Congress in belagavi snr

ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ ಜಾರಕಿಹೊಳಿ

ಬೆಳಗಾವಿ ಲೋಕಸಭಾ ಕ್ಷೇತ್ರ ಎದುರಿಸಲಿರುವ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಕಾಂಗ್ರೆಸ್‌ ಮಾತ್ರ ಇತ್ತ ಹಿರಿಯ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. 

Karnataka Districts Feb 17, 2021, 8:52 AM IST

Reservation Row Seers seek OBC tag for all lingayats hlsReservation Row Seers seek OBC tag for all lingayats hls
Video Icon

ಮೀಸಲಾತಿ ಹೋರಾಟ, ಸಿದ್ದು- ಬಿಎಸ್‌ವೈಗೆ ಪ್ರಾಣ ಸಂಕಟ..!

ರಾಜ್ಯದಲ್ಲಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದೆ. ಪಂಚಮಸಾಲಿ, ಕುರುಬ ಮೀಸಲಾತಿ ಹೋರಾಟದ ನಂತರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕೆಂಬ ಕೂಗು ಜೋರಾಗಿದೆ. 

Politics Feb 14, 2021, 12:40 PM IST

Veerashaiva Lingayat Development Board President Paramashivaih Shows Concern About BS Yediyurappa snrVeerashaiva Lingayat Development Board President Paramashivaih Shows Concern About BS Yediyurappa snr

'ಬಿಎಸ್‌ವೈ ನೋಡಿದರೆ ಅಯ್ಯೋ ಎನಿಸುತ್ತೆ'

ಯಡಿಯೂರಪ್ಪ ಅವರಿಗೆ ಕೊಡುತ್ತಿರುವ ಹಿಂಸೆ ನೋಡಿದರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ.  ಎಲ್ಲಾ ಕಡೆಯಿಂದಲೂ ಅವರಿಗೆ ಹಿಂಸೆಯಾಗುತ್ತಿದೆ ಎಂದು ಮುಖಂಡರೋರ್ವರು ಬೇಸರಿಸಿದ್ದಾರೆ. 

state Feb 14, 2021, 9:12 AM IST

karnataka veerashaiva lingayat Seer Demonds For OBC category rbjkarnataka veerashaiva lingayat Seer Demonds For OBC category rbj

'ವೀರಶೈವ ಲಿಂಗಾಯಿತರನ್ನು OBC ಸೇರ್ಪಡೆಗೆ ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ'

ಪಂಚಮಸಾಲಿ ಬೆನ್ನಲ್ಲೇ ಇದೀಗ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಬಗ್ಗೆ ಕೂಗು ಕೇಳಿಬರುತ್ತಿದ್ದು, ಶ್ರೀಗಳು ಒಬ್ಬರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

state Feb 13, 2021, 4:35 PM IST

Veerashaiva Lingayat Seers Hold Meeting for Inclusion in OBC hlsVeerashaiva Lingayat Seers Hold Meeting for Inclusion in OBC hls
Video Icon

ಸಿಎಂಗೆ ಮತ್ತೊಂದು ಟೆನ್ಷನ್, ಮೀಸಲಾತಿ ಹೋರಾಟಕ್ಕೆ ಇನ್ನೊಂದು ಸಮುದಾಯ ಅಖಾಡಕ್ಕೆ

ಕುರುಬ, ಪಂಚಮಸಾಲಿ ಬಳಿಕ ಇದೀಗ ವೀರಶೈವ ಲಿಂಗಾಯಿತರೂ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಉಜ್ಜಯನಿ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾಲರ ನೇತೃತ್ವದಲ್ಲಿ ವಿಜಯನಗರ ಸುಜ್ಞಾನ ಮಂಟಪದಲ್ಲಿ ಸಭೆ ನಡೆದಿದೆ. 

state Feb 13, 2021, 3:49 PM IST

Include Lingayats to OBC Prabhakar Kore urges CM BS Yediyurappa hlsInclude Lingayats to OBC Prabhakar Kore urges CM BS Yediyurappa hls
Video Icon

ವೀರಶೈವ ಸಮುದಾಯವನ್ನು 2A ಗಲ್ಲ, OBC ಪಟ್ಟಿಗೆ ಸೇರಿಸಬೇಕು; ಸಿಎಂಗೆ ಒತ್ತಾಯ

ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಟೆನ್ಷನ್ ಶುರುವಾಗಿದೆ. ಸಿಎಂಗೆ ಇದು ಸವಾಲಾಗಿದ್ದು, ಯಾರಿಗೆ ಶಿಫಾರಸ್ಸು ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

Politics Feb 13, 2021, 1:42 PM IST

Vijayapura veerashaiva lingayat 40 swamiji Team Meets CM  Yediyurappa at Bengaluru rbjVijayapura veerashaiva lingayat 40 swamiji Team Meets CM  Yediyurappa at Bengaluru rbj

ಯಡಿಯೂರಪ್ಪ ಭೇಟಿಯಾದ ಸ್ವಾಮೀಜಿಗಳ ದಂಡು: 40 ಸಂತರ ಬೇಡಿಕೆ ಏನು?

ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಠಗಳಲ್ಲಿ ಬಹುತೇಕ ಅನುದಾನ ರೂಪದಲ್ಲಿ ಲಕ್ಷ-ಲಕ್ಷ ಹಣ ಕೊಟ್ಟಿದ್ದಾರೆ. ಇದೀಗ ಅದೇ ಮಠಗಳಿಂದ ಕಂಟಕ ಎದುರಾಗಿದೆ.  ಬಹುತೇಕ ಸಮುದಾಯಗಳ ಮೀಸಲಾತಿ ಹೋರಾಟದ ಕಿಚ್ಚು ರಾಜ್ಯದಲ್ಲಿ ಜೋರಾಗಿದೆ. ಅದರಂತೆ ಇಂದು ಮಂಗಳವಾರ)  ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನ 40ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಕೆ ಮನವಿ ಮಾಡಿದರು. ಹಾಗಾದ್ರೆ ಸ್ವಾಮೀಜಿಗಳ ತಂಡ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

state Feb 9, 2021, 5:26 PM IST

Lingayat Swamijis Divided Over Reservation To Panchamasali rbjLingayat Swamijis Divided Over Reservation To Panchamasali rbj
Video Icon

ಮೀಸಲಾತಿಗಾಗಿ ಸ್ವಾಮಿಜಿಗಳ ನಡುವೆ ವಾಕ್ಸಮರ

 ಪಂಚಮಸಾಲಿ ಮೀಸಲಾತಿಗೆ ಸ್ವಾಮೀಜಿಯೊಬ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ವಾಮೀಜಿಗಳ ನಡುವೆ ವಾಕ್ಸಮರ ಶುರುವಾಗಿದೆ.

state Feb 8, 2021, 9:54 PM IST

Brahmananda saraswati swamiji urges not to give reservation to panchamasali lingayats mahBrahmananda saraswati swamiji urges not to give reservation to panchamasali lingayats mah

'ಪಂಚಮಸಾಲಿ ಲಿಂಗಾಯತರಿಗೆ ಮೀಸಲು ಬೇಡ' ಸ್ವಾಮೀಜಿ ಬೌನ್ಸರ್

ರಾಜ್ಯದಲ್ಲಿ  ಮತ್ತೆ ಮೀಸಲು ಹೋರಾಟದ ಕೂಗು ಕೇಳಿಬರುತ್ತಿದೆ. ಈ ನಡುವೆ ಪಂಚಮಸಾಲಿ ಲಿಂಗಾಯತರನ್ನು 2Aಗೆ ಸೇರಿಸಲು ವಿರೋಧ ವ್ಯಕ್ತವಾಗಿದೆ.ಉನ್ನತ ಸ್ಥಾನಮಾನ ಗಳಿಸಿದ ಸಮುದಾಯ ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. 

Karnataka Districts Feb 7, 2021, 7:23 PM IST

Nagaraj Chabbi Says Meeting of Lingayat Leaders Soon grgNagaraj Chabbi Says Meeting of Lingayat Leaders Soon grg

ಹುಬ್ಬಳ್ಳಿ: ಮೂರುಸಾವಿರ ಮಠದ ಗೊಂದಲ, ಶೀಘ್ರದಲ್ಲೇ ಲಿಂಗಾಯತ ಮುಖಂಡರ ಸಭೆ

ಮೂರುಸಾವಿರ ಮಠದ ಆಸ್ತಿ ಮಾರಾಟ, ಪರಭಾರೆ ವಿಚಾರವಾಗಿ ವಿವಾದ ನಡೆಯುತ್ತಿರುವುದು ಬಹುಸಂಖ್ಯಾತ ಲಿಂಗಾಯತರ ಮನಸಿಗೆ ಘಾಸಿಯಾಗಿದೆ. ಕೂಡಲೇ ಉನ್ನತ ಮಟ್ಟದ ಸಮಿತಿ ಹಾಗೂ ಶ್ರೀ ಮಠದ ಪೀಠಾಧಿಪತಿಗಳು ಮೌನ ಮುರಿದು ಭಕ್ತರ ಮುಂದೆ ನೈಜತೆ ಬಿಚ್ಚಿಡಬೇಕೆಂದು ವಿಧಾನ ಪರಿಷತ್‌ ಮಾಜಿ ಸದಸ್ಯ, ಲಿಂಗಾಯತ ಮುಖಂಡ ನಾಗರಾಜ ಛಬ್ಬಿ ಆಗ್ರಹಿಸಿದ್ದಾರೆ. ಮಠದ ವಿವಾದ ಬಗೆಹರಿಸಲು ಶೀಘ್ರವೇ ಲಿಂಗಾಯತ ಮುಖಂಡರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
 

Karnataka Districts Feb 7, 2021, 9:34 AM IST