Asianet Suvarna News Asianet Suvarna News
344 results for "

Meghana Raj

"
Kannada arjun sarja family visits meghana raj baby boy vcsKannada arjun sarja family visits meghana raj baby boy vcs

ಭಾವುಕರಾದ ಅರ್ಜುನ್ ಸರ್ಜಾ; '36 ವರ್ಷಗಳ ಹಿಂದೆ ಚಿರು ನೋಡಲು ಬಂದಿದ್ದೆ ಈಗ ಅವನ ಮಗ'!

ಜೂನಿಯರ್ ಚಿರು ನೋಡಲು ಚೆನ್ನೈನಿಂದ ಆಗಮಿಸಿದ ಅರ್ಜುನ್ ಸರ್ಜಾ ಫ್ಯಾಮಿಲಿ. ಲಿಟಲ್‌ ಸ್ಟಾರ್‌ನ್ನು ತಾವೇ ಲಾಂಚ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

Sandalwood Oct 25, 2020, 9:52 AM IST

Kannada Chiranjeevi sarja with baby boy fans edit vcsKannada Chiranjeevi sarja with baby boy fans edit vcs

ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ ಪುತ್ರನ ಫೋಟೋ ವೈರಲ್!

ಚಿರಂಜೀವಿ ಸರ್ಜಾ ನಮ್ಮೊಟ್ಟಿಗೆ ಇದ್ದಾರೆ ಎಂಬುದಕ್ಕೆ ಅಭಿಮಾನಿಗಳು ರೀ-ಕ್ರಿಯೇಟ್ ಮಾಡುತ್ತಿರವ ಫೋಟೋಗಳೇ ಸಾಕ್ಷಿ. ಹೇಗಿದೆ ನೋಡಿ...

Sandalwood Oct 24, 2020, 3:40 PM IST

Kannada jaggesh tweets about meghana raj baby boy vcsKannada jaggesh tweets about meghana raj baby boy vcs

ಜೂ. ಚಿರುಗೆ ವೆಲ್ಕಂ ಎಂದ ಜಗ್ಗೇಶ್; ಎಲ್ಲವೂ ರಾಯರ ಆಶೀರ್ವಾದ!

ನಟ ಜಗ್ಗೇಶ್‌ ಟ್ಟಿಟರ್ ಮೂಲಕ ಜೂನಿಯರ್ ಚಿರುವನ್ನು  ವೆಲ್ಕಂ ಮಾಡಿದ್ದಾರೆ. ಸಂತೋಷ ಕೊಟ್ಟ ವಿಚಾರವನ್ನು ಅರ್ಜುನ್ ಸರ್ಜಾ ಜೊತೆ ಚರ್ಚಿಸಿದ್ದಾರೆ.
 

Sandalwood Oct 23, 2020, 3:17 PM IST

Kannada guess meghana raj baby boy name vcsKannada guess meghana raj baby boy name vcs
Video Icon

ಜೂನಿಯರ್ ಚಿರುಗೆ ಏನೆಂದು ಹೆಸರು ಇಟ್ಟಿದ್ದಾರೆ ಗೊತ್ತಾ?

ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ಲಿಟಲ್ ಸ್ಟಾರ್ ಅಗಮನದಿಂದ ಎಲ್ಲೆಡೆ ಸಂಭ್ರಮವೋ ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಕುಟುಂಬಸ್ಥರು ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಅದುವೇ ನಾಮಕರಣ ಮಾಡುವವರೆಗೂ ಜೂನಿಯತ್ ಚಿರುನ ಈ ಹೆಸರಿನಿಂದ ಕರೆಯುವುದಾಗಿ. ಹಾಗಿದ್ರೆ ಏನದು? ಇಲ್ಲಿದೆ ನೋಡಿ.

Sandalwood Oct 23, 2020, 12:09 PM IST

Astrologer About Meghana Raj Baby hlsAstrologer About Meghana Raj Baby hls
Video Icon

ಚಿರು ಸರ್ಜಾ ಮಗುವಿನ ಬಗ್ಗೆ ಜ್ಯೋತಿಷಿ ಮಾತು; ಮೇಘನಾಗೆ ಖುಷಿಯಾಗೋದು ಖಂಡಿತ!

ಚಿರು ಸರ್ಜಾ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

Sandalwood Oct 22, 2020, 5:58 PM IST

Kannada meghana raj chiranjeevi sarja baby boy photo vcsKannada meghana raj chiranjeevi sarja baby boy photo vcs

ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್!

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಕುಟುಂಬದವರು ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.  ಲಿಟಲ್ ಸ್ಟಾರ್ ಹುಟ್ಟಿದ ಕ್ಷಣದಲ್ಲಿಯೇ ಫೋಟೋ ವೈರಲ್ ಆಗುತ್ತಿದೆ.
 

Sandalwood Oct 22, 2020, 12:01 PM IST

Kannada meghana raj and sarja family welcomes baby boy vcsKannada meghana raj and sarja family welcomes baby boy vcs

ಗಂಡು ಮಗುವಿಗೆ ಜನ್ಮ ಕೊಟ್ಟ ಮೇಘನಾ ರಾಜ್!

ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಧರ್ಮಪತ್ನಿ ಮೇಘನಾ ರಾಜ್‌ ಕುಟುಂಬಕ್ಕೆ ಜೂ. ಚಿರಂಜೀವಿ ಸರ್ಜಾನನ್ನು ಬರ ಮಾಡಿಕೊಂಡಿದ್ದಾರೆ.
 

Sandalwood Oct 22, 2020, 11:19 AM IST

Chiru Photo In meghana raj Hospital Ward rbjChiru Photo In meghana raj Hospital Ward rbj

ಮೇಘನಾ ದಾಖಲಾಗಿರೋ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿರು ಪೋಟೋ....!

 ದಿವಂಗತ ನಟ ಚಿರು ಸರ್ಜಾ ಪತ್ನಿ ಮೇಘನಾ ಹೆರಿಗೆಗಾಗಿ ಅಡ್ಮಿಟ್ ಆಗಿರುವ ಅಕ್ಷ ಆಸ್ಪತ್ರೆಯ ವಾರ್ಡ್​ನಲ್ಲಿ ಚಿರು ಫೋಟೋವನ್ನ ನೇತುಹಾಕಲಾಗಿದೆ.

Sandalwood Oct 21, 2020, 11:05 PM IST

Kannada dhruva sarja preparation to welcome meghana raj baby vcsKannada dhruva sarja preparation to welcome meghana raj baby vcs
Video Icon

ಮುದ್ದು ಮಗುವಿನ ಆಗಮನಕ್ಕೆ ಧ್ರುವ ಸರ್ಜಾ 'ಭರ್ಜರಿ' ಸಿದ್ಧತೆ!

ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಣ್ಣ ಚಿರಂಜೀವಿ ಸರ್ಜಾ ಹಾಗೂ ಅತ್ತಿಗೆ ಮೇಘನಾ ರಾಜ್‌ ಅಂದರೆ ಪಂಚಪ್ರಾಣ. ಮೇಘನಾ ಕೂಡ ಧ್ರುವನನ್ನು ತಮ್ಮ ಮೊದಲ ಮಗನಂತೆ ಪ್ರೀತಿಸುತ್ತಾರೆ. ಇನ್ನೇನು ಕುಟಂಬಕ್ಕೆ ಆಗಮಿಸುತ್ತಿರುವ ಲಿಟಲ್ ಸ್ಟಾರ್‌ಗೆ ಧ್ರುವ ಸರ್ಜಾ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ.

Sandalwood Oct 21, 2020, 4:19 PM IST

know about meghanas mallu friend ananya dplknow about meghanas mallu friend ananya dpl

ಚಿರು - ಮೇಘನಾರ ಮಾಲಯಾಳಿ ಗೆಳತಿ: ಯಾರೀಕೆ ಅನನ್ಯಾ..?

ಚಿರು-ಮೇಘನಾರ ಮಾಲಿವುಡ್ ಗೆಳತಿ | ಪ್ರತಿ ಮುಖ್ಯ ಕ್ಷಣದಲ್ಲೂ ಮೇಘನಾ ಜೊತೆಗಿದ್ದ ಅನನ್ಯಾ..? ಯಾರೀಕೆ ಮಲ್ಲು ಚೆಲುವೆ..?

Sandalwood Oct 20, 2020, 2:20 PM IST

Meghana checkup to be admitted to hospital for delivery on October 21st dplMeghana checkup to be admitted to hospital for delivery on October 21st dpl

ಮೇಘನಾ ಚೆಕ್‌ಅಪ್: ಇನ್ನೆರಡು ದಿನದಲ್ಲಿ ಡೆಲಿವರಿ

ಮೇಘನಾ ಚೆಕ್‌ಅಪ್: ನಾಳೆ ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲು | ಚೆಕ್ ಅಪ್ ಮುಗಿಸಿ ಹೊರಟ ಮೇಘನಾ ರಾಜ್

Sandalwood Oct 20, 2020, 1:29 PM IST

Meghana raj emotional video goes viral as she did a promise to chiru sarja dplMeghana raj emotional video goes viral as she did a promise to chiru sarja dpl

'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್

ಚಿರುಗೆ ಮೇಘನಾ ಪ್ರಾಮಿಸ್‌ | ವಿಡಿಯೋ ವೈರಲ್ | ಮೇಘನಾ ಭಾವುಕ ಮಾತುಗಳು

Sandalwood Oct 20, 2020, 9:44 AM IST

Meghana Raj Shares A Special Vide On Chiranjeevi Sarja Birthday podMeghana Raj Shares A Special Vide On Chiranjeevi Sarja Birthday pod
Video Icon

ಸ್ವಾಗತಂ ಕೃಷ್ಣ: ಚಿರು ಬರ್ತ್‌ಡೇಗೆ ಮೇಘನಾ ಉಡುಗೊರೆ!

ಇಂದು ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸವಿ ನೆನಪು, ಅವರಿಗೆ 35 ವಸಂತಗಳು ತುಂಬುತ್ತಿತ್ತು. ಈ ಸವಿ ನೆನಪಿನ ಪ್ರಯುಕ್ತ ಹಾಗೂ ಇದೇ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾಗೂ ಡ್ಯೂ ಡೇಟ್ ಇರುವ ಸುದ್ದಿಯೂ ಸದ್ದು ಮಾಡಿತ್ತು. ನಿನ್ನೆಯಷ್ಟೇ ಧ್ರುವ ಸರ್ಜಾ ಮೇಘನಾರ ಸೀಮಂತದ ವಿಡಿಯೋ ರಿಲೀಸ್ ಮಾಡಿದ್ದರು. 

Sandalwood Oct 17, 2020, 9:16 AM IST

Kannada chiranjeevi sarja birthday meghana raj baby shower video vcsKannada chiranjeevi sarja birthday meghana raj baby shower video vcs

ಚಿರಂಜೀವಿ ಹುಟ್ಟುಹಬ್ಬ; ಮೇಘನಾ ಕಣ್ಣಾಲಿ ತುಂಬಿದ ವಿಡಿಯೋ ರಿಲೀಸ್

ಚಿರಂಜೀವಿ ಸರ್ಜಾಗೆ ಸ್ಪೆಷಲ್‌ ರೀತಿಯಲ್ಲಿ ಬರ್ತಡೇ ವಿಶ್ ಮಾಡಿದ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಹಾಗೂ ಮೇಘನಾ ರಾಜ್‌. ಅದ್ಧೂರಿಸೀಮಂತ ವಿಡಿಯೋ ರಿಲೀಸ್.....
 

Sandalwood Oct 16, 2020, 1:40 PM IST

Kannada Dhruva sarja surpise baby shower for meghana raj vcsKannada Dhruva sarja surpise baby shower for meghana raj vcs

ಮೇಘನಾ ರಾಜ್‌ಗೆ ಸರ್ಪ್ರೈಸ್‌ ಬೇಬಿ ಶವರ್ ಮಾಡಿಸಿದ ಧ್ರುವ; ಫೋಟೋ ನೋಡಿ!

ಸ್ಯಾಂಡಲ್‌ವುಡ್‌ ಮನೆ ಮನಗಳು ಮೇಘನಾ ರಾಜ್‌ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದೆದ್ದಾರೆ.  ಬಾಮೈದ ಧ್ರುವ ಸರ್ಜಾ ಆರೋಜಿಸಿದ ಬೇಬಿ ಶವರ್ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಕಾರ್ಯಕ್ರಮ ಹೇಗಿತ್ತು ನೋಡಿದ್ದೀರಾ?
 

Sandalwood Oct 13, 2020, 4:22 PM IST