ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್!
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದವರು ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಲಿಟಲ್ ಸ್ಟಾರ್ ಹುಟ್ಟಿದ ಕ್ಷಣದಲ್ಲಿಯೇ ಫೋಟೋ ವೈರಲ್ ಆಗುತ್ತಿದೆ.
18

ಅಕ್ಟೋಬರ್ 22ರಂದು ಜೆನಿಸಿದ ಜೂನಿಯರ್ ಚಿರು.

ಅಕ್ಟೋಬರ್ 22ರಂದು ಜೆನಿಸಿದ ಜೂನಿಯರ್ ಚಿರು.
28

ಬೆಳಗ್ಗೆ 11.7ಕ್ಕೆ ಪುಟ್ಟ ಕಂದಮ್ಮನ ಆಗಮನವಾಗಿದೆ.

38

ಅಣ್ಣನ ಮಗುವನ್ನು ಚಿರಂಜೀವಿ ಸರ್ಜಾ ಎತ್ತಿ ಮುದ್ದಾಡಿದ್ದಾರೆ.

48

ಅಲ್ಲದೆ ಮೇಘನಾ ವಾರ್ಡ್‌ನಲ್ಲಿ ಇಡಲಾಗಿದ್ದ ಚಿರು ಪೋಟೋದ ಮುಂದೆ ಮಗುವಿನ ಫೋಟೋ ಸೆರೆ ಹಿಡಿಯಲಾಗಿದೆ.

58

ಸರ್ಜಾ, ಸುಂದರ್ ರಾಜ್ ಹಾಗೂ ಅಭಿಮಾನಿಗಳಿಗೆ ಇಂದು ಸಂಭ್ರಮದ ದಿನ.

68

'ಬೇಬಿ ಬಾಯ್, ಜೈ ಆಂಜನೇಯಾ' ಎಂದು ಧ್ರುವ ಬರೆದು ಪೋಸ್ಟ್ ಮಾಡಿದ್ದಾರೆ.

78

ಕಂದಮ್ಮನಿಗೆಂದು ಧ್ರುವ ಬರೋಬ್ಬರಿ 10 ಲಕ್ಷದ ಬೆಳ್ಳಿ ತೊಟ್ಟಿಲು ತಂದಿದ್ದಾರೆ.

88

ಮೇಘನಾ ರಾಜ್ ವರ್ಡ್‌ನಲ್ಲಿ ಚಿರಂಜೀವಿ ಜೊತೆಗಿದ್ದ ಫೋಟೋಗಳನ್ನು ಹಾಕಲಾಗಿದೆ.

Latest Videos