Asianet Suvarna News Asianet Suvarna News

'ಪಂಚಮಸಾಲಿ ಹೋರಾಟ ವಿನಯ್ ಕುಲಕರ್ಣಿ ಕನಸಾಗಿತ್ತು'

ಪಂಚಮಸಾಲಿ ಸಮುದಾಯದ ಮೀಸಲಾತಿ  ಹೋರಾಟ/ ಈ ಪಾದಯಾತ್ರೆ ನಮ್ಮ ಮನೆಯವರ ಕನಸಾಗಿತ್ತು/ ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಭಾಷಣ 

Feb 21, 2021, 11:36 PM IST

ಬೆಂಗಳೂರು(ಫೆ.  21)   ಪಂಚಮಸಾಲಿ ಹೋರಾಟ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ಎಂಬುದನ್ನು ಘೋಷಣೆ ಮಾಡಿದ್ದಾರೆ.

ಪಂಚಮಸಾಲಿ ಹೋರಾಟ ಎಲ್ಲಿಗೆ ಬಂತು

ಸಮಾವೇಶದಲ್ಲಿ  ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಮಾತನಾಡಿದ್ದಾರೆ.  ನನ್ನ ಪತಿಯವರ ಕನಸು ಇದಾಗಿತ್ತು. ಈ ಹೋರಾಟಕ್ಕೆ ವಿನಯ್ ಕುಲಕರ್ಣಿ ಅವರ ಬೆಂಬಲ ಇದ್ದೆ ಇರುತ್ತದೆ ಎಂದು ತಿಳಿಸಿದ್ದಾರೆ.